ನೀವು ಮೊಬೈಲ್‌ನಲ್ಲಿ 'ಪಾಸ್‌ವರ್ಡ್' ಸೇವ್ ಮಾಡುತ್ತಿದ್ದರೆ ಈ ಶಾಕಿಂಗ್ ಸುದ್ದಿ ನೋಡಿ!!

|

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ತೆರೆದು ಒಂದು ಸ್ಮಾರ್ಟ್‌ಫೋನ್ ಬಗ್ಗೆ ಸರ್ಚ್ ಮಾಡಿ ಹೊರಬಂದರೆ ಅಷ್ಟಕ್ಕೇ ಅದು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಗೂಗಲ್ ನಮಗೆ ಎಲ್ಲೆಲ್ಲಿ ಜಾಹಿರಾತು ನೀಡಲು ಸಾಧ್ಯವೋ ಅಲ್ಲೆಲ್ಲಾ ನಾವು ಹುಡುಕಿದ ಸ್ಮಾರ್ಟ್‌ಫೋನಿಗೆ ಸರಿಸಮನಾದ ವಿವಿಧ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಜಾಹಿರಾತನ್ನು ಹರಿಬಿಡುತ್ತದೆ.

ಇದರ ಅಥವನ್ನು ಸೂಕ್ಮವಾಗಿ ಗಮನಿಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಈ ಘಟನೆಯಿಂದ ನಿಮ್ಮ ಅನುಮತಿ ಇಲ್ಲದೇ ನಿಮ್ಮ ಖಾಸಗಿ ಮಾಹಿತಿ ಬೇರೆಯವರ ಪಾಲಾಗುತ್ತಿದೆ ಎಂಬುದನ್ನು ನೀವು ತಿಳಿಯಬಹುದಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಮೊಬೈಲ್ ಫೋನಿನಲ್ಲಿ ಪಾಸ್‌ವರ್ಡ್ ಸೇವ್ ಮಾಡುವವರಿಗೆ ಒಂದು ಎಚ್ಚರಿಕೆ ಸಂದೇಶವನ್ನು ನೀಡುತ್ತಿದ್ದೇನೆ.

ನೀವು ಮೊಬೈಲ್‌ನಲ್ಲಿ ಪಾಸ್‌ವರ್ಡ್ ಸೇವ್ ಮಾಡುತ್ತಿದ್ದರೆ ಈ ಶಾಕಿಂಗ್ ಸುದ್ದಿ ನೋಡಿ!

ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಮೊಬೈಲ್‌ನಲ್ಲಿಯೇ ಪಾಸ್‌ವರ್ಡ್‌ಗಳನ್ನು ಸೇವ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಎಷ್ಟು ಸಮಸ್ಯೆ ಎದುರಾಗಬಹುದು ಎಂದರೆ, ನೀವು ನಿಮ್ಮ ಮನೆಯ ಭಾಗಿಲಿನ ಕೀಲೀಕೈ ಅನ್ನು ಕಳ್ಳರಿಗೆ ಕೊಟ್ಟು ಕಳ್ಳತನ ಮಾಡಿಸುವುದಕ್ಕೆ ಸಮವಾಗಿದೆ ಎಂದರೆ ಆಶ್ಚರ್ಯವೇ.?

ಮೊಬೈಲ್‌ನಲ್ಲಿ ಪಾಸ್‌ವರ್ಡ್ ಸೇವೆ ಮಾಡಬೇಡಿ!

ಮೊಬೈಲ್‌ನಲ್ಲಿ ಪಾಸ್‌ವರ್ಡ್ ಸೇವೆ ಮಾಡಬೇಡಿ!

ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಮೊಬೈಲ್‌ನಲ್ಲಿಯೇ ಪಾಸ್‌ವರ್ಡ್‌ಗಳನ್ನು ಸೇವ್ ಮಾಡುವುದನ್ನು ಮೊದಲು ನಿಲ್ಲಿಸಿ. ಬೇಕಾದರೆ ಒಂದು ಪೇಪರ್‌ನಲ್ಲಿ ಪಾಸ್‌ವರ್ಡ್ ಬರೆದುಕೊಂಡರೂ ಪರವಾಗಿಲ್ಲ. ಆದರೆ, ಮೊಬೈಲ್‌ನಲ್ಲಿ ಯಾವುದೇ ಕಾರಣಕ್ಕೂ ಪಾಸ್‌ವರ್ಡ್ ಸೇವ್ ಮಾಡಬಹುದು.

ಮೊಬೈಲ್‌ನಲ್ಲಿ ಪಾಸ್‌ವರ್ಡ್ ಸೇವ್ ಮಾಡಿದರೆ?

ಮೊಬೈಲ್‌ನಲ್ಲಿ ಪಾಸ್‌ವರ್ಡ್ ಸೇವ್ ಮಾಡಿದರೆ?

