4- ನಿಮ್ಮ ಕಂಪ್ಯೂಟರ್ ಕಂಪ್ಯೂಟರ್ ಅನ್ನು ಸ್ಪ್ಯಾಮ್ ಮೇಲ್ ಹಾಗೂ ನೆಟ್ ವೈರಸ್ ನಿಂದ ರಕ್ಷಿಸಲು ಆಗಾಗ ಆನ್ಟೀ ವೈರಸ್ ಅಪ್ಡೇಟ್ ಮಾಡುತ್ತಿರಿ. ಅಂದಹಾಗೆ ನೆಟ್‌ನಲ್ಲಿ ಉಚಿತವಾದ ಆನ್ಟೀ ವೈರಸ್ ಡೌನ್ಲೋಡ್ ಮಾಡುವಾಗ ಎಚ್ಚರದಿಮದಿರಿ ಏಕೆಂದರೆ ಕೆಲ ಸಂದರ್ಭಗಳಲ್ಲಿ ಆನ್ಟಿವೈರಸ್ ಬದಲಾಗಿ ಕೆಲ ಆಟೋ ರನ್ ಪ್ರೋಗ್ರಾಮ್‌ಗಳು ನಿಮ್ಮ ಕಂಪ್ಯೂಟರ್ ಸೇರಿ ಹಾಲುಮಾಡುವ ಸಾಧ್ಯತೆಗಳಿರುತ್ತದೆ.
5- ನಿಮ್ಮ್ ಕಂಪ್ಯೂಟರ್ ಮೂಲಕ ಬೇರೆಯವರು ಯಾವುದೇ ರೀತಿ ಅಪ್ಲೋಡ್ ಹಾಗೂ ಡೌನ್ಲೋಡ್ ಮಾಡದಂತೆ ಕಂಪ್ಯೂಟರ್‌ನ ಸೆಟ್ಟಿಂಗ್ಸ್‌ಗೆ ತೆರಳಿ ಪಾಪ್‌ಅಪ್ ಹಾಗೂ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ಆಪ್ಷನ್ಸ್‌ಗಳನ್ನು ಆನ್ ಮಾಡಿಕೊಳ್ಳಿ.