ಆನ್‌ಲೈನ್‌ನಲ್ಲಿ ಜಿಯೋ ಡಿಟಿಹೆಚ್ ಬುಕ್ ಮಾಡುವುದು ಹೇಗೆ?
ಕೇಬಲ್ ಜಾಲಕ್ಕೆ ಸೆಡ್ಡು ಹೊಡೆಯಲು ಬರುತ್ತಿರುವ ಜಿಯೋ ಡಿಟಿಹೆಚ್ ಬಗ್ಗೆ ಈಗಾಗಲೇ ಜನರು ಕುತೋಹಲ ಹೊಂದಿದ್ದು, ಎಲ್ಲರೂ ಡಿಟಿಹೆಚ್‌ಗಾಗಿ ಎದುರುನೋಡುತ್ತಿದ್ದಾರೆ.!!
ಜಿಯೋ ಡಿಟಿಹೆಚ್ ವಿನ್ಯಾಸದ ಪ್ರಕಾರ, ಜಿಯೋ ಡಿಟಿಹೆಚ್ ಬಹತೇಕ ಬ್ರಾಡ್‌ಬ್ಯಾಂಡ್ ಮೂಲಕವೇ ಕಾರ್ಯನಿರ್ವಹಿಸುತ್ತದೆ.!! ಕೇಬಲ್ ಜಾಲಕ್ಕೆ ಸೆಡ್ಡು ಹೊಡೆಯಲು ಬರುತ್ತಿರುವ ಜಿಯೋ ಡಿಟಿಹೆಚ್ ಬಗ್ಗೆ ಈಗಾಗಲೇ ಜನರು ಕುತೋಹಲ ಹೊಂದಿದ್ದು, ಎಲ್ಲರೂ ಡಿಟಿಹೆಚ್‌ಗಾಗಿ ಎದುರುನೋಡುತ್ತಿದ್ದಾರೆ.!!
ಆದರೆ, ಜಿಯೋ ಡಿಟಿಹೆಚ್ ಬಿಡುಗಡೆಯ ವಿಷಯ ಮಾತ್ರ ರೂಮರ್ಸ್ ಆಗಿ ಹರಿದಾಡುತ್ತಿವೆ. ಏಪ್ರಿಲ್ ತಿಂಗಳಿನಲ್ಲಿ ಜಿಯೋ ಡಿಟಿಹೆಚ್ ಬಿಡುಗಡೆಯಾಗುತ್ತಿದೆ ಎಂದು ಈ ಮೊದಲು ಹೇಳಲಾಗಿತ್ತು, ಆದರೆ ಇದೀಗ ಮೇ ತಿಂಗಳಿನಲ್ಲಿ ಜಿಯೋ ಡಿಟಿಹೆಚ್ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ.!!
ಜಿಯೋ ತನ್ನ ಬಳಕೆದಾರಿಗಾಗಿ ನಾಲ್ಕು ಡಿಟಿಹೆಚ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ್ದು, ಜಿಯೋ ಸಿಮ್ ರೀತಿಯಲ್ಲಿಯೇ ಜಿಯೋ ಡಿಟಿಹೆಚ್ ಸಹ ಮೂರು ತಿಂಗಳು ಉಚಿತವಾಗರಲಿದೆ. !! ಹಾಗಾಗಿ, ಜಿಯೋ ಡಿಟಿಹೆಚ್ ಲಾಂಚ್ ಆಗುತ್ತಿದ್ದಂತೆ ಖರೀದಿಸಬೇಕು ಎನ್ನುವವರು ಈಗಲೇ ಆನ್‌ಲೈನ್‌ನಲ್ಲಿ ಮುಂಗಡವಾಗಿ ಡಿಟಿಹೆಚ್ ಬುಕ್ ಮಾಡಬಹುದು. ಬುಕ್ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಇದೇ ತಿಂಗಳಿನಲ್ಲಿ ಜಿಯೋ ಡಿಟಿಹೆಚ್ ಲಾಂಚ್!!
ಈಗಾಗಲೇ ಟ್ರೆಂಡ್ ಸೃಷ್ಟಿಸಿರುವ ಜಿಯೋ ಡಿಟಿಹೆಚ್ ಇದೇ ತಿಂಗಳಿನಲ್ಲಿ ಲಾಂಚ್ ಆಗುತ್ತದೆ ಎಂದು ಹಲವು ಇಂಗ್ಲೀಷ್ ಮಾಧ್ಯಮಗಳು ವರದಿಮಾಡಿವೆ.!! ಜಿಯೋ ಡಿಟಿಹೆಚ್ ಪಡೆಯಲು ಬಯಸುವವರು ಮಾರುಕಟ್ಟೆಗೆ ಬರುವವರೆಗು ಕಾಯಬೇಕಿದೆ. ಇನ್ನು ಜಿಯೋ ಖರೀದಿಸಲು ಆನ್‌ಲೈನ್ ಮತ್ತು ಸ್ಟೋರ್‌ಗಳಲ್ಲಿಯೂ ಜನದಟ್ಟಣೆ ಉಂಟಾಗಬಹುದು. ಆದ್ದರಿಂದ ಜಿಯೋ ಡಿಟಿಹೆಚ್ ಅನ್ನು ಮುಂಗಡವಾಗಿ ಬುಕ್ ಮಾಡಲು ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಜಿಯೋ ಡಿಟಿಹೆಚ್ ಅನ್ನು ಮುಂಗಡವಾಗಿ ಬುಕ್ ಮಾಡಲು ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. (WWW.JIO.com)ಗೆ ಭೇಟಿ ನೀಡಿರಿ. ನಂತರ ಮೊಬೈಲ್ ಮತ್ತು ಜಿಯೋ ಡಿಟಿಹೆಚ್ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಡಿಟಿಹೆಚ್ ಐಕಾನ್ ಕ್ಲಿಕ್ ಮಾಡಿರಿ.

ಆಧಾರ್ ಮಾಹಿತಿ ನೀಡಿ.
ಪೇಮೆಂಟ್ ಆಪ್ಶನ್‌ಗೆ ಹೋಗಿ ಡಿಟಿಹೆಚ್ ಖರೀದಿಸಲು ನಿಮ್ಮ ಫೋನ್ ನಂಬರ್ ಮತ್ತು ಆಧಾರ್ ಮಾಹಿತಿಯನ್ನು ನೀಡಿ, ಕಾರ್ಡ್ ಅಥವಾ ಕ್ಯಾಶ್ ಆನ್ ಡೆಲಿವರಿ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆರ್ಡರ್ ಕನ್ಫರ್ಮ್ ಮಾಡಿ. ನಂತರ ಕನ್ಫರ್ಮೇಶನ್ ಮೆಸೇಜ್ ಪಡೆಯುತ್ತೀರಿ.

ನೆನಪಿರಬೇಕಾದ ಅಂಶಗಳು #
1 ಜಿಯೋ ಡಿಟಿಹೆಚ್ ಲಾಂಚ್ ನಂತರ ಅಧಿಕೃತವಾಗಿ ಜಿಯೋ ವೆಬ್‌ಸೈಟ್‌ನಲ್ಲಿಯೇ ಮಾರಾಟವಾಗುತ್ತವೆ.
2 ಇನ್ನು ಇ-ಕಾಮರ್ಸ್ ಸೈಟ್ ಅಥವಾ ಇತರೆ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಜಿಯೋ ಡಿಟಿಹೆಚ್ ಮಾರಾಟಮಾಡಲು ಅಂಬಾನಿ ಚಿಂತಿಸಿದ್ದಾರೆ ಎನ್ನಲಾಗಿದೆ.


Click it and Unblock the Notifications








