Home
ಟೆಕ್ ನೌಕರಿ

ಫೇಸ್‌ಬುಕ್‌ನಿಂದ ವೀಡಿಯೊ ಡೌನ್‌ಲೋಡ್ ಹೇಗೆ?

By Shwetha

ಫೇಸ್‌ಬುಕ್‌ನಿಂದ ನಿಮ್ಮ ನೆಚ್ಚಿನ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲವೇ? ಆದರೆ ನಿಮ್ಮ ಈ ಸಮಸ್ಯೆಯನ್ನು ಪರಿಹರಿಸುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಈ ಟ್ರಿಕ್ಸ್‌ಗಳ ಮೂಲಕ ಸುಲಭವಾಗಿ ಫೇಸ್‌ಬುಕ್‌ನಿಂದ ವೀಡಿಯೊಗಳನ್ನು ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

#1

#1

ಫೇಸ್‌ಬುಕ್‌ ಪೇಜ್‌ ಅನ್ನು ಓಪನ್‌ ಮಾಡಿ. ನೀವು ಡೌನ್‌ಲೋಡ್‌ ಮಾಡಬೇಕಿರುವ ವೀಡಿಯೋವನ್ನು ಗುರುತಿಸಿಕೊಳ್ಳಿ.

#2

#2

ಫೇಸ್‌ಬುಕ್‌ ನಲ್ಲಿ ಆಯ್ಕೆ ಮಾಡಿದ ವೀಡಿಯೋವನ್ನು ಪ್ಲೇ ಮಾಡಿ ವಿಳಾಸ ಪಟ್ಟಿಯಲ್ಲಿನ ಲಿಂಕ್‌ ಅನ್ನು ಸೆಲೆಕ್ಟ್‌ ಮಾಡಿಕೊಳ್ಳಿ.

#3

#3

ಸೆಲೆಕ್ಟ್‌ ಮಾಡಿದ URL ಅಡ್ರೆಸ್‌ ಲಿಂಕ್‌ ಅನ್ನು ನಂತರ "WWW" ಇರುವುದನ್ನು "m" ನಿಂದ ಪ್ರಾರಂಭವಾಗುವಂತೆ ಮಾಡಿ ಉದಾಹರಣೆಗೆ https://m.facebook.coಮ/... ಇ ರೀತಿ ಪ್ರಾರಂಭವಾಗುವಂತೆ ಮಾಡಿ.

#4

#4

URL ಬದಲಿಸಿದ ನಂತರ ಎಂಟರ್‌ ಬಟನ್‌ ಅನ್ನು ಮೊಬೈಲ್‌ ವರ್ಶನ್ ಗಾಗಿ ಪ್ರೆಸ್‌ ಮಾಡಿ.

#5

#5

ಮೊಬೈಲ್‌ ವರ್ಶನ್‌ ಪೇಜ್‌ ಓಪನ್‌ ಆದ ನಂತರ ಪ್ಲೇ ಮಾಡಿ ಬಲಭಾಗದ (Right button) ಮೌಸ್‌ ಬಟನ್‌ ಕ್ಲಿಕ್‌ ಮಾಡಿ. ನಂತರ ಹೊಸ ಇನ್ನೊಂದು ಟ್ಯಾಬ್‌ ಓಪೆನ್‌ ಆಗುತ್ತದೆ.

#6

#6

ಮೊಬೈಲ್‌ ವರ್ಶನ್ ಪೇಜ್‌ ಓಪನ್‌ ಆದ ನಂತರ ಪ್ಲೇ ಮಾಡಿ ಬಲಭಾಗದ (Right button) ಮೌಸ್‌ ಬಟನ್‌ ಕ್ಲಿಕ್‌ ಮಾಡಿ. ನಂತರ ಹೊಸ ಇನ್ನೊಂದು ಟ್ಯಾಬ್‌ ಓಪೆನ್‌ ಆಗುತ್ತದೆ.

#7

#7

ಈ ಟ್ಯಾಬ್‌ನಲ್ಲಿ ವೀಡಿಯೋ ಪ್ಲೇ ಆಗುತ್ತದೆ. ಇಲ್ಲಿ ನೀವು ಮೌಸ್‌ನ ರೈಟ್‌ ಬಟನ್‌ ಕ್ಲಿಕ್‌ ಮಾಡಿ Save video as ಎಂಬ ಆಪ್ಶನ್‌ ಅನ್ನು ಸೆಲೆಕ್ಟ್‌ ಮಾಡಿ. ವೀಡಿಯೋ ಉಳಿಸಲು (SAVE) ನಿಮ್ಮ ಆಯ್ಕೆಯ ಫೋಲ್ಡರ್‌ ಸೆಲೆಕ್ಟ್‌ ಮಾಡಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

Best Mobiles in India

English summary
Following are the Best ways in which you can download Facebook videos without fail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+