ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

By Shwetha
|

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳ ನಿರ್ಮಾಣ ತುಂಬಾ ನಾಜೂಕಿನಿಂದ ಕೂಡಿರುತ್ತದೆ. ಅದೂ ಅಲ್ಲದೆ ಮಾರುಕಟ್ಟೆಗೆ ಧಾವಿಸುತ್ತಿರುವ ಸ್ಲಿಮ್ ಫೋನ್‌ಗಳು ತುಂಬಾ ನಯವಾದ ನಿರ್ಮಾಣವನ್ನು ಪಡೆದುಕೊಂಡಿದ್ದು ಕೈ ಜಾರಿದರೆ ಫೋನ್ ಅಂತ್ಯವಾಗುವುದು ಗ್ಯಾರಂಟಿ.

ಅದಾಗ್ಯೂ ನಿಮ್ಮ ಫೋನ್‌ನ ಸುರಕ್ಷತೆಯನ್ನು ಕೆಲವೊಂದು ಸರಳ ವಿಧಾನಗಳಲ್ಲಿ ಮಾಡುವ ಮೂಲಕ ಯಾವುದೇ ಭೀಕರ ಹಾನಿ ನಿಮ್ಮ ಫೋನ್‌ಗೆ ಆಗುವುದನ್ನು ತಟೆಗಟ್ಟಬಹುದಾಗಿದೆ. ಕೆಲವೊಂದು ಮುನ್ಸೂಚನಾ ಭದ್ರತೆಗಳನ್ನು ಅನುಸರಿಸುವುದರಿಂದ ಫೋನ್ ಅನ್ನು ಸಂರಕ್ಷಿಸಬಹುದಾಗಿದೆ.

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಫೋನ್ ಎಲ್ಲಿದೆ ಎಂಬುದನ್ನು ನೀವು ಕಂಡುಕೊಳ್ಳಬೇಕಾದ್ದು ಅತೀ ಅಗತ್ಯವಾಗಿದೆ. ನಿಮ್ಮ ಸಣ್ಣಮಗು ಅಥವಾ ಮನೆಯ ಸಾಕುಪ್ರಾಣಿ ನಿಮ್ಮ ಬೆಲೆಬಾಳುವ ಫೋನ್ ಬಳಿ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನೀವು ಅಡುಗೆ ಮನೆಯಲ್ಲಿ ವ್ಯಸ್ತರಾಗಿದ್ದಾಗ ಫೋನ್ ಬಳಕೆ ಮಾಡುವುದು, ಇಲ್ಲವೇ ಇತರ ಅಪಾಯಕಾರಿ ಕೆಲಸಗಳನ್ನು ಮಾಡುತ್ತಿರುವಾಗ ಆದಷ್ಟು ನಿಮ್ಮ ಫೋನ್ ಅನ್ನು ನಿಮ್ಮಿಂದ ದೂರವಿರಿಸಿ.

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನೀವು ಬಾತ್‌ರೂಮ್‌ನಲ್ಲಿದ್ದಾಗ ಫೋನ್ ಬಳಸುವ ಸಂಭವ ಉಂಟಾಯಿತು ಎಂದಾದಲ್ಲಿ ಹೆಚ್ಚು ಜಾಗ್ರತೆ ವಹಿಸಿ. ನೀರು ನಿಮ್ಮ ಫೋನ್ ಮೇಲೆ ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ ಕಾಳಜಿಯನ್ನು ನೀವು ತೆಗೆದುಕೊಳ್ಳಲೇಬೇಕು.

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಆದಷ್ಟು ಹಿಂಭಾಗದ ಪಾಕೆಟ್‌ಗಳಲ್ಲಿ ನಿಮ್ಮ ಫೋನ್ ಅನ್ನು ಇರಿಸದಿರಿ. ಕಳ್ಳರು ಕಾಕರು ಇಂತಹ ಜಾಗವನ್ನು ಫೋನ್ ಇರಿಸುವುದಕ್ಕೆ ಸೂಕ್ತ ಸ್ಥಳವಾಗಿದೆ ಎಂದು ಮೊದಲೇ ಅರಿತಿರುವುದರಿಂದ ಇಂತಹ ಜಾಗದ ಮೇಲೆ ಆಕ್ರಮಣ ಹೆಚ್ಚಿರುತ್ತದೆ. ಆದ್ದರಿಂದ ಫೋನ್ ಅನ್ನು ಹಿಂಭಾಗದ ಪಾಕೆಟ್‌ನಲ್ಲಿ ಇರಿಸುವುದನ್ನು ತಪ್ಪಿಸಿ.

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಫೋನ್ ಅನ್ನು ಸ್ಕ್ರಾಚ್‌ಗಳಿಂದ ತಟೆಗಟ್ಟುವುದಕ್ಕಾಗಿ ಅದಕ್ಕೆ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಅಳವಡಿಸಿ.

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಫೋನ್‌ಗೆ ಕೇಸ್ ಅನ್ನು ಬಳಸಿ ಅದನ್ನು ಭದ್ರವಾಗಿರಿಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಫೋನ್ ಕೇಸ್ ನಿಮ್ಮ ಫೋನ್ ಅನ್ನು ಅಪಾಯಗಳಿಂದ ರಕ್ಷಿಸುತ್ತದೆ. ಆದ್ದರಿಂದ ಫೋನ್‌ನೊಂದಿಗೆ ಕೇಸ್ ಕೂಡ ಅತೀ ಮುಖ್ಯವಾಗಿರುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಕೈ ಒದ್ದೆ ಇದ್ದಾಗ ಫೋನ್‌ನ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಒದ್ದೆ ಕೈಗಳು ಫೋನ್‌ನ ನಷ್ಟಕ್ಕೆ ಕಾರಣವಾಗುತ್ತವೆ. ಆದ್ದರಿಂದ ಒದ್ದೆ ಕೈಯಿಂದ ಫೋನ್ ಅನ್ನು ದೂರವಿರಿಸಿ.

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ನಿಮ್ಮ ಫೋನ್ ಅನ್ನು ಜಾಗ್ರತೆಯಿಂದ ಕೊಂಡೊಯ್ಯುವುದು ನಿಮ್ಮ ಕೈಯಲ್ಲಿದೆ. ಫೋನ್‌ಗೆ ಕೇಸ್ ಬಳಸುವುದು ಇಲ್ಲವೇ ಸ್ಕ್ರೀನ್ ಪ್ರೊಟೆಕ್ಟರ್ ಬಳಕೆ ನಿಮ್ಮ ಫೋನ್‌ಗೆ ಸುರಕ್ಷತೆಯನ್ನು ನೀಡುತ್ತದೆ.

Best Mobiles in India

English summary
This article tells about 10 tips for smartphone protection.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X