ನಿಮ್ಮ ಅನುಮತಿ ಇಲ್ಲದೇ ನಿಮ್ಮ ಖಾಸಗಿ ಮಾಹಿತಿ ಬೇರೆಯವರ ಪಾಲಾಗುತ್ತಿದೆ ಎಂದು ಆಗಲೇ ಹೇಳಿದೆ ಅಲ್ಲವೆ.? ಈಗ ವಿಚಾರಕ್ಕೆ ಬಂದರೆ, ಮೊಬೈಲ್‌ನಲ್ಲಿ ಪಾಸ್‌ವರ್ಡ್ ಸೇವ್ ಮಾಡಿದರೆ, ನೀವು ರಕ್ಷಿಸಿಟ್ಟ ಕ್ರೆಡಿಟ್, ಡೆಬಿಟ್ ಕಾರ್ಡ್‌ ಮಾಹಿತಿಯೂ ಸಹ ಹ್ಯಾಕರ್‌ಗಳ ಪಾಲಾಗುತ್ತದೆ. ಇದರಿಂದ ನಿಮ್ಮ ಖಾತೆಯಿಂದ ಹಣ ಲಪಟಾಯಿಸಲು ಅವರಿಗೆ ಸಾಧ್ಯವಾಗುತ್ತದೆ.

ಪಾಸ್‌ವರ್ಡ್ ಸೇವ್ ಮಾಡಿದ್ದು ಅವರಿಗೆ ಹೇಗೆ ಗೊತ್ತಾಗುತ್ತೆ?

ಪಾಸ್‌ವರ್ಡ್ ಸೇವ್ ಮಾಡಿದ್ದು ಅವರಿಗೆ ಹೇಗೆ ಗೊತ್ತಾಗುತ್ತೆ?

ಖಾಸಗಿತನಕ್ಕೆ ಧಕ್ಕೆ ಉಂಟುಮಾಡುವಂತಹ ಸಂಘಟಿತ ಸೈಬರ್ ಅಪರಾಧ ಇಂದು ಜಾಗತ್ತಿನಲ್ಲಿ ಎಲ್ಲರ ನಿದ್ದೆಗೆಡಿಸಿದೆ. ಯಾವುದಾದರೂ ಆಪ್ ಮೂಲಕ ನಿಮ್ಮ ಮೊಬೈಲ್‌ಗೆ ಕುತಂತ್ರಾಂಶವನ್ನು ಕಳುಹಿಸಿ ನಿಮ್ಮ ಮೊಬೈಲ್ ಅನ್ನು ಜಾಲಾಡುವ ಕ್ರಿಮಿನಲ್‌ಗಳಿದ್ದಾರೆ. ಮೊಬೈಲ್‌ನಲ್ಲಿ ಪಾಸ್‌ವರ್ಡ್ ಸೇವ್ ಆಗಿದ್ದರೆ ಅದನ್ನು ಸಹ ಹೆಕ್ಕಿ ತೆಗೆಯುವವರಿದ್ದಾರೆ.

ಕ್ರೆಡಿಟ್, ಡೆಬಿಟ್ ಕಾರ್ಡ್‌ ಮಾಹಿತಿ ಹೇಗೆ ಸಿಗುತ್ತದೆ?

ಕ್ರೆಡಿಟ್, ಡೆಬಿಟ್ ಕಾರ್ಡ್‌ ಮಾಹಿತಿ ಹೇಗೆ ಸಿಗುತ್ತದೆ?

ಈಗ ಹೇಳಿದಂರತೆಯೇ, ಆಪ್ ಮೂಲಕ ನಿಮ್ಮ ಮೊಬೈಲ್‌ಗೆ ಕುತಂತ್ರಾಂಶವನ್ನು ಕಳುಹಿಸಿ ನಿಮ್ಮ ಮೊಬೈಲ್ ಅನ್ನು ಜಾಲಾಡುವ ಕ್ರಿಮಿನಲ್‌ಗಕ್ರೆಡಿಟ್, ಡೆಬಿಟ್ ಕಾರ್ಡ್‌ ಮಾಹಿತಿ ಕದಿಯುತ್ತಾರೆ,. ನೀವು ಯಾವುದಾದರೂ ಆನ್‌ಲೈನ್ ಪೇಮೆಂಟ್ ಮಾಡುವಾಗ ನೀವು ಕ್ಲಿಕ್ಕಿಸಿದ ಕಾರ್ಡ್ ಮತ್ತು ಸಿವಿವಿ ನಂಬರ್ ಅನ್ನು ಸಹ ಕದಿಯುವ ಚಾಲಾಕಿಗಳಿದ್ದಾರೆ.

ಇದಕ್ಕೆ ಪರಿಹಾರವೇನು?

ಇದಕ್ಕೆ ಪರಿಹಾರವೇನು?

ಮೊದಲೇ ಹೇಳಿದಂತೆ ಮೊಬೈಲ್‌ನಲ್ಲಿ ಪಾಸ್‌ವರ್ಡ್ ಸೇವ್ ಮಾಡುವುದನ್ನು ಬಿಟ್ಟುಬಿಡಿ. ಪ್ರತಿ ಸೇವೆಗೂ (ಅಪ್ಲಿಕೇಷನ್) ಒಂದೇ ಯೂಸರ್ ಐ.ಡಿ ಮತ್ತು ಪಾಸ್‌ವರ್ಡ್ ಬಳಸಿ, ಜೊತೆಗೆ ಪಾಸ್ ವರ್ಡ್ ಆಗಾಗ್ಗೆ ಬದಲಾಯಿಸುತ್ತಿದ್ದರೆ ಒಳ್ಳೆಯದು. ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ ಸಂಗ್ರಹವಾಗದಂತೆ ನೋಡಿಕೊಳ್ಳಿ.

Best Mobiles in India

English summary
one of the best things you can do to secure your cell smartphone is. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X