Just In
- 4 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 6 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹಣಕ್ಕಾಗಿ ಕ್ಯೂ ನಿಲ್ಲದಿರಿ..ಮೊಬೈಲ್ ಆಪ್ ಮೂಲಕ ಹಣ ಇರುವ ATM ಹುಡುಕಿ!
500 ಮತ್ತು 1000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿ ಇಂದಿಗೆ ಒಂದು ವಾರ ಕಳೆದಿದೆ. ಚಿಲ್ಲರೆಗಾಗಿ ಸಾಮಾನ್ಯಜನರು ಪರದಾಡುವಂತಾಗಿದೆ. ಕೇವಲ ಎರಡು ದಿವಸಗಳ ಹಣದ ಸಮಸ್ಯೆ ಎಂದು ಹಾಯಾಗಿ ಕುಳಿತಿದ್ದವರು ಇಂದು ಚಿಲ್ಲರೆ ಬಿಡಿ ಹಣವೆ ಸಿಗದೆ ಹೆದರುತ್ತಿದ್ದಾರೆ!

ಇನ್ನು ಬೆಂಗಳೂರು ಮಹಾನಗರದಂತಹ ಪ್ರದೇಶಗಳಲ್ಲಿ ಕೆಲವು ಎಟಿಎಂಗಳಲ್ಲಿ ಹಣವೇನೋ ಸಿಗುತ್ತಿದೆ. ಆದರೆ, ನಾವು ನೊಡಿದ ಎಲ್ಲಾ ಎಟಿಎಂಗಳು ಮಾತ್ರ ಖಾಲಿ ಖಾಲಿಯಾಗಿಯೇ ಕಾಣುತ್ತವೆ!! ಮತ್ತು The ATM is out of order" ಎಂಬುದನ್ನು ನೋಡಿ ಸುಸ್ತಾಗಿರುತ್ತದೆ.
ಓದಿರಿ:ವಾಟ್ಸಾಪ್‌ನಲ್ಲಿ ಆಕಸ್ಮಿಕವಾಗಿ ಯಾರಿಗೊ ಸೆಂಡ್ ಆದ ಮೆಸೇಜ್ ಅನ್‌ಸೆಂಡ್ ಹೇಗೆ?

ಹಾಗಾದರೆ ಯಾವ ಎಟಿಎಂಗಳಲ್ಲಿ ಹಣವಿದೆ? ನಾವು ಹೇಗೆ ಹಣ ಪಡೆಯುವುದು? ಎಂದು ಚಿಂತಿಸುತ್ತಿರುವವರಿಗೆ ಕೆಲ ಮೊಬೈಲ್ ಆಪ್‌ಗಳು ಸಹಾಯ ಮಾಡುತ್ತವೆ ಎನ್ನುವುದನ್ನು ನೀವು ನಂಬಲೇಬೇಕು. ಹೌದು ಈ ಮೊಬೈಲ್ ಆಪ್‌ಗಳು ನಿಮಗೆ ಖಂಡಿತವಾಗಿಯು ಹಣ ಇರುವ ಎಟಿಎಂಗಳನ್ನು ಹುಡುಕಲು ಸಹಾಯಮಾಡುತ್ತವೆ. ಹಾಗಾಗಿ ಆ ಮೊಬೈಲ್ ಆಪ್‌ಗಳು ಯಾವುವು ಎಂಬುದನ್ನು ನಾವು ನಿಮಗೆ ಇಲ್ಲಿ ಪರಿಚಯಿಸುತ್ತಿದ್ದೇವೆ.
ದ ವಾಲ್ನಟ್ ಆಪ್ ( The Walnut App Read more )
ಯಾವ ಯಾವ ಎಟಿಎಂ ನಲ್ಲಿ ಹಣವಿದೆ ಎಂಬುದನ್ನು ತಿಳಿಯಲು ಇದು ಒಂದು ಉತ್ತಮ ಆಪ್ ಆಗಿದೆ. ಈ ಆಪ್‌ನ್ನು ನೀವು ಡೌನ್‌ಲೋಡ್ ಮಾಡಿಕೊಂಡರೆ ನೀವು ಸುಲಭವಾಗಿ ಹಣ ಇರುವ ಎಟಿಎಂಗಳನ್ನು ಪತ್ತೆಹಚ್ಚಬಹುದು. ಎಟಿಎಂ ಇರುವ ಸ್ಥಳ ಮತ್ತು ನಿಮ್ಮಿಂದ ಎಟಿಎಂ ಇರುವ ದೂರದ ಜೊತೆ ಹಣವನ್ನು ಆ ಎಟಿಎಂ ಹೊಂದಿರುವ ಬಗ್ಗೆ ಈ ಆಪ್ ನಿಮಗೆ ತಿಳಿಸುತ್ತದೆ!

ಕಲರ್ ಕೋಡೆಡ್ ಪಿನ್ಸ್ ( Color Coded Pins )
ಈ ಆಪ್ ನಿಮ್ಮ ಹತ್ತಿರದಲ್ಲಿರುವ ಎಟಿಎಂಗಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳನ್ನು ತಿಳಿಸುತ್ತದೆ. ಅಂದರೆ ಎಟಿಎಂನಲ್ಲಿ ಹಣವನ್ನು ಹಾಕಿದ ಸಮಯ ಮತ್ತು ಇನ್ನಿತರ ಹಾಗುಹೂಗುಗಳನ್ನು ಈ ಆಪ್ ತಿಳಿಸುತ್ತದೆ. ಹಣ ಇರುವ ಎಟಿಎಂ ಸ್ಥಳವನ್ನು ನೀವು ಇತರರಿಗೆ ಶೇರ್ ಮಾಡುವ ಸೌಲಭ್ಯವನ್ನು ಸಹ ಈ ಆಪ್ ಹೊಂದಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪ್‌ಗಳ ಪರಿಮಿತಿಗಳು
ಈ ಮೇಲಿನ ಎರಡು ಆಪ್‌ಗಳು ಹಣವನ್ನು ಹೊಂದಿರುವ ಎಟಿಎಂಗಳನ್ನು ಹುಡುಕಲು ನಿಮಗೆ ಸಹಕಾರಿಯಾಗುತ್ತವೆ. ಹಾಗೆಯೇ ಈ ಆಪ್‌ಗಳು ಕೆಲ ಪರಿಮಿತಿಗಳನ್ನು ಸಹ ಹೊಂದಿವೆ.
ಈ ಆಪ್‌ಗಳು ನಿಮಗೆ ಹಣ ಇರುವ ಎಟಿಎಂಗಳನ್ನು ಹುಡುಕಲು ಸಹಾಯ ಮಾಡಿದರು ಸಹ ಎಟಿಎಂಗಳು ಇರುವ ಸ್ಥಳವನ್ನು ಕೆಲವೊಮ್ಮೆ ನಿಖರವಾಗಿ ತೋರಿಸದದೇ ಇರಬಹುದು. ಇನ್ನು ಮುಖ್ಯವಾಗಿ ಈ ಆಪ್‌ಗಳು ಸಂದೇಶಗಳ ಮೂಲಕ ನಿಮಗೆ ಮಾಹಿತಿಯನ್ನು ನೀಡುವುದರಿಮದ ಇದು ನಿಮ್ಮ ಖಾಸಾಗಿ ಗೌಪ್ಯತೆಗೆ ತೊಂದರೆಯಾಗಬಹುದು
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470