Just In
- 9 hrs ago
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- 13 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- 13 hrs ago
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- 15 hrs ago
Oppo Reno 8T 5G : ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
Don't Miss
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Movies
Katheyondu Shuruvagide: ಕೋಪ ಮರೆತು ಬಹದ್ದೂರ್ ವಂಶದ ಮರ್ಯಾದೆ ಉಳಿಸುತ್ತಾಳಾ ಕೃತಿ..?
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಿಯೋ ಸಿಮ್ ಕುರಿತ ಸಮಸ್ಯೆಗಳಿಗೆ ಇಲ್ಲಿದೆ ಒಂದಿಷ್ಟು ಪರಿಹಾರ
ರಿಲಾಯನ್ಸ್ ಜಿಯೋ ಆಫರ್ ಭಾರತದಲ್ಲಿ ಹೆಚ್ಚು ಸುದ್ದಿಯಲ್ಲಿರುವ ವಿಷಯವಾಗಿದ್ದು ತನ್ನ ಪ್ರಿವ್ಯೂ ಆಫರ್ ಅನ್ನೇ ಫೋನ್ ಬಳಕೆದಾರರಿಗೆ ನೀಡುವುದರ ಮೂಲಕ ಇದು ಫೋನ್ ಪ್ರಿಯರಲ್ಲಿ ಮಂದಹಾಸವನ್ನು ಮೂಡಿಸಿದೆ.
ಓದಿರಿ: ಜಿಯೋ ಸಿಮ್ ಬೆಂಬಲಿಸುವ ಸ್ಮಾರ್ಟ್ಫೋನ್ಗಳು ಬಜೆಟ್ ಬೆಲೆಯಲ್ಲಿ
ಅದಾಗ್ಯೂ ಕೆಲವು ಬಳಕೆದಾರರು 4ಜಿ ಸಿಮ್ ಕಾರ್ಡ್ ಸಮಸ್ಯೆಯನ್ನು ಉಂಟುಮಾಡುತ್ತಿದೆ ಎಂಬುದಾಗಿ ದೂರಿತ್ತಿದ್ದಾರೆ. ಸಿಮ್ ಕಾರ್ಡ್ ನಾನ್ ಆಕ್ಟಿವೇಶನ್, ಕರೆಗಳನ್ನು ಮಾಡಲು ಸಾಧ್ಯವಾಗದೇ ಇರುವುದು, ಕಡಿಮೆ ಸಂಪರ್ಕ ವೇಗ, ಆಕ್ಟಿವೇಶನ್ನಲ್ಲಿ ವಿಳಂಬ ಹೀಗೆ ದೂರುಗಳ ಪಟ್ಟಿಯನ್ನೇ ಬಳಕೆದಾರರ ಮುಂದಿಟ್ಟಿದ್ದಾರೆ.

ಸಿಮ್ ಕಾರ್ಡ್ ಆಕ್ಟಿವೇಟ್
ಇದು ಗಂಭೀರ ಸಮಸ್ಯೆಯಲ್ಲ ಸಿಮ್ ಕಾರ್ಡ್ ಆಕ್ಟಿವೇಟ್ ಆದ ನಂತರ ಜಿಯೋ ಟೆಲಿ ವೆರಿಫಿಕೇಶನ್ ಎಸ್ಎಮ್ಎಸ್ ಬಳಕೆದಾರರಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿದೆ. ಸಿಮ್ ಕಾರ್ಡ್ ಆಕ್ಟಿವೇಟ್ ಆದನಂತರ ಕರೆ ಮತ್ತು ಎಸ್ಎಮ್ಎಸ್ ಅನ್ನು ಕಳುಹಿಸಬಹುದಾಗಿದೆ. 1977 ಅನ್ನು ಡಯಲ್ ಮಾಡುವುದರ ಮೂಲಕ ವೆರಿಫಿಕೇಶನ್ ಪ್ರೊಸೆಸ್ ಅನ್ನು ಸಂಪೂರ್ಣಗೊಳಿಸಿದವರು ಇನ್ನೊಂದು ಪರಿಶೀಲನೆ ಹಂತಕ್ಕೆ ಹೋಗಬೇಕಾಗಿಲ್ಲ.

