ಕೀಬೋರ್ಡ್‌ನ ಕೆಲ ಕೀಗಳು ಕೆಲಸ ಮಾಡುತ್ತಿಲ್ಲ ಏನ್‌ಮಾಡೋದು?
oi
-Staff
By Super

ದಿನ ನಿತ್ಯ ಬಳಸುವ ನಮ್ಮ ಕಂಪ್ಯೂಟರ್ ಹಾಗೂ ಕೀಬೋರ್ಡ್‌ನ ಕೀಲಿಮಣೆಯಲ್ಲಿನ (ಕೀಬೋರ್ಡ್) ಕೆಲ ಕೀಗಳು ಇದ್ದಕ್ಕಿದಂತೆ ಕೈಕೊಟ್ಟಾಗ ಮಾಡುವುದಾದರೂ ಏನು? ಹೊಸ ಕೀ ಬೋರ್ಡ್ ಖರೀದಿಸುವ ವರೆಗೂ ಬೇರೆ ಪರ್ಯಾಯ ಮಾರ್ಗವೇ ಇಲ್ಲವೆ? ತಕ್ಷಣಕ್ಕೆ ಏನಾದರೂ ಮುಖ್ಯವಾದ ಕೆಲಸ ಬಂದರೆ ಏನು ಮಾಡುವುದು...? ಹೀಗೆ ಒಂದು ಸಣ್ಣ ಸಮಸ್ಯೆ ನಿಮ್ಮನ್ನು ಚಿಂತೆಗೀಡು ಮಾಡಿಬಿಡುತ್ತದೆ. ಅಂದಹಾಗೆ ಈ ಸಮಸ್ಯೆಗೆ ಅಷ್ಟು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಅದಕ್ಕಾಗಿ ಸುಲಭವಾದ ಉಪಾಯ ವೊಂದಿದ್ದು ಈ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ.
ಕೀಬೋರ್ಡ್ ಕೆಲ್ಸಾ ಮಾಡ್ತಾ ಇಲ್ವಾ ಈ ಮಾರ್ಗ ಅನುಸರಿಸಿ.
1. ಮೊದಲಿಗೆ Run ಓಪನ್ ಮಾಡಿ ಅಥವಾ ಸರ್ಚ್ ಬಾಕ್ಸ್‌ನಲ್ಲಿಯೂ "ರನ್"(RUN) ಎಂದು ಸರ್ಚ್ ಮಾಡಬಹುದಾಗಿದೆ.
2. ನಂತರ ವಿಂಡೋ (Run) ತೆರದುಕೊಳ್ಳತ್ತದೆ, ಅದರಲ್ಲಿ ‘Osk’ ಎಂದು ಟೈಪ್ ಮಾಡಿ.
3. ನೋತರ OK ಪ್ರೆಸ್ ಮಾಡಿದ ಬಳಿಕ OSK ಓಪನ್ ಆಗಿರುವುದು ನಿಮಗೆ ಕಾಣಿಸುತ್ತದೆ ನಂತರ ನೀವು ಕೀಬೋರ್ಡ್ ಬಳಕೆ ಮಾಡಬಹುದಾಗಿದೆ.
4. ಹೌದು ಮೌಸ್ ಮೂಲಕ ನೀವು ಕೀಲಿಮಣೆಯ ಗುಂಡಿಗಳನ್ನು ಒತ್ತಬೇಕಾಗುತ್ತದೆ. ಅಂದಹಾಗೆ ಈ ಕೀಬೋರ್ಡ್ ಅನ್ನು ಕ್ಲೋಸ್ ಮಾಡಲು ಕೆವಲ exit ಗುಓಡಿಯ ಮೇಲೆ ಕ್ಲಿಕ್ ಮಾಡಿದರೆ ಸಾಕು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications