Just In
- 4 min ago
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- 30 min ago
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- 55 min ago
ಚೀನಾಗೆ ಬಿಗ್ ಶಾಕ್ ನೀಡಿದ ಭಾರತ! 138 ಬೆಟ್ಟಿಂಗ್ ಆ್ಯಪ್ಗಳಿಗೆ ಗೇಟ್ಪಾಸ್!
- 1 hr ago
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
Don't Miss
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- News
Ejipura Flyover: ಟೆಂಡರ್ ಕರೆಯಲು ಮೀರಿದ ಸಮಯ, ಸ್ಥಳೀಯರ ಆಕ್ರೋಶ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Movies
ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪಿಯುಬಿಜಿ ಆಟಕ್ಕೆ ಮತ್ತೊಂದಿಷ್ಟು ಟ್ರಿಕ್ಸ್
ಕಳೆದ ಕೆಲವು ಸಮಯದಿಂದ ನೀವೇನಾದರೂ PUBG ಮೊಬೈಲ್ ನ್ನು ಆಡುತ್ತಿದ್ದರೆ ನಿಮಗೆ ಗೇಮ್ ನಲ್ಲಿ ಕೆಲವು ಪ್ರಿ-ಲೋಡೆಡ್ ಚಾಟ್ ವಾಯ್ಸ್ ಮೆಸೇಜ್ ಗಳ ಆಫರ್ ಗಳಿರುವುದು ತಿಳಿದಿರುತ್ತದೆ. ಉದಾಹರಣೆಗೆ ಎನಿಮೀಸ್ ಅಹೆಡ್, ಬ್ರಿಂಗ್ ಅಪ್ ವಾಯ್ಸ್ ಚಾಟ್ ಇತ್ಯಾದಿಗಳು.

ಆದರೆ ಒಂದು ವೇಳೆ ನಿಮಗೆ ವಾಯ್ಸ್ ಚಾಟಿನ ಸೌಂಡ್ ನ್ನು ಜಾಪನೀಸ್ ಅಥವಾ ಕೊರಿಯನ್ ಭಾಷೆಗೆ ಬದಲಾಯಿಸುವುದಕ್ಕೆ ಸಾಧ್ಯವಿದೆ ಎಂದು ನಾವು ಹೇಳಿದರೆ ಏನನ್ನಿಸುತ್ತದೆ? ಹೌದು, ಈ ಲೇಖನದಲ್ಲಿ ನಾವು PUBG ಮೊಬೈಲ್ ನಲ್ಲಿ ವಾಯ್ಸ್ ಚಾಟಿನ ಸೌಂಡ್ ನ್ನು ಹೇಗೆ ಚೇಂಜ್ ಮಾಡುವುದು ಎಂಬ ಬಗೆಗಿನ ಅಧ್ಬುತ ಟ್ರಿಕ್ಸ್ ನ್ನು ಹೇಳಿಕೊಡುತ್ತೇವೆ.

PUBG ಮೊಬೈಲ್ ನಲ್ಲಿ ಕ್ವಿಕ್ ಚಾಟ್ ವಾಯ್ಸ್ ನ್ನು ಚೇಂಜ್ ಮಾಡುವುದು ಹೇಗೆ?
ಮೊಬೈಲ್ ಗೇಮಿಂಗ್ ಟ್ರೆಂಡ್ ನ್ನು ನಾವು ಗಮನಿಸಿದರೆ PUBG ಮೊಬೈಲ್ ನೂತನ ಟ್ರೆಂಡ್ ಅನ್ನಿಸಿಕೊಂಡಿದೆ. ಆಂಡ್ರಾಯ್ಡ್ ನ ಗೂಗಲ್ ಪ್ಲೇ ಸ್ಟೋರ್ ಮತ್ತು ಐಓಎಸ್ ನ ಆಪ್ ಸ್ಟೋರ್ ಎರಡರಲ್ಲೂ ಕೂಡ PUBG ಮೊಬೈಲ್ ಲಭ್ಯವಿದೆ.ಎರಡೂ ಫ್ಲ್ಯಾಟ್ ಫಾರ್ಮ್ ನಲ್ಲಿ ಗೇಮ್ ಸರಿಸಮನಾಗಿ ಪ್ರಸಿದ್ಧಿಯಾಗಿದೆ. ನೀವು ನಂಬಲಿಕ್ಕಿಲ್ಲ, ಮಿಲಿಯನ್ ಗೂ ಅಧಿಕ ಮಂದಿ ಸದ್ಯ PUBG ಮೊಬೈಲ್ ನ್ನು ಅಡುತ್ತಿದ್ದಾರೆ.