ಪರಿಶೀಲನೆ ಪ್ರಕ್ರಿಯೆ
ಜಿಯೋ ಬಳಕೆದಾರರು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದ್ದು ಗುರುತು ಪರಿಶೀಲನೆ ಪ್ರಕ್ರಿಯೆಗೆ ಅವರನ್ನು ತೆಗೆದುಕೊಂಡು ಹೋಗುವ ಎಸ್ಎಮ್ಎಸ್ ಅನ್ನು ಬಳಕೆದಾರರು ಪಡೆದುಕೊಳ್ಳುತ್ತಾರೆ. 1977 ಗೆ ಕರೆ ಮಾಡುವ ಮೂಲಕ ವಾಯ್ಸ್ ಮತ್ತು ಡೇಟಾ ಸೇವೆಗಾಗಿ ಜಿಯೋ ಸಂಖ್ಯೆ ವೆರಿಫಿಕೇಶನ್ ಅನ್ನು ಮಾಡುತ್ತದೆ.
ಹೊಸ ಸ್ಮಾರ್ಟ್ಫೋನ್ಗಳ ಆನ್ಲೈನ್ ಡೀಲ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟೆಲಿ ವೆರಿಫಿಕೇಶನ್
ಹೊಸ ಜಿಯೋ ಬಳಕೆದಾರರು ಕೂಡಲೇ ಟೆಲಿ ವೆರಿಫಿಕೇಶನ್ ಅನ್ನು ಪೂರ್ಣಗೊಳಿಸಬೇಕು ಮತ್ತು ಎಸ್ಎಮ್ಎಸ್ ನಂತರ ಪಡೆದುಕೊಳ್ಳುವುದನ್ನು ತಡೆಗಟ್ಟಬಹುದಾಗಿದೆ.

90 ದಿನಗಳ ಪ್ರಿವ್ಯೂ ಆಫರ್
ಮೈ ಜಿಯೋ ಅಪ್ಲಿಕೇಶನ್ ಅನ್ನು ಪರಿಶೀಲಿಸುವ ಮೂಲಕ 90 ದಿನಗಳ ಪ್ರಿವ್ಯೂ ಆಫರ್ ಅನ್ನು ನೀವು ಆಕ್ಟಿವೇಟ್ ಮಾಡಬೇಕು.

ಅನಿಯಮಿತ ಡೇಟಾ ಮತ್ತು ಕರೆಗಳ ಸೌಲಭ್ಯ
90 ದಿನಗಳ ಸೇವೆ ಮತ್ತು ಅನಿಯಮಿತ ಡೇಟಾ ಮತ್ತು ಕರೆಗಳ ಸೌಲಭ್ಯಗಳನ್ನು ನೀವು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಕೂಡಲೇ ಆಕ್ಟಿವೇಟ್ ಮಾಡಿಕೊಳ್ಳದೇ ಇದ್ದಲ್ಲಿ ಎಕ್ಸ್ಪೈಯರಿ ದಿನಾಂಕವನ್ನು ನೀವು ಪಡೆದುಕೊಳ್ಳುತ್ತೀರಿ.

4ಜಿ ಸಂಖ್ಯೆ ಆಕ್ಟಿವೇಟ್
ನಿಮ್ಮ 4ಜಿ ಸಂಖ್ಯೆ ಆಕ್ಟಿವೇಟ್ ಆಗಿದೆ ಎಂಬುದನ್ನು ನೀವು ಕೇಳಿಸಿಕೊಳ್ಳುತ್ತೀರಿ ಮತ್ತು ಕರೆಯನ್ನು ನೀವು ತಿರಸ್ಕರಿಸಬಹುದಾಗಿದೆ.
ಹೊಸ ಸ್ಮಾರ್ಟ್ಫೋನ್ಗಳ ಆನ್ಲೈನ್ ಡೀಲ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470