ಮೊಬೈಲ್ ಬ್ಯಾಟರಿ ಸ್ಪೋಟಕ್ಕೂ ಮುನ್ನ ಏನಾಗುತ್ತದೆ ಗೊತ್ತಾ?..ವಿಜ್ಞಾನಿಗಳು ಹೇಳಿದ್ದೇನು?

ಪ್ರಸ್ತುತ ಇರುವ ಅತ್ಯುತ್ತಮ ಬ್ಯಾಟರಿ ಲಿ-ಆಯಾನ್‌ ಬ್ಯಾಟರಿ ಸ್ಪೋಟಗೊಳ್ಳುವುದು ಹೇಗೆ? ಸ್ಪೋಟಕ್ಕೂ ಮುನ್ನ ಬ್ಯಾಟರಿಯಲ್ಲಿ ಆಗುವಂತಹ ಆಗುವಂತಹ ಬದಲಾವಣೆಗಳು ಯಾವುವು ಎಂದು ವಿಜ್ಞಾನಿಗಳು ಸಂಶೋಧನೆಯಿಂದ ತಿಳಿಸಿದ್ದಾರೆ.

|

ಇತ್ತೀಚಿಗೆ ಎಲ್ಲೆಡೆ ಸ್ಮಾರ್ಟ್‌ಫೋನ್‌ಗಳು ಸ್ಪೋಟಗೊಳ್ಳುತ್ತಿರುವ ಸುದ್ದಿಯನ್ನು ನೀವು ಕೇಳುತ್ತಿದ್ದೀರ. ಪ್ರಖ್ಯಾತ ಮೊಬೈಲ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಸಹ ಸ್ಪೋಟಗೊಂಡು ಸ್ಮಾರ್ಟ್‌ಫೊನ್ ಬಳಕೆದಾರರು ಭಯದಲ್ಲಿ ಸ್ಮಾರ್ಟ್‌ಫೊನ್ ಉಪಯೋಗಿಸುವಂತಾಗಿದೆ.! ಇನ್ನು ಸ್ಮಾರ್ಟ್‌ಫೋನ್ ಸ್ಪೋಟಗೊಂಡು ಸಾವನಪ್ಪಿರುವ ಉದಾಹರಣೆಗಳು ಸಿಕ್ಕಿವೆ!

ಏರ್‌ಟೆಲ್‌ನಿಂದ 12 ತಿಂಗಳ ಫ್ರೀ ಡೇಟಾ ಪಡೆಯುವುದು ಹೇಗೆ? ಕಂಪ್ಲೀಟ್ ಡಿಟೇಲ್ಸ್!!!

ಹಾಗಾಗಿ, ಪ್ರಸ್ತುತ ಇರುವ ಅತ್ಯುತ್ತಮ ಬ್ಯಾಟರಿ ಲಿ-ಆಯಾನ್‌ ಬ್ಯಾಟರಿ ಸ್ಪೋಟಗೊಳ್ಳುವುದು ಹೇಗೆ? ಸ್ಪೋಟಕ್ಕೂ ಮುನ್ನ ಬ್ಯಾಟರಿಯಲ್ಲಿ ಆಗುವಂತಹ ಆಗುವಂತಹ ಬದಲಾವಣೆಗಳು ಯಾವುವು ಎಂದು ವಿಜ್ಞಾನಿಗಳು ಸಂಶೋಧನೆಯಿಂದ ತಿಳಿಸಿದ್ದಾರೆ. ಆ ವಿಜ್ಞಾನಿಗಳು ಯಾರು ಅವರ ಸಂಶೋಧನಾ ರಿಸಲ್ಟ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸಂಶೋಧನಾ ವಿಜ್ಞಾನಿಗಳು ಯಾರು?

ಸಂಶೋಧನಾ ವಿಜ್ಞಾನಿಗಳು ಯಾರು?

ಪ್ರಪಂಚದೆಲ್ಲೆಡೆ ಸ್ಮಾರ್ಟ್‌ಫೋನ್‌ ಸ್ಪೋಟಗೊಂಡು ಸುದ್ದಿಯಾಗಿದ್ದರಿಂದ "ಕೆನಡಿಯನ್ ಲೈಟ್ ಸೋರ್ಸ್" ವಿಜ್ಞಾನಿಗಳು ಸ್ಮಾರ್ಟ್‌ಫೋನ್ ಸ್ಪೋಟಕ್ಕೆ ಕಾರಣವಾಗುವಂತಹ ಅಂಶಗಳು ಯಾವುವು? .ಸ್ಪೋಟಕ್ಕೂ ಮುನ್ನ ಬ್ಯಾಟರಿಯಲ್ಲಿ ಆಗುವಂತಹ ಬದಲಾವಣೆಗಳು ಯಾವುವು? ಎಂಬುದನ್ನು ಸಂಶೋಧನೆಯಿಂದ ತಿಳಿಸಿದ್ದಾರೆ.

