Home
ಟೆಕ್ ನೌಕರಿ

ಗೂಗಲ್‌ ಮತ್ತು ಆಪಲ್‌ನಲ್ಲಿ ಕೆಲಸ ಬೇಕೆ..ಈಗಲೇ ಇವನ್ನು ಕಲಿತುಕೊಳ್ಳಿ!!

ಎಂಜಿನಿಯರಿಂಗ್ ಓದುತ್ತಿದ್ದರೆ ನಾನೇನೊ ಸಾಧಿಸಿಬಿಟ್ಟೆ ಎಂದಲ್ಲ.! ಎಂಜಿನಿಯರಿಂಗ್ ಓದಿದ ನಂತರ 5000 ರೂ. ಸಂಬಳ ಇಲ್ಲದೆ ಅಲೆಯುತ್ತಿದ್ದಾರೆ.!..ಹಾಗಾಗಿ, ಈಗಲೇ ಈ ಸ್ಕಿಲ್ ಕಲಿತು ಕೆಲಸ ಹುಡುಕಿ!!

By Bhaskar N J

ಗೂಗಲ್‌ ಮತ್ತು ಆಪಲ್ ನಂತಹ ವಿಶ್ವದ ಬಹುದೊಡ್ಡ ಕಂಪೆನಿಗಳಲ್ಲಿ ಕೆಲಸ ಪಡೆಯುವುದು ಸುಲಭವಾದುದ್ದಲ್ಲ.! ಅತ್ಯದ್ಬುತ ಬುದ್ದಿವಂತಿಕೆ, ಮತ್ತು ಚಾಕಚಕ್ಯತೆಯಿಂದ ಕಾರ್ಯ ನಿರ್ವಹಿಸುವ ನೌಕರರನ್ನೇ ಹುಡುಕುವ ಇಂತಹ ಕಂಪೆನಿಗಳಲ್ಲಿ ನೌಕರರ ಶಿಕ್ಷಣ ಜೊತೆ ಕುಶಲತೆಯೂ ಸಹ ಪ್ರಮುಖವಾಗಿರುತ್ತದೆ.!!

ಶಿಕ್ಷಣ ಮತ್ತು ಬುದ್ದಿವಂತಿಕೆ ಎರಡನ್ನೂ ಪರೀಕ್ಷಿಸುವ ಇಂತಹ ವಿಶ್ವಮಾನ್ಯ ಕಂಪೆನಿಗಳಲ್ಲಿ ಕೆಲಸ ಮಾಡಬೇಕು ಎಂದು ಬಹುತೇಕ ಜನರು ಆಸೆ ಪಡುತ್ತಾರೆ. ಲಕ್ಷಾಂತರ ಸಂಬಳ ಎಣಿಸಬಹುದಾದ ಈ ಕೆಲಸಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದು ಮಾತ್ರ ಅವರಿಗೆ ತಿಳಿದಿರುವುದಿಲ್ಲ.!!

ಹಾಗಾಗಿ, ಗೂಗಲ್‌ನಲ್ಲಿ ಕೆಲಸಬೇಕು, ಪಡೆಯಲೇಬೇಕು ಎಂದು ಈಗ ಶಿಕ್ಷಣ ಪಡೆಯುತ್ತಿರುವವರು ಪ್ರಯತ್ನಿಸುತ್ತಿದ್ದರೆ ಕೆಳಕಂಡ ಸ್ಕಿಲ್‌ಗಳನ್ನು ನೀಡವು ಕಲಿಯಲೆ ಬೇಕು.!!ಆ ಸ್ಕಿಲ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

1 ವಿನ್ಯಾಸಕಾರನಾಗಿ ( FOR Designers) ಕೆಲಸಬೇಕೆ?

1 ವಿನ್ಯಾಸಕಾರನಾಗಿ ( FOR Designers) ಕೆಲಸಬೇಕೆ?

ಕ್ರಿಯಾತ್ಮಕ ಮತ್ತು ಕುಶಲತೆ ಕಾರ್ಯಕ್ಕೆ ವಿನ್ಯಾಸಕಾರನೇ ಹೆಚ್ಚು ಪಾಲುದಾರನಾಗಿರುತ್ತಾನೆ. ಹಾಗಾಗಿ, ವಿನ್ಯಾಸಕಾರನಿಗೆ ಇವು ಗೊತ್ತಿರಬೇಕು!!
Photoshop (ಫೋಟೊಶಾಪ್)
Illustrator ( ಚಿತ್ರಕಲಾವಿದ)
Web Design ( ವೆಬ್‌ ಡಿಸೈನ್)
Graphical Interface Design (ಗ್ರಾಫಿಕಲ್ ಇಂಟರ್‌ಫೇಸ್ ಡಿಸೈನ್)

2 ಎಂಜಿನಿಯರಿಂಗ್ ಓದುತ್ತಿದ್ದರೆ ಈಗಲೇ ಇವನ್ನು ಕಲಿತುಕೊಳ್ಳಿ!!