ಒಂದು ವೇಳೆ ನಿಮಗೆ ತಿಳಿಯದೇ ಇದ್ದಲ್ಲಿ PUBG ಮೊಬೈಲ್ ಅಧ್ಬುತವಾಗಿರುವ ಬ್ಯಾಟಲ್ ರಾಯಲ್ ಗೇಮ್ ಆಗಿದ್ದು, ನೀವಿಲ್ಲಿ ಹೋರಾಡಬೇಕು ಮತ್ತು ಅಂತ್ಯದವರೆಗೆ ಬದುಕುಳಿಯಬೇಕು. ಈಗಾಗಲೇ ನಾವು PUBG ಮೊಬೈಲ್ ಗೇಮ್ ಬಗ್ಗೆ ಹಲವು ಲೇಖನಗಳನ್ನು ಪ್ರಕಟಿಸಿದ್ದೇವೆ. ಬದುಕುಳಿಯುವುದಕ್ಕೆ ಟ್ರಿಕ್ಸ್ ಗಳು, ಬೆಸ್ಟ್ ಲೂಟ್ ಲೊಕೇಷನ್ ಗಳು ಇತ್ಯಾದಿಗಳ ಬಗ್ಗೆ ನಿಮಗೆ ತಿಳಿಸಿದ್ದೇವೆ. ಇವತ್ತು ಮತ್ತೊಂದು ಶಕ್ತಿಶಾಲಿ ಟ್ರಿಕ್ಸ್ ನ್ನು ತಿಳಿಸುತ್ತಿದ್ದೇವೆ. ಇದು ಖಂಡಿತ ನಿಮ್ಮ ಗೇಮಿಂಗ್ ಅನುಭವವನ್ನು ಮತ್ತಷ್ಟು ಅತ್ಯುತ್ತಮಗೊಳಿಸುತ್ತದೆ ಎಂಬ ನಂಬಿಕೆ ನಮಗಿದೆ.
ಸದ್ಯ PUBG ಯಲ್ಲಿ ಲಭ್ಯವಿರುವ ಪ್ರಿ-ಲೋಡೆಡ್ ಚಾಟ್ ವಾಯ್ಸ್ ಮೆಸೇಜ್ ಗಳು ಉದಾಹರಣೆಗೆ ಬ್ರಿಂಗ್ ಅಪ್ ವಾಯ್ಸ್ ಚಾಟ್, ಎನಿಮೀಸ್ ಅಹೆಡ್, ಸ್ಟೇ ಅಲರ್ಟ್, ಐ ಗಾಟ್ ಸಪ್ಲೈಸ್ ಇತ್ಯಾದಿಗಳು ಕೇವಲ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುತ್ತದೆ ಮತ್ತು ಮ್ಯಾಚ್ ನ ಸಂದರ್ಬದಲ್ಲಿ ಆಟಗಾರರು ಇದನ್ನು ಬಳಕೆ ಮಾಡಬಹುದು.
