ವಿಜ್ಞಾನ ಲೋಕದಲ್ಲೇ ಹೊಸ ಪ್ರಯೋಗ: ಮೇಣದ ಬತ್ತಿಯಿಂದ ಫೋನ್ ಚಾರ್ಜ್

By Shwetha
|

ಮೊಬೈಲ್ ಚಾರ್ಜ್ ಮಾಡುವುದು ಎಂದರೆ ಇತ್ತೀಚಿನ ದಿನಗಳಲ್ಲಿ ತಲೆನೋವಿನ ಸಂಗತಿ ಎಂದೆನಿಸಿದೆ. ಚಾರ್ಜರ್ ಅಲ್ಲದೆಯೇ ಪವರ್ ಬ್ಯಾಂಕ್‌ಗಳ ಬಳಕೆಯನ್ನು ನೀವು ಮಾಡುತ್ತಿದ್ದರೂ ಫೋನ್ ಚಾರ್ಜಿಂಗ್ ಎಂಬುದು ದೊಡ್ಡ ಸಮಸ್ಯೆಯಾಗಿ ತಲೆನೋವನ್ನು ಉಂಟುಮಾಡುತ್ತಿದೆ ಅಲ್ಲವೇ? ಅದಕ್ಕಾಗಿಯೇ ನಮ್ಮಷ್ಟಕ್ಕೆ ನಾವು ಕೆಲವೊಂದು ಅನ್ವೇಷಣೆಗಳನ್ನು ಮಾಡುತ್ತಿರಬೇಕಾಗುತ್ತದೆ. ಸರಳ ವಿಧಾನಗಳಲ್ಲಿ ಈ ಅನ್ವೇಷಣೆಗಳಿದ್ದು ಹೆಚ್ಚಿನ ಖರ್ಚು ವೆಚ್ಚಗಳಿಂದ ಕೂಡಿರುವುದಿಲ್ಲ ಎಂಬುದು ಇಲ್ಲಿ ಅರಿತಿರಬೇಕಾದ ಅಂಶವಾಗಿದೆ.

ಹಾಗಿದ್ದರೆ ಬನ್ನಿ ಓದುಗರೇ ಮೇಣದ ಬತ್ತಿಯ ಚಾರ್ಜರ್ ಅನ್ನು ಬಳಸಿ ಫೋನ್ ಚಾರ್ಜ್ ಮಾಡುವ ಹೊಸ ವಿಧಾನದ ಕುರಿತು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದು ಇದು ಹೇಗೆ ಮಹತ್ವಪೂರ್ಣ ಮತ್ತು ಪರಿಣಾಮಕಾರಿಯಾದುದು ಎಂಬುದನ್ನು ತಿಳಿದುಕೊಳ್ಳೋಣ.

ಪ್ರಯಾಣಕ್ಕೂ ಸಹಕಾರಿ

ಪ್ರಯಾಣಕ್ಕೂ ಸಹಕಾರಿ

ಮನೆಯ ಹೊರಗೆ ಮತ್ತು ಒಳಗೆ ಈ ಚಾರ್ಜರ್ ಅನ್ನು ನೀವು ಬಳಸಿಕೊಳ್ಳಬಹುದಾಗಿದ್ದು ಹೆಚ್ಚು ಶ್ರಮದಾಯಕವಾಗಿಲ್ಲ. ಯಾವುದೇ ಇಂಧವನ್ನು ಇದಕ್ಕೆ ಬಳಸಬೇಕಾಗಿಲ್ಲ.

ಕ್ಯಾಂಡಲ್ ಚಾರ್ಜರ್

ಕ್ಯಾಂಡಲ್ ಚಾರ್ಜರ್

ಕ್ಯಾಂಡಲ್ ಚಾರ್ಜರ್ ಎಂದೇ ಇದು ಹೆಸರುವಾಸಿಯಾಗಿದ್ದು, ನೀರಿನಲ್ಲಿ ಕ್ಯಾಂಡಲ್ ಅನ್ನು ಇಟ್ಟು ಅದು ಕುದಿಯುವ ಉಷ್ಣಕ್ಕೆ ಫೋನ್ ಅನ್ನು ಚಾರ್ಜ್ ಮಾಡಬಹುದಾಗಿದೆ.