2 ಎಂಜಿನಿಯರಿಂಗ್ ಓದುತ್ತಿದ್ದರೆ ಈಗಲೇ ಇವನ್ನು ಕಲಿತುಕೊಳ್ಳಿ!!

ಎಂಜಿನಿಯರಿಂಗ್ ಓದುತ್ತಿದ್ದರೆ ನಾನೇನೊ ಸಾಧಿಸಿಬಿಟ್ಟೆ ಎಂದಲ್ಲ.! ಏಕೆಂದರೆ ಎಂಜಿನಿಯರಿಂಗ್ ಓದಿದ ನಂತರ 5000 ರೂ. ಸಂಬಳ ಇಲ್ಲದೆ ಅಲೆಯುತ್ತಿದ್ದಾರೆ.!! ಹಾಗಾಗಿ, ಈಗಲೇ ಈ ಸ್ಕಿಲ್ ಕಲಿತು ಕೆಲಸ ಹುಡುಕಿ!!
Java (ಜಾವ)
Python( ಪೈತಾನ್)
C++
SQL (ಎಸ್‌ಕ್ಯುಎಲ್

3 ಡೇಟಾ ಸೈಂಟಿಸ್ಟ್ ಆಗಬೇಕೆ?

3 ಡೇಟಾ ಸೈಂಟಿಸ್ಟ್ ಆಗಬೇಕೆ?

ಎಲ್ಲವೂ ಆನ್‌ಲೈನ್ ಆಗಿರುವುದರಿಂದ ಗ್ರಾಹಕರ ಆಯ್ಕೆ, ವಸ್ತುಗಳ ರಿವ್ಯೂವ್, ಅಂಕಿಅಂಶಗಳನ್ನು ಸರಿಯಾಗಿ ಲೆಕ್ಕ ಹಾಕುವುದು ಡೇಟಾ ಸೈಂಟಿಸ್ಟ್ ಕೆಲಸ. ಇಂದು ಟ್ರೆಂಡ್‌ನಲ್ಲಿರುವ ಈ ಕೆಲಸಕ್ಕೆ ಏನೇನು ಸ್ಕಿಲ್ ಬೇಕು ಗೊತ್ತಾ?

SQL (ಎಸ್‌ಕ್ಯುಎಲ್)
Project Management (ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್)
Machine Learning (ಮಷಿನ್ ಲರ್ನಿಂಗ್ )
Business Analysis (ಬ್ಯುಸಿನೆಸ್ ಅನಾಲಿಸಿಸ್)

4 ಪಾಡೆಕ್ಟ್ ಮ್ಯಾನೆಜರ್ ಆಗಬೇಕೆ?

4 ಪಾಡೆಕ್ಟ್ ಮ್ಯಾನೆಜರ್ ಆಗಬೇಕೆ?

ಪ್ರಪಂಚದಲ್ಲಿ ಪ್ರಸ್ತುತ ಹೆಚ್ಚು ಬೇಡಿಕೆಯಲ್ಲಿರುವ ಉದ್ಯೋಗ ಎಂದರೆ ಪಾಡೆಕ್ಟ್ ಮ್ಯಾನೆಜರ್!! ಹೌದು, ಕಂಪೆನಿಗೆ ಲಾಭ ತಂದುಕೊಡುವ ಕಾರ್ಯ ನಿರ್ವಹಿಸುವ ವ್ಯಾಪಾರಿ ಕೆಲಸಕ್ಕೆ ಇನ್ನಿಲ್ಲದ ಬೇಡಿಕೆ ಹಾಗಾಗಿ, ಈ ಕೆಲಸ ಪಡೆಯಲು ಈ ಕೆಳಗಿನ ಸ್ಕಿಲ್ಸ್ ಕಲಿಯಿರಿ.!!

Leadership (ನಾಯಕತ್ವ)
Customer Service ( ಗ್ರಾಹಕ ಸೇವೆ)
Strategy Making
Product Marketing (ಪ್ರಾಡೆಕ್ಟ್ ಮಾರ್ಕೆಟಿಂಗ್)

Best Mobiles in India

English summary
Getting a job at some of the world’s biggest tech corporations is a massive feat. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+