ಆದರೆ, ಇದನ್ನು ನೀವು ಇಂಗ್ಲೀಷ್ ಭಾಷೆಯಿಂದ ಜಾಪನೀಪ್ ಅಥವಾ ಕೊರಿಯನ್ ಭಾಷೆಗೆ ಬದಲಾಯಿಸುವುದಕ್ಕೆ ಸಾಧ್ಯವಾಗುತ್ತದೆ.ಈ ಟ್ರಿಕ್ಸ್ ನ್ನು ಈಗಾಗಲೇ ಹಲವಾರು ಪ್ಲೇಯರ್ ಗಳು ಬಳಕೆ ಮಾಡುತ್ತಿದ್ದಾರೆ. ನಾವು ಈ ಟ್ರಿಕ್ಸ್ ನ್ನು ನಿಮಗೆ ಈಗ ತಿಳಿಸಿಕೊಡುತ್ತಿದ್ದೇವೆ.

PUBG ಮೊಬೈಲ್ ನಲ್ಲಿ ವಾಯ್ಸ್ ಚಾಟ್ ಸೌಂಡ್ ನ್ನು ಬದಲಾಯಿಸುವುದು ಹೇಗೆ?
PUBG ಮೊಬೈಲ್ ವಾಯ್ಸ್ ಚಾಟ್ ಸೌಂಡ್ ನ್ನು ಬದಲಾಯಿಸುವುದಕ್ಕಾಗಿ ಮೊದಲು ಬಳಕೆದಾರರು ಫೈಲ್ ಮ್ಯಾನೇಜರ್ ಆಪ್ ಝೀಆರ್ಕೈವರ್(ZArchiver)ನ್ನು ಬಳಕೆ ಮಾಡಬೇಕಾಗುತ್ತದೆ. ನಾವು ಗೂಗಲ್ ಪ್ಲೇ ಸ್ಟೋರ್ ನ ಇದರ ಲಿಂಕ್ ನ್ನು ಲೇಖನದ ನಂತರ ನೀಡುತ್ತೇವೆ. ಈ ಟ್ರಿಕ್ ರೂಟೆಡ್ ಮತ್ತು ನಾನ್-ರೂಟೆಡ್ ಆಂಡ್ರಾಯ್ಡ್ ಡಿವೈಸ್ ಗಳಲ್ಲೂ ಕಾರ್ಯ ನಿರ್ವಹಿಸುತ್ತದೆ. ಹಾಗಾದ್ರೆ ಇದೀಗ PUBG ಮೊಬೈಲ್ ವಾಯ್ಸ್ ಚಾಟ್ ಸೌಂಡ್ ನ್ನು ಬದಲಾಯಿಸುವುದು ಹೇಗೆ ತಿಳಿದುಕೊಳ್ಳೋಣ.
ಹಂತ 1. ಮೊದಲನೆಯದಾಗಿ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಝೀಆರ್ಕೈವರ್ ನ್ನು ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿಕೊಳ್ಳಿ.
ಹಂತ 2. ಇದೀಗ ನೀವು ವಾಯ್ಸ್ ಚಾಟ್ ಸೌಂಡ್ಸ್ ನ್ನು ಡೌನ್ ಲೋಡ್ ಮಾಡಬೇಕು. ಸದ್ಯ ನಮ್ಮ ಬಳಿ ಆರು ವಾಯ್ಸ್ ಚಾಟ್ ಸೌಂಡ್ ಗಳು ಬಳಕೆದೆ ಲಭ್ಯವಿದೆ. ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಅದನ್ನು ಡೌನ್ ಲೋಡ್ ಮಾಡಿಕೊಳ್ಳಿ.
ಜಾಪನೀಸ್ ಮಹಿಳಾ ವಾಯ್ಸ್ (Japanese Female Voice)
ಜಾಪನೀಸ್ ಪುರುಷ ವಾಯ್ಸ್(Japanese Male Voice)
ಕೊರಿಯನ್ ವಾಯ್ಸ್(Korean Voice)
ಬೇಬಿ ಸಾಂತಾ ವಾಯ್ಸ್(Baby Santa Voice)
ಲಾಲಿ ವರ್ಷನ್(Loli Version)
ಲಾಲಿ ವರ್ಷನ್ 2.0(Loli Version 2.0)
ಹಂತ 3. ಇದೀಗ ಝೀಆರ್ಕೈವರ್ ನ್ನು ತೆರೆಯಿರಿ ಮತ್ತು ವಾಯ್ಸ್ ಚಾಟ್ ಫೈಲ್ ನ್ನು ನೀವೆಲ್ಲಿ ಸೇವ್ ಮಾಡಿದ್ದೀರೋ ಆ ಲೊಕೇಷನ್ ನ್ನು ತೆರೆಯಿರಿ. ಫೈಲಿನ ಕಟೆಂಟ್ ನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ ಮತ್ತು ಆರ್ಕೈವ್.ಸೇವ್ ಗೆ ಕಾಪಿ ಮಾಡಿ.