ಕುದಿದ ನೀರಿನ ಉಷ್ಣತೆ

ಕುದಿದ ನೀರಿನ ಉಷ್ಣತೆ

ಇದು ಕುದಿದ ನೀರಿನಿಂದ ಬಂದ ಉಷ್ಣತೆಯಲ್ಲಿ ಫೋನ್ ಚಾರ್ಜ್ ಮಾಡುವುದರಿಂದ ಹೊರಗಿದ್ದಾಗ ಕೂಡ ಯಾವುದೇ ತೊಂದರೆಯಿಲ್ಲದೆ ಫೋನ್ ಚಾರ್ಜ್ ಮಾಡಬಹುದಾಗಿದೆ.

ಆರು ಗಂಟೆ ಚಾರ್ಜಿಂಗ್ ಸೌಲಭ್ಯ

ಆರು ಗಂಟೆ ಚಾರ್ಜಿಂಗ್ ಸೌಲಭ್ಯ

ಆರು ಗಂಟೆಗಳ ಚಾರ್ಜಿಂಗ್ ಸೌಲಭ್ಯವನ್ನು ಇದು ಒದಗಿಸುವುದರಿಂದ ಎರಡು ಫೋನ್‌ಗಳನ್ನು ಈ ಅವಧಿಯಲ್ಲಿ ಚಾರ್ಜ್ ಮಾಡಬಹುದಾಗಿದೆ.

ಎರಡು ಫೋನ್ ಚಾರ್ಜ್

ಎರಡು ಫೋನ್ ಚಾರ್ಜ್

500mA ನಲ್ಲಿ ಚಾರ್ಜ್ ಮಾಡಬಹುದಾಗಿದ್ದರಿಂದ ಎರಡು ಫೋನ್‌ಗಳನ್ನು ಯಾವುದೇ ತೊಂದರೆಯಿಲ್ಲದೆ ಚಾರ್ಜ್ ಮಾಡಬಹುದಾಗಿದೆ.

ಥರ್ಮೊಎಲೆಕ್ಟ್ರಿಕ್

ಥರ್ಮೊಎಲೆಕ್ಟ್ರಿಕ್

ಥರ್ಮೊಎಲೆಕ್ಟ್ರಿಕ್ ಈ ಗ್ಯಾಜೆಟ್‌ನಲ್ಲಿದ್ದು ಫೋನ್ ಚಾರ್ಜ್ ಮಾಡಲು ಇದು ಅವಕಾಶವನ್ನು ಮಾಡಿಕೊಡುತ್ತದೆ.

ತಾಪಮಾನವನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತನೆ

ತಾಪಮಾನವನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತನೆ

ಇದು ತಾಪಮಾನವನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಿ ಫೋನ್ ಚಾರ್ಜಿಂಗ್‌ಗೆ ನೆರವನ್ನು ನೀಡುತ್ತದೆ.

ಸಾಧನದ ಒಳಗೆ ನೀರು

ಸಾಧನದ ಒಳಗೆ ನೀರು

ಈ ಸಾಧನದ ಒಳಗಿರುವ ನೀರನ್ನು ಪ್ರತೀ 30 ಇಲ್ಲವೇ 10 ನಿಮಿಷಗಳಿಗೊಮ್ಮೆ ಬದಲಾಯಿಸುತ್ತಿರಬೇಕಾಗುತ್ತದೆ ಇದರಿಂದ ನಿರಂತರ ವಿದ್ಯುತ್ ಶಕ್ತಿಯನ್ನು ಪಡೆಯಬಹುದಾಗಿದೆ.

