ನೀವು ಅರಿತಿರಲೇಬೇಕಾದ ಗೂಗಲ್ ಕ್ರೋಮ್ ಸಲಹೆಗಳು

Written By:

ಇಂದಿನ ಕಂಪ್ಯೂಟರ್ ಯುಗದಲ್ಲಿ ವೇಗವಾಗಿ ಮುಂದುವರಿಯುವ ತತ್ವಕ್ಕೆ ನಾವು ಬದ್ಧರಾಗಬೇಕಾಗಿರುವುದು ಅನಿವಾರ್ಯವಾಗಿದೆ. ಕಂಪ್ಯೂಟರ್ ಹಾಗೂ ಮೊಬೈಲ್‌ನಲ್ಲಿ ವ್ಯಾಪಕ ಜಾಲವನ್ನೇ ಹೊಂದಿರುವ ಗೂಗಲ್ ಅಂತೂ ತಾಂತ್ರಿಕ ಲೋಕದಲ್ಲಿ ಹೊಸ ಹುರುಪನ್ನು ಬಳಕೆದಾರರಿಗೆ ನೀಡುತ್ತದೆ.

ಇದನ್ನೂ ಓದಿ: ಅತ್ಯುತ್ತಮ ವಿಶೇಷತೆಗಳೊಂದಿಗೆ ಸೂಪರ್ ಫೋನ್ಸ್

ಈ ಗೂಗಲ್‌ನಲ್ಲೇ ಅನೇಕ ಪ್ರಯೋಗಗಳು ನಡೆಯುತ್ತಿದ್ದು ಇದು ಅತಿ ಸುಲಭ ಮತ್ತು ಸರಳ ವಿಧಾನಗಳಲ್ಲಿ ಗ್ರಾಹಕರ ಕೈ ತಲುಪುವ ನಿಟ್ಟಿನಲ್ಲಿದೆ. ಹಾಗಿದ್ದರೆ ಅತಿ ಪರಿಣಾಮಕಾರಿ ಮತ್ತು ಸರಳ ಎಂದೆನಿಸಿರುವ ಗೂಗಲ್ ಕ್ರೋಮ್‌ನ ಟಾಪ್ 10 ಸಲಹೆಗಳು ಮತ್ತು ಸೂಚನೆಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಿಡಿಎಫ್‌ನಂತೆ ವೆಬ್ ಪುಟಗಳನ್ನು ಉಳಿಸುವುದು

ಪಿಡಿಎಫ್‌ನಂತೆ ವೆಬ್ ಪುಟಗಳನ್ನು ಉಳಿಸುವುದು

#1

ಬಿಲ್ಟ್ ಇನ್ ಪಿಡಿಎಫ್ ವ್ರೈಟರ್ ಅನ್ನು ಗೂಗಲ್ ಕ್ರೋಮ್ ಹೊಂದಿದೆ. ಯಾವುದೇ ವೆಬ್ ಪುಟವನ್ನು ತೆರೆಯಿರಿ, ಮತ್ತು ಕಂಟ್ರೋಲ್ +ಪಿ ಅನ್ನು ಒತ್ತಿರಿ ಹಾಗೂ "ಸೇವ್ ಏಸ್ ಪಿಡಿಎಫ್" ನಂತೆ ಆರಿಸಿ.

ಕಸ್ಟಮ್ ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ನಿಯೋಜಿಸುವುದು

ಕಸ್ಟಮ್ ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ನಿಯೋಜಿಸುವುದು

#2

ಗೂಗಲ್ ಕ್ರೋಮ್ ಹೆಚ್ಚಿನ ಕೀಬೋರ್ಡ್ ಶಾರ್ಟ್‌ಕಟ್‌ಗಳಿಗೆ ಬೆಂಬಲವನ್ನು ಒದಗಿಸುತ್ತಿದ್ದು ಹೆಚ್ಚಿನ ಎಕ್ಸ್‌ಟೆನ್ಶನ್ ಮತ್ತು ಕ್ರೋಮ್ ಅಪ್ಲಿಕೇಶನ್‌ಗಳನ್ನು ನಿಮಗೆ ನಿಯೋಜಿಸಬಹುದು.

ನಿಮ್ಮ ವೆಬ್ ಇತಿಹಾಸ ಅಳಿಸಿ

ನಿಮ್ಮ ವೆಬ್ ಇತಿಹಾಸ ಅಳಿಸಿ

#3

ಗೂಗಲ್ ಕ್ರೋಮ್‌ನ ಇತಿಹಾಸ (chrome://history) "ಸೆಲೆಕ್ಟ್ ಆಲ್" ಬಟನ್ ಅನ್ನು ಹೊಂದಿರುವುದಿಲ್ಲ ಆದ್ದರಿಂದ ನೀವು ಡಿಲೀಟ್ ಮಾಡಿದಾಗ, ಇತಿಹಾಸ ಲಾಗ್‌ನಿಂದ 20 ಪುಟಗಳು ಎಂದು ಹೇಳುತ್ತದೆ, ಇತಿಹಾಸ ಲಾಗ್‌ನಿಂದ ನೀವು 20 ಚೆಕ್‌ಬಾಕ್ಸ್‌ಗಳನ್ನು ಆರಿಸಬೇಕಾಗುತ್ತದೆ.

