ಮನೆಯಲ್ಲಿ ವೈಫೈ ಬಳಕೆ: ಪಾಲಿಸಲೇ ಬೇಕಾದ ನಿಯಮಗಳು

By Suneel
|

ಸ್ಮಾರ್ಟ್‌ಫೋನ್‌ ಬಳಕೆ ಮತ್ತು ಕಂಪ್ಯೂಟರ್‌ ಬಳಕೆಯನ್ನು ಇಂದು ಬಹುಸಂಖ್ಯಾತರು ನಿರಂತರವಾಗಿ ಇಂಟರ್ನೆಟ್‌ ಸಂಪರ್ಕದೊಂದಿಗೆ ಬಳಸುತ್ತಿದ್ದಾರೆ. ಮನೆಯಲ್ಲಿ ವೈ-ಫೈ ಬಳಕೆ ಮಾಡುತ್ತಿರುವವರು ಇಂದು ತಮ್ಮ ವೈ-ಫೈ ಸುರಕ್ಷತೆ ಹಾಗೂ ಇಂಟರ್ನೆಟ್‌ ಡಾಟಾ ಸುರಕ್ಷತೆಗಾಗಿ ಕೆಲವು ಸಲಹೆಗಳನ್ನು ತಿಳಿದುಕೊಳ್ಳಲೇ ಬೇಕಾಗಿದೆ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಮನೆಯ ವೈ-ಫೈ ಸುರಕ್ಷತೆಗಾಗಿ ಹಾಗೂ ವೈ-ಫೈ ಹ್ಯಾಕರ್‌ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಲಹೆಗಳನ್ನು ನೀಡುತ್ತಿದ್ದು ನೀವು ಈ ನಿಯಮಗಳನ್ನು ಪಾಲಿಸಲೇ ಬೇಕಾಗಿದೆ.


ಓದಿರಿ: ನೀವು ಇರುವಲ್ಲೇ ಉಚಿತ ವೈ-ಫೈ ಸಂಪರ್ಕ ಹೇಗೆ

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ಬೇರೆ ವೈಫೈ ಸಂಪರ್ಕ ಮತ್ತು ಇತರ ಸಮಸ್ಯೆಗಳನ್ನು ದೂರಮಾಡಲು ನಿಮ್ಮ ಮನೆಯಲ್ಲಿನ ಮಧ್ಯಭಾಗದಲ್ಲಿ ವೈಫೈ ಅಳವಡಿಸಿ. ಹೀಗೆ ಮಾಡುವುದರಿಂದ ಎಲ್ಲ ದಿಕ್ಕುಗಳಿಂದಲೂ ನಿಮಗೆ ನೆಟ್‌ವರ್ಕ್‌ ದೊರೆಯುತ್ತದೆ.

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ಡಿಪಾಲ್ಟ್‌ ಆಂಟೆನಾಗಳನ್ನು ಹೊರತುಪಡಿಸಿ ದೊಡ್ಡ ಆಂಟೆನಾಗಳನ್ನು ಖರೀದಿಸಿ.

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ರೂಟರ್‌ ಸೆಟ್ಟಿಂಗ್‌ನಲ್ಲಿ ಟ್ರ್ಯಾನ್ಸ್‌ಮಿಷನ್‌ ಪವರ್‌ ಹೊಂದಾಣಿಕೆ ಲಭ್ಯವಿದ್ದು, ಸಂಪರ್ಕವನ್ನು ಸುಲಲಿತಗೊಳಿಸಲು ಅವಕಾಶವಿದೆ. ಅಲ್ಲದೆ ಡಿಪಾಲ್ಟ್‌ ಚಾನೆಲ್‌ ಅನ್ನು ಆಪ್‌ ಮಾಡುವುದರೊಂದಿಗೆ ಇತರ ವೈಫೈ ಚಾನೆಲ್‌ಗಳಿಂದ ದೂರವಿರಬಹುದಾಗಿದೆ.

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ನಿಮ್ಮ ವೈಫೈ ಸಿಗ್ನಲ್‌ ಉನ್ನತಿಗೊಳಿಸಲು ಹೆಚ್ಚಿನದಾಗಿ ಮರುಬಳಕೆದಾರರನ್ನೇ ಬಳಸುವುದರಿಂದ, ಅವರು ನಿಮ್ಮ ವೈಫೈ ಬಳಸಿ ಸಿಗ್ನಲ್‌ ಉನ್ನತಿಗೊಳ್ಳುತ್ತದೆ.

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ಎರಡನೇ ಮತ್ತು ಮೂರನೇ ವ್ಯಕ್ತಿಗಳನ್ನು ಹ್ಯಾಕ್‌ ಮಾಡಿ. ನಿಮ್ಮ ವೈಫೈ ರೂಟರ್‌ ಆಂಟೆನಾ ಪಕ್ಕ ಸಾಪ್ಟ್‌ಡ್ರಿಂಕ್‌ ಅಲ್ಯುಮಿನಿಯಮ್‌ ಕ್ಯಾನ್‌ ಕತ್ತರಿಸಿ ವೈಫೈ ಆಂಟೆನಾ ಸುತ್ತಲು ಇಡಿ.

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ನಿಮ್ಮ ವೈಫೈನ ರೂಟರ್‌ ಸುರಕ್ಷತೆಗಾಗಿ ಯುಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ಬಳಸಿ.

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ಮನೆಯ ವೈ-ಫೈ ಸುರಕ್ಷತೆಗಾಗಿ ಸಲಹೆಗಳು

ನಿಮ್ಮ ಮನೆಯ ಪಾರ್ಟಿ ಸಂದರ್ಭಗಳಲ್ಲಿ ಸ್ನೇಹಿತರಿಗೆ ಅಥವಾ ಪರಿಚಿತರಿಗೆ ನೀವು ಐಪಿ ಅಡ್ರೆಸ್‌ ಮತ್ತು ಪಾಸ್‌ವರ್ಡ್ ನೀಡಿದ್ದಲ್ಲಿ ಅದು ಇತರರಿಗೆ ಹರಡಿ ಹೆಚ್ಚು ಬಳಕೆದಾರರಾಗಬಹುದು. ಇದನ್ನು ತಪ್ಪಿಸಲು ವಿಂಡೋಸ್‌ ಓನ್ಲಿ ಸಾಪ್ಟ್‌ವೇರ್‌ ನಿಮಗೆ ಆ ಡಿವೈಸ್‌ಗಳನ್ನು ಎಲ್ಲಾ ಮಾಹಿತಿಯೊಂದಿಗೆ ಪ್ರದರ್ಶಿಸುತ್ತದೆ. ಅವುಗಳು ಬಳಸುವುದು ಬೇಡವಾದಲ್ಲಿ ರೂಟರ್‌ ಸೆಕ್ಷನ್‌ಗೆ ಹೋಗಿ "ಕನೆಕ್ಟೆಡ್ ಡಿವೈಸ್‌' ಆನ್‌ ಮಾಡಿ.

Best Mobiles in India

English summary
Most people don't bother with the WiFi router. It's typically set up by the service provider or IT guy and it remains in that state for its usable life..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X