ಸೋಲಾರ್ ಮತ್ತು ಶಾಖ ಆಧಾರಿತ ಚಾರ್ಜರ್

ಸೋಲಾರ್ ಮತ್ತು ಶಾಖ ಆಧಾರಿತ ಚಾರ್ಜರ್

ಸೋಲಾರ್ ಮತ್ತು ಶಾಖ ಆಧಾರಿತ ಚಾರ್ಜರ್‌ಗಳಿಗೆ ಪರ್ಯಾಯವಾಗಿ ಈ ಚಾರ್ಜರ್ ಅನ್ನು ಬಳಸಬಹುದಾಗಿದ್ದು ಇದರ ಹೆಚ್ಚಿನ ಭಾಗವನ್ನು ಅಲ್ಯುಮಿನಿಯಮ್‌ನಿಂದ ಮಾಡಲಾಗಿದೆ.

ಎಮರ್ಜನ್ಸಿ ಬೆಳಕು

ಎಮರ್ಜನ್ಸಿ ಬೆಳಕು

ಮನೆಯಲ್ಲಿ ಎಮರ್ಜನ್ಸಿ ಬೆಳಕಾಗಿ ಕೂಡ ಇದನ್ನು ಬಳಸಬಹುದಾಗಿದ್ದು ನಿಮ್ಮ ಪ್ರಯಾಣ ಸಂದರ್ಭದಲ್ಲೂ ಇದು ನೆರವು ನೀಡಲಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಏಲಿಯನ್‌ಗಳ ಹೊಸ ನಿಯಮದಿಂದ ಮನುಕುಲ ವಿನಾಶ</a><br /><a href=ಈ ಸ್ಥಳಗಳಲ್ಲಿ ಸೆಲ್ಫಿ ತೆಗೆಯಲು ಗಟ್ಟಿ ಗುಂಡಿಗೆ ಬೇಕು!!!
ಇಂಟರ್ನೆಟ್ ಕುರಿತಾದ 20 ರೋಚಕ ರಹಸ್ಯಗಳು
ಎಚ್ಚರ !! ಸಾಮಾಜಿಕ ಜಾಲತಾಣ ಬಳಕೆ ನಿದ್ರೆಗೆ ಕಂಟಕ" title="ಏಲಿಯನ್‌ಗಳ ಹೊಸ ನಿಯಮದಿಂದ ಮನುಕುಲ ವಿನಾಶ
ಈ ಸ್ಥಳಗಳಲ್ಲಿ ಸೆಲ್ಫಿ ತೆಗೆಯಲು ಗಟ್ಟಿ ಗುಂಡಿಗೆ ಬೇಕು!!!
ಇಂಟರ್ನೆಟ್ ಕುರಿತಾದ 20 ರೋಚಕ ರಹಸ್ಯಗಳು
ಎಚ್ಚರ !! ಸಾಮಾಜಿಕ ಜಾಲತಾಣ ಬಳಕೆ ನಿದ್ರೆಗೆ ಕಂಟಕ" loading="lazy" width="100" height="56" />ಏಲಿಯನ್‌ಗಳ ಹೊಸ ನಿಯಮದಿಂದ ಮನುಕುಲ ವಿನಾಶ
ಈ ಸ್ಥಳಗಳಲ್ಲಿ ಸೆಲ್ಫಿ ತೆಗೆಯಲು ಗಟ್ಟಿ ಗುಂಡಿಗೆ ಬೇಕು!!!
ಇಂಟರ್ನೆಟ್ ಕುರಿತಾದ 20 ರೋಚಕ ರಹಸ್ಯಗಳು
ಎಚ್ಚರ !! ಸಾಮಾಜಿಕ ಜಾಲತಾಣ ಬಳಕೆ ನಿದ್ರೆಗೆ ಕಂಟಕ

Best Mobiles in India

English summary
The Candle charger as it has ben named, uses a candle sitting in a water bath with the difference in the temperature providing the opportunity to harness electricity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X