ಎಲ್ಲಾ ಸ್ಮಾರ್ಟ್‌ಫೋನ್‌ ಬ್ಯಾಟರಿ ಯಾಕೆ ಸ್ಪೋಟ ಆಗುವುದಿಲ್ಲ.?

ಎಲ್ಲಾ ಸ್ಮಾರ್ಟ್‌ಫೋನ್‌ ಬ್ಯಾಟರಿ ಯಾಕೆ ಸ್ಪೋಟ ಆಗುವುದಿಲ್ಲ.?

ಮೊದಲಾಗಿ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಪವರ್‌ ಕಂಟ್ರೋಲ್ ಸಿಸ್ಟಮ್ ಹೊಂದಿರುತ್ತವೆ. ಬ್ಯಾಟರಿಗೆ ಬೇಕಾದ ಶಕ್ತಿ ಒದಗಿಸಿದ ನಂತರ ಅವು ಕರೆಂಟ್ ಪೂರೈಕೆಯನ್ನು ನಿಲ್ಲಿಸುತ್ತದೆ. ಹಾಗಾಗಿ, ಎಲ್ಲಾ ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಪೋಟಗೊಳ್ಳುವುದಿಲ್ಲ.

ಬ್ಯಾಟರಿ ಸ್ಪೋಟಗೊಳ್ಳುವುದು ಏಕೆ?

ಬ್ಯಾಟರಿ ಸ್ಪೋಟಗೊಳ್ಳುವುದು ಏಕೆ?

ಸ್ಮಾರ್ಟ್‌ಫೋನ್‌ ಬ್ಯಾಟರಿ ಹೆಚ್ಚು ಚಾರ್ಜ್ ಆದರೆ ಮತ್ತು ಹೆಚ್ಚು ಬಿಸಿಯಾದರೆ ಬ್ಯಾಟರಿಯೊಳಗಿನ ಕೋಶಗಳು ಹಾಳಾಗುತ್ತವೆ. ಇದರಿಂದ ಆಕ್ಸಿಜನ್ ಬಬೂಲ್‌ಗಳು ಮತ್ತು ಕಾರ್ಬನ್ ಡೈ ಆಕ್ಸೈಡ್ ಮತ್ತು ಇತರ ಗ್ಯಾಸ್‌ಗಳು ಬಿಡುಗಡೆಯಾಗುತ್ತವೆ. ಇದರಿಂದ ಬ್ಯಾಟರಿ ಹೆಚ್ಚು ಒತ್ತಡಕ್ಕೆ ಸಿಲುಕಿ ಬ್ಯಾಟರಿ ಸ್ಪೋಟಗೊಳ್ಳುತ್ತದೆ.

ಬ್ಯಾಟರಿ ಸ್ಪೋಟಗೊಳ್ಳವ ಲಕ್ಷಣ ಯಾವುದು?

ಬ್ಯಾಟರಿ ಸ್ಪೋಟಗೊಳ್ಳವ ಲಕ್ಷಣ ಯಾವುದು?

ಬ್ಯಾಟರಿ ಕಡಿಮೆ ಮತ್ತು ಹೆಚ್ಚು ಪವರ್‌ನಿಂದಾಗಿ ಸ್ಪೋಟಗೊಳ್ಳುವ ಸಾಧ್ಯತೆಯಿದೆ. ಇನ್ನು ಬ್ಯಾಟರಿ ಒತ್ತಡಕ್ಕೆ ಸಿಲುಕಿದಾಗ ದಿಂಬಿನ(ಪಿಲ್ಲೋ) ಆಕಾರಕ್ಕೆ ತಿರುಗುತ್ತದೆ. ಇದು ಸ್ಪೋಟಗೊಳ್ಳುವ ಮೊದಲ ಲಕ್ಷಣವಾಗಿದೆ.

Best Mobiles in India

English summary
OVERCHARGED BATTERY TURN INTO DEFORMED JELLYROLLS.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X