 ಅನುಮತಿಸದ ಕ್ರೋಮ್ ಎಕ್ಸ್‌ಟೆನ್ಶನ್‌ಗಳನ್ನು ಇನ್‌ಸ್ಟಾಲ್ ಮಾಡುವುದು

ಅನುಮತಿಸದ ಕ್ರೋಮ್ ಎಕ್ಸ್‌ಟೆನ್ಶನ್‌ಗಳನ್ನು ಇನ್‌ಸ್ಟಾಲ್ ಮಾಡುವುದು

#4

ಕ್ರೋಮ್‌ನ ಆಧುನಿಕ ಆವೃತ್ತಿ ಅಧಿಕೃತ ಗೂಗಲ್ ಕ್ರೋಮ್ ಸ್ಟೋರ್‌ನಲ್ಲಿ ಪಟ್ಟಿ ಮಾಡದೇ ಇರುವ ಎಕ್ಸ್‌ಟೆನ್ಶನ್‌ಗಳನ್ನು ಇನ್‌ಸ್ಟಾಲ್ ಮಾಡಲು ಅನುಮತಿಸುವುದಿಲ್ಲ. ಈ ಸಮಯದಲ್ಲಿ ಕ್ರೋಮ್‌ನ ಎಕ್ಸ್‌ಟೆನ್ಶನ್ ಪುಟವನ್ನು ನಿಮಗೆ ತೆರೆಯಬಹುದು ಮತ್ತು ಡೆವಲಪರ್ ಮೋಡ್ ಅನ್ನು ಆನ್ ಮಾಡಿ ಮತ್ತು ಎಕ್ಸ್‌ಟೆನ್ಶನ್ ಅನ್ನು ಇಲ್ಲಿ ಎಳೆದು ಬಿಡಬಹುದು.

ನಿಧಾನ ಗತಿಯ ಕ್ರೋಮ್‌ಗಾಗಿ ವೇಗತೆ

ನಿಧಾನ ಗತಿಯ ಕ್ರೋಮ್‌ಗಾಗಿ ವೇಗತೆ

#5

ಹೆಚ್ಚು ಪ್ರಮಾಣದ ಬಳಕೆಯ ನಂತರ ಗೂಗಲ್ ಕ್ರೋಮ್ ಸ್ವಲ್ಪ ನಿಧಾನವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಬ್ರೌಸರ್ ಅನ್ನು ರೀಸ್ಟಾರ್ಟ್‌ ಮಾಡುವುದು ಉತ್ತಮ ಉಪಾಯವಾಗಿದೆ.

ನಿಮ್ಮ ಪ್ರಸ್ತುತ ಸ್ಥಾನವನ್ನು ನಕಲಿಗೊಳಿಸುವುದು

ನಿಮ್ಮ ಪ್ರಸ್ತುತ ಸ್ಥಾನವನ್ನು ನಕಲಿಗೊಳಿಸುವುದು

#6

ಕೆಲವೊಂದು ವೆಬ್‌ಸೈಟ್‌ಗಳು ಉದಾಹರಣೆಗೆ ಗೂಗಲ್ ಮ್ಯಾಪ್ಸ್ ನಿಮ್ಮ ಭೌಗೋಳಿಕ ಸ್ಥಾನಕ್ಕಾಗಿ ಬ್ರೌಸರ್ ಅನ್ನು ಕೇಳಬಹುದು. ಈ ಸಮಯದಲ್ಲಿ ನಿಮ್ಮ ಸ್ಥಾನವನ್ನು ನಕಲಿಗೊಳಿಸಿ ನಿಮಗೆ ಹೇಳಬಹುದು.

