ಕಂಪ್ಯೂಟರ್‌ ಡಸ್ಕ್‌ಟಾಪ್‌ನ್ನು ಗಡಿಯಾರದೊಂದಿಗೆ ಸುಂದರಗೊಳಿಸಿ

Written By:

ಬಹಳಷ್ಟು ಮಂದಿಯ ಲ್ಯಾಪ್‌ಟಾಪ್‌ /ಕಂಪ್ಯೂಟರ್‌ನ ಡೆಸ್ಕ್‌ಟಾಪ್‌ ಹೇಗಿರುತ್ತೇ ? ಸುಂದರವಾದ ಫೋಟೋವನ್ನು ವಾಲ್‌ ಪೇಪರ್‌ ಆಗಿ ಬಳಸಿರುತ್ತಾರೆ. ಬಲಗಡೆ ಅಥವಾ ಎಡಗಡೆ ಗಡಿಯಾರ ಮತ್ತು ಕ್ಯಾಲೆಂಡರ್‌ ಇರುವಂತೆ ಸೆಟ್‌ ಮಾಡಿರುತ್ತಾರೆ. ಈಗ ಯಾಕೆ ಈ ವಿಚಾರ ಅಂದ್ರೆ ನೀವು ನಿಮ್ಮ ಡೆಸ್ಕ್‌ಟಾಪ್‌ನಲ್ಲೇ ಸುಂದರವಾದ ಫೋಟೋದೊಂದಿಗೆ ಸ್ಕ್ರೀನ್‌ ಮಧ್ಯದಲ್ಲೇ ಗಡಿಯಾರದಲ್ಲಿ ಸಮಯ ನೋಡಬಹುದು. ಇದಕ್ಕಾಗಿಯೇ ನೀವು ಬೇರೆ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಬೇಕಾಗಿಲ್ಲ. ಒಂದರಲ್ಲೇ ಈ ಎರಡು ಕೆಲಸ ಮಾಡಬಹುದು.

ಡೆಸ್ಕ್‌ಟಾಪ್‌ನಲ್ಲಿ ಫೋಟೋದೊಂದಿಗೆ ಸಮಯವನ್ನು ತೋರಿಸುವ ವಾಲ್‌ಪೇಪರ್‌ಗಳಿರುವ ಅಪ್ಲಿಕೇಶನ್‌ಗಳುಇಲ್ಲಿವೆ. ಜೊತಗೆ ಈ ಡೌನ್‌ಲೋಡ್‌ ಮಾಡಿದ ಬಳಿಕ ಹೇಗೆ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಫೋಟೋ ಕಾಣುತ್ತದೆ ಎಂಬುದಕ್ಕೆ ಇಲ್ಲಿ ಕೆಲಸ ಫೋಟೋಗಳಿವೆ. ಒಂದೊಂದೆ ಪುಟ ತಿರುಗುಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌/ಲ್ಯಾಪ್‌ಟಾಪ್‌ ಡೆಸ್ಕ್‌ಟಾಪ್‌ನ್ನು ಸುಂದರಗೊಳಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗಡಿಯಾರವುಳ್ಳ ವಾಲ್‌ಪೇಪರ್‌ ಅಪ್ಲಿಕೇಶನ್‌ಗಳು

ಗಡಿಯಾರವುಳ್ಳ ವಾಲ್‌ಪೇಪರ್‌ ಅಪ್ಲಿಕೇಶನ್‌ಗಳು

Chameleon Clock

ಗಡಿಯಾರವುಳ್ಳ ವಾಲ್‌ಪೇಪರ್‌ ಅಪ್ಲಿಕೇಶನ್‌ಗಳು

ಗಡಿಯಾರವುಳ್ಳ ವಾಲ್‌ಪೇಪರ್‌ ಅಪ್ಲಿಕೇಶನ್‌ಗಳು

Dexclock

ಗಡಿಯಾರವುಳ್ಳ ವಾಲ್‌ಪೇಪರ್‌ ಅಪ್ಲಿಕೇಶನ್‌ಗಳು

ಗಡಿಯಾರವುಳ್ಳ ವಾಲ್‌ಪೇಪರ್‌ ಅಪ್ಲಿಕೇಶನ್‌ಗಳು

PerfectClock

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ಗಡಿಯಾರವುಳ್ಳ ವಾಲ್‌ಪೇಪರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot