ನಿಮ್ಮ ಫೋಟೋದಲ್ಲಿ ಸೇವ್ ಆಗಿರುವ ಮಾಹಿತಿ ಅಳಿಸುವುದು ಹೇಗೆ.?

ಮಾಹಿತಿಗಳು ಸೇವ್ ಆಗುವುದು ವಿವಿಧ ಕ್ಯಾಮೆರಾಗಳಲ್ಲಿ ವಿವಿಧ ರೀತಿಯಲ್ಲಿ ವರ್ಕ್ ಆಗಲಿದೆ. ಜಿಪಿಎಸ್ ಲೋಕೆಷನ್, ಡೇಟ್-ಟೈಮ್, ಮಾಡಲು, ಆಪರ್ಚರ್, ಐಎಸ್ ಓ, ಫೋಕಲ್ ಲೆನ್ತ್, ಸೇರಿದಂತೆ ಹಲವು ಮಾಹಿತಗಳು ಸೇರಿಕೊಳ್ಳಲಿದೆ.

By Lekhaka
|

ನೀವು ಯಾವುದೇ ಕ್ಯಾಮೆರಾದಲ್ಲಿ ಫೋಟೋವನ್ನು ತೆಗೆದ ಸಂದರ್ಭದಲ್ಲಿ ಅದರಲ್ಲಿ ಕೆಲವು ಮಾಹಿತಿಗಳು ಸೇರಿಕೊಳ್ಳುತ್ತವೆ. ನೀವು ಎಲ್ಲಿ ಫೋಟೋ ತೆಗೆದಿದ್ದು, ಡೇಟ್ ಯಾವುದು, ಸಮಯ ಎಷ್ಟಾಗಿತ್ತು ಮತ್ತು ಕ್ಯಾಮೆರಾ ಸೆಟಿಂಗ್ಸ್ ಎನು ಎಂಬುದೆಲ್ಲವೂ ರೆಕಾರ್ಡ್ ಆಗಲಿದೆ. ಫೋಟೋದಲ್ಲಿ ಈ ಮಾದರಿ ಸೇವ್ ಆಗುವುದನ್ನು EXIF ಮೆಟಾ ಡೇಟಾ ಎನ್ನಲಾಗಿದೆ.

ನಿಮ್ಮ ಫೋಟೋದಲ್ಲಿ ಸೇವ್ ಆಗಿರುವ ಮಾಹಿತಿ ಅಳಿಸುವುದು ಹೇಗೆ.?

ಈ ಮಾಹಿತಿಗಳು ಸೇವ್ ಆಗುವುದು ವಿವಿಧ ಕ್ಯಾಮೆರಾಗಳಲ್ಲಿ ವಿವಿಧ ರೀತಿಯಲ್ಲಿ ವರ್ಕ್ ಆಗಲಿದೆ. ಜಿಪಿಎಸ್ ಲೋಕೆಷನ್, ಡೇಟ್-ಟೈಮ್, ಮಾಡಲು, ಆಪರ್ಚರ್, ಐಎಸ್ ಓ, ಫೋಕಲ್ ಲೆನ್ತ್, ಸೇರಿದಂತೆ ಹಲವು ಮಾಹಿತಗಳು ಸೇರಿಕೊಳ್ಳಲಿದೆ. ಇವುಗಳನ್ನು ರಿಮೂ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಹಂತ 01: ನಿಮ್ಮ ಕಂಪ್ಯೂಟರ್ ನಲ್ಲಿ ಮೊದಲು ಫೋಟೋ ಓಪನ್ ಮಾಡಿ ರೈಟ್ ಕ್ಲಿಕ್ ಮಾಡಿ ಪ್ರಾಪರ್ಟಿಸ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 02: ನಂತರ ಡಿಟೈಲ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಫೋಟೋದಲ್ಲಿ ಸೇವ್ ಆಗಿರುವ ಮಾಹಿತಿ ಅಳಿಸುವುದು ಹೇಗೆ.?

ಹಂತ 03: ಅಲ್ಲಿ ನೀವು EXIF ಫೈಲ್ ಅನ್ನು ಕಾಣಬಹುದಾಗಿದೆ. ನಂತರ ಅಲ್ಲಿ ರಿಮೂ ಪ್ರಾಪರ್ಟಿಸ್ ಮತ್ತು ಪರ್ಸನಲ್ ಇನ್ಫರ್ಮೆಷನ್ ಆಯ್ಕೆಯನ್ನು ಕೆಳಗೆ ನೀಡಲಾಗಿರುತ್ತದೆ ಅದನ್ನು ಕ್ಲಿಕ್ ಮಾಡಿ.

ಹಂತ 04: ನಂತರಲದಲಿ ನೀವು ರಿಮೂ ಮಾಡಬೇಕಾದ ಪ್ರಾಪರ್ಟಿಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ನಿಮ್ಮ ಫೋಟೋದಲ್ಲಿ ಸೇವ್ ಆಗಿರುವ ಮಾಹಿತಿ ಅಳಿಸುವುದು ಹೇಗೆ.?

ಹಂತ 05: ಇದಾದ ನಂತರದಲ್ಲಿ ನೀವು ಪ್ರತಿ ಬಾಕ್ಸ್ ನಲ್ಲಿಯೂ ರಿಮೂ ಮಾಡಬೇಕಾಗಿದ್ದು, ಇಲ್ಲವೇ ಎಲ್ಲಾವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಹಂತ 06; ನಂತರ ಓಕೆ ಬಟನ್ ಕ್ಲಿಕ್ ಮಾಡಿ. ಅಗ ನಿಮ್ಮ ಎಲ್ಲಾ ಮಾಹಿತಿಗಳು ರಿಮೂ ಆಗಿರಲಿದೆ.

ಅಮೆಜಾನ್ ಸೇಲ್: ರೂ. 20,999ಕ್ಕೆ ಒನ್‌ಪ್ಲಸ್ 5, ರೂ. 14,999ಕ್ಕೆ ಹಾನರ್ 8.!ಅಮೆಜಾನ್ ಸೇಲ್: ರೂ. 20,999ಕ್ಕೆ ಒನ್‌ಪ್ಲಸ್ 5, ರೂ. 14,999ಕ್ಕೆ ಹಾನರ್ 8.!

Best Mobiles in India

Read more about:
English summary
Whenever you take pictures from your camera some information including the location where the picture was shot, date and time re saved along with the image. So in this article, we will show you how to remove the EXIF from your photo.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X