ಮರೆಮಾಡಿದ ಪಾಸ್‌ವರ್ಡ್‌ಗಳನ್ನು ಬಹಿರಂಗಗೊಳಿಸಿ

ಮರೆಮಾಡಿದ ಪಾಸ್‌ವರ್ಡ್‌ಗಳನ್ನು ಬಹಿರಂಗಗೊಳಿಸಿ

#7

ಗೂಗಲ್ ಕ್ರೋಮ್ ನೆನಪು ಮಾಡಿಕೊಳ್ಳಬಹುದು ಮತ್ತು ನಿಮ್ಮ ಪಾಸ್‌ವರ್ಡ್‌ಗಳನ್ನು ಸ್ವಯಂ ಭರ್ತಿ ಮಾಡಬಹುದು. ಮರೆ ಮಾಡಿದ ಪಾಸ್‌ವರ್ಡ್ ಅನ್ನು ಬಹಿರಂಗಗೊಳಿಸಲು ನೀವು ಬಯಸುವುದಿದ್ದರೆ ಡೆವಲಪರ್ ಟೂಲ್ಸ್ ಅನ್ನು ತೆರೆಯಿರಿ ಇಲ್ಲಿ ಪುಟದಲ್ಲಿರುವ ಪಾಸ್‌ವರ್ಡ್ ಫೀಲ್ಡ್ ಅನ್ನು ಆಯ್ಕೆಮಾಡಿ ಮತ್ತು ಪಾಸ್‌ವರ್ಡ್‌ನಿಂದ ಪಠ್ಯಕ್ಕೆ ಇನ್‌ಪುಟ್ ವಿಧವನ್ನು ಬದಲಾಯಿಸಿ.

ವಿಳಾಸ ಪಟ್ಟಿಯಿಂದ ಇಮೇಲ್‌ಗಳನ್ನು ರಚಿಸುವುದು

ವಿಳಾಸ ಪಟ್ಟಿಯಿಂದ ಇಮೇಲ್‌ಗಳನ್ನು ರಚಿಸುವುದು

#8

ಕ್ರೋಮ್‌ನಲ್ಲಿ ಹೊಸ ಇಮೇಲ್ ಅನ್ನು ನೀವು ಬರೆಯುತ್ತಿದ್ದಲ್ಲಿ, ಜಿಮೇಲ್ ವೆಬ್‌ಸೈಟ್ ಅನ್ನು ನೀವು ತೆರೆಯುತ್ತೀರಿ ಮತ್ತು ರಚಿಸು ಬಟನ್ ಅನ್ನು ಸ್ಪರ್ಶಿಸುತ್ತೀರಿ. ಪರ್ಯಾಯವಾಗಿ, ಬ್ರೌಸರ್‌ನ ವಿಳಾಸ ಪಟ್ಟಿಗೆ ಹೋಗಿ ಮತ್ತು mailto:recipient@domain.com. ಹೀಗೆ ಟೈಪ್ ಮಾಡಿ. ಇದು ಜಿಮೇಲ್ ರಚನೆ ವಿಂಡೋವನ್ನು ತೆರೆಯುತ್ತದೆ ಮತ್ತು ರಿಗೆ ಸ್ಥಳದಲ್ಲಿ ವಿಳಾಸವನ್ನು ಸ್ವಯಂ ಭರ್ತಿ ಮಾಡುತ್ತದೆ.

ಕ್ರೋಮ್ ಒಳಗೆ ಟಿಪ್ಪಣಿ ತೆಗೆದುಕೊಳ್ಳಿ

ಕ್ರೋಮ್ ಒಳಗೆ ಟಿಪ್ಪಣಿ ತೆಗೆದುಕೊಳ್ಳಿ

#9

ಕೆಲವೊಂದು ಉತ್ತಮ ಕ್ರೋಮ್ ಎಕ್ಸ್‌ಟೆನ್ಶನ್‌ಗಳು ನೋಟ್‌ಪ್ಯಾಡ್ ಸೇರಿಸಿ ನಂತಹ ಸಾಮರ್ಥ್ಯಗಳನ್ನು ನಿಮ್ಮ ಬ್ರೌಸರ್‌ನಲ್ಲಿ ಸೇರಿಸುತ್ತದೆ.

ಮೀಡಿಯಾ ಪ್ಲೇಯರ್‌ನಂತೆ ಕ್ರೋಮ್ ಬಳಸಿ

ಮೀಡಿಯಾ ಪ್ಲೇಯರ್‌ನಂತೆ ಕ್ರೋಮ್ ಬಳಸಿ

#10

ಕ್ರೋಮ್ ವೀಡಿಯೊಗೆ ಆಡಿಯೊ ಫೈಲ್‌ಗಳು, ವೀಡಿಯೊ, ಚಿತ್ರಗಳು, ಪಠ್ಯ ಫೈಲ್‌ಗಳು ಮತ್ತು ಪಿಡಿಎಫ್ ಡಾಕ್ಯುಮೆಂಟ್‌ಗಳನ್ನು ನಿಮ್ಮ ಡೆಸ್ಕ್‌ಟಾಪ್‌ಗೆ ಎಳೆದು ಇರಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Here’s a collection of 10 most useful tips and tricks for Google Chrome that will help you work faster and do more with your favorite web browser.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot