ಕಾರ್ – ಬೈಕ್ ಗಳಲ್ಲಿ ಬಳಕೆ ಮಾಡಿಕೊಳ್ಳುವ ಸ್ಮಾರ್ಟ್ ಫೋನ್ ಹೋಲ್ಡರ್ ಇದಾಗಿದೆ...!

By Lekhaka
|

ಇಂದಿನ ದಿನದಲ್ಲಿ ಕಾರು ಮತ್ತು ಬೈಕ್ ಗಳಲ್ಲಿ ಸಂಚರಿಸುವವರು ಗೂಗಲ್ ಮ್ಯಾಪ್ ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾರ್ ಮತ್ತು ಬೈಕ್ ಗಳಲ್ಲಿ ಸ್ಮಾರ್ಟ್ ಫೋನ್ ಗಳನ್ನು ಮೌಂಟ್ ಮಾಡುವ ಹೋಲ್ಡರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಇದು ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತಿವೆ.

ಕಾರ್ – ಬೈಕ್ ಗಳಲ್ಲಿ ಬಳಕೆ ಮಾಡಿಕೊಳ್ಳುವ ಸ್ಮಾರ್ಟ್ ಫೋನ್ ಹೋಲ್ಡರ್ ಇದಾಗಿದೆ...!


ಈ ಹಿನ್ನಲೆಯಲ್ಲಿ ನೀವು ಯಾವ ಮಾದರಿಯ ಹೋಲ್ಡರ್ ಗಳನ್ನು ಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುವ ಪ್ರಯತ್ನವು ಇದಾಗಿದೆ.

ಕಾರ್ ಸ್ಮಾರ್ಟ್ ಫೋನ್ ಮೌಂಟ್ ನಲ್ಲಿಯೂ ಹಲವು ವಿಧಗಳನ್ನು ಕಾಣಬಹುದಾಗಿದೆ.

ಡ್ಯಾಷ್ ಬೋರ್ಡ್ ಮೌಂಟ್: ಇದು ನಿಮ್ಮ ಕಾರ್ ನಲ್ಲಿರುವ ಡ್ಯಾಷ್ ಬೋರ್ಡ್ ಗೆ ಅಳವಡಿಸುವ ಅಟ್ಯಾಚ್ ಮಾಡಬಹುದಾಗಿದೆ.

ವಿಂಡ್ ಸ್ಕ್ರಿನ್ ಮೌಂಟ್: ಇದು ಕಾರಿನ ವಿಂಡ್ ಸ್ಕ್ರಿನ್ ಗೆ ಆಟ್ಯಾಚ್ ಮಾಡುವ ಸ್ಮಾರ್ಟ್ ಫೋನ್ ಹೋಲ್ಡರ್ ಇದಾಗಿದೆ.

ಏರ್ ವಿಂಟ್ ಮೌಂಟ್: ಇದು ನಿಮ್ಮ ಏಸಿ ವೆಂಟಿಲೈಟರ್ ಗೆ ಆಟ್ಯಾಚ್ ಮಾಡುವ ಹೋಲ್ಡರ್ ಇದಾಗಿದೆ.

ಸಿಡಿ ಮೌಂಟ್: ಇದಲ್ಲದೇ ನಿಮ್ಮ ಕಾರಿನಲ್ಲಿ ಅಳವಡಿಸಿರುವ CD ಪ್ಲೇಯರ್ ಗೆ ಆಟ್ಯಾಚ್ ಮಾಡುವ ಸ್ಮಾರ್ಟ್ ಫೋನ್ ಹೋಲ್ಡರ್ ಇದಾಗಿದೆ.

ಮೋಟರ್ ಸೈಕಲ್ ಸ್ಮಾರ್ಟ್ ಫೋನ್ ಮೌಂಟ್:

ಬೈಕ್ ನಲ್ಲಿ ಅಳವಡಿಸುವ ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಮೌಂಟ್ ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳ ಕುರಿತ ಮಾಹಿತಿ ಇಲ್ಲಿದೆ.

ರಾಮ್ ಮೌಂಟ್: ಇದು ನಿಮ್ಮ ಸ್ಮಾರ್ಟ್ ಫೋನ್ ಅನ್ನು X ಶೇಪ್ ಮಾದರಿಯಲ್ಲಿ ಗ್ರಿಪ್ ಅನ್ನು ಹಿಡಿದಿಟ್ಟುಕೊಳ್ಳಲಿದೆ.

ಮೌಂಟ್ ವಿಥ್ ಕೇಸ್: ಇದು ನಿಮ್ಮ ಬೈಕಿನಲ್ಲಿ ಇಡುವ ಹೋಲ್ಡರ್ ಆಗಿದ್ದು, ಕೇಸ್ ನೊಂದಿಗೆ ಬರಲಿದೆ.

ಫ್ರೇಮ್ ನೊಂದಿಗೆ ವಾಟರ್ ಫ್ರೂಫ್ ಬ್ಯಾಗ್: ಮಳೆಯಲ್ಲಿ ಗಾಡಿಯನ್ನು ನೋಡಿಸುತ್ತಿರುವ ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಗಾಳಿ ಮತ್ತು ನೀರಿನಿಂದ ರಕ್ಷಿಸಲಿದೆ.

ಯೂನಿವರ್ಸಲ್ ಬ್ರಾಕೇಟ್: ಇದು ಸಹ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಎರಡು ಭಾಗಗಳಿಂದ ಹಿಡಿದಿಟ್ಟುಕೊಳ್ಳಲಿದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!

ಬಜೆಟ್ ಬೆಲೆಯಲ್ಲಿ ಟ್ಯಾಬ್ಲೆಟ್‌ ನೀಡಲಿದೆ ಸ್ಯಾಮ್‌ಸಂಗ್: ಸ್ಮಾರ್ಟ್‌ಫೋನ್ ಇನ್ಯಾಕೆ..?ಬಜೆಟ್ ಬೆಲೆಯಲ್ಲಿ ಟ್ಯಾಬ್ಲೆಟ್‌ ನೀಡಲಿದೆ ಸ್ಯಾಮ್‌ಸಂಗ್: ಸ್ಮಾರ್ಟ್‌ಫೋನ್ ಇನ್ಯಾಕೆ..?

Best Mobiles in India

Read more about:
English summary
A smartphone mount helps you retain your smartphone in a fastened spot with the display screen dealing with you, with the intention to use it to management music playback or for navigation by way of apps akin to Google Maps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X