ಹಂತ 4
ಇದೀಗ ಸ್ಟೋರೇಜ್>ಎಮ್ಯುಲೇಟೆಡ್>ಆಂಡ್ರಾಯ್ಡ್>ಡಾಟಾ>ಕಾಮ್.ಟೆನ್ಸೆಂಟ್.ಐಜಿ>ಫೈಲ್ಸ್>ಯುಇ4ಗೇಮ್ >ಶಾಡೋ ಟ್ರ್ಯಾಕರ್ ಎಕ್ಸ್ಟ್ರಾ>ಸೇವ್ಡ್>ಸೇವ್ ಗೇಮ್ಸ್ ಗೆ ತೆರಳಿ. ಇಲ್ಲಿ ಆಕ್ಟೀವ್.ಸೇವ್ ಫೈಲ್ ನ್ನು ಕಾಪಿ ಮಾಡಿ.
ಹಂತ 5. ಅಪ್ಲೈ ಟು ಆಲ್ ಫೈಲ್ಸ್ ನ್ನು ಚೆಕ್ ಮಾಡಿ ಮತ್ತು ನಂತರ ರಿಪ್ಲೇಸ್ ನ್ನು ಟ್ಯಾಪ್ ಮಾಡಿ.
ಇಷ್ಟೇ. ನಿಮ್ಮ ಕೆಲಸ ಆಯ್ತು. ಇದೀಗ PUBG ಮೊಬೈಲ್ ಗೇಮ್ ನ್ನು ತೆರೆಯಿರಿ ಮತ್ತು ಗೇಮ್ ನ ಸಂದರ್ಬದಲ್ಲಿ ನೀವು ಹೊಸ ವಾಯ್ಸ್ ಚಾಟ್ ಆಯ್ಕೆಗಳನ್ನು ಗಮನಿಸುತ್ತೀರಿ.ಎಲ್ಲಾ ಕಮಾಂಡ್ ವಾಯ್ಸ್ ಗಳು ನೀವು ಆಯ್ಕೆ ಮಾಡಿದ ವಾಯ್ಸ್ ಗೆ ಬದಲಾಗಿರುತ್ತದೆ. ಡೌನ್ ಲೋಡ್ ಲಿಂಕ್ಸ್ ನ್ನು ನೀವು ಯುಚಿಹ ಗೇಮಿಂಗ್ ಯುಟ್ಯೂಬ್ ಚಾನಲ್ ನಿಂದ ತೆಗೆದುಕೊಳ್ಳಬಹುದು.
ಹಾಗಾದ್ರೆ ನಿಮಗೀಗ PUBG ಮೊಬೈಲ್ ನಲ್ಲಿ ವಾಯ್ಸ್ ಚಾಟ್ ಸೌಂಡ್ 2019 ಗೆ ಬದಲಾಯಿಸುವುದು ಹೇಗೆ ಎಂದು ತಿಳಿದಿದೆ. ಇಂತಹ ಇತರೆ ಟ್ರಿಕ್ಸ್ ಗಳು ನಿಮಗೆ ತಿಳಿದಿದ್ದರೆ ನಮಗೆ ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ. ಆಲ್ ದಿ ಬೆಸ್ಟ್. ಹ್ಯಾವ್ ಎ ನೈಸ್ ಗೇಮ್..
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470