ಟಾಪ್ 5 ಅಪ್ಲಿಕೇಶನ್‌ಗಳ ಮಜ ಬರಿಸುವ ಲುಕ್ ಏನು?

By Shwetha
|

ತಂತ್ರಜ್ಞಾನ ಎನ್ನುವಂಥದ್ದು, ಇಂದಿನ ಆಧುನಿಕ ಯುಗದಲ್ಲಿ, ಹೆಚ್ಚು ತಲುಪುವಂಥದ್ದು ಮತ್ತು ಎಂದೆಂದಿಗೂ ಅತಿ ಮುಖ್ಯವಾದುದಾಗಿದೆ. ಜಗತ್ತಿನಲ್ಲಿರುವ ಹೆಚ್ಚಿನ ಅಂಶಗಳನ್ನು ನಿರ್ವಹಿಸುವ ತಾಕತ್ತನ್ನು ಹೊಂದಿರುವ ತಂತ್ರಜ್ಞಾನ ಮತ್ತು ಸ್ಮಾರ್ಟ್‌ಫೋನ್ ವರ್ಗದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಈ ದಿನಗಳಲ್ಲಿ, ಮಹತ್ವದ ಓಎಸ್ ಅನ್ನು ಅಥವಾ ಪ್ರಬಲ ಪ್ರೊಸೆಸರ್ ಅನ್ನು ಒದಗಿಸುವುದು ಹೊರತಾಗಿ ಕೂಡ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಅದರಲ್ಲಿರುವ ಅಪ್ಲಿಕೇಶನ್ ಮತ್ತು ಅದು ಬೆಂಬಲಿಸುವುದನ್ನು ಅರಿತು ತಿಳಿದುಕೊಳ್ಳಬಹುದಾಗಿದೆ.

ಅಪ್ಲಿಕೇಶನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದಂತೆಲ್ಲಾ, ಪ್ರತಿಯೊಂದೂ ತನ್ನದೇ ಮಹತ್ವ ಮತ್ತು ವಿಶೇಷತೆಗಳಿಂದ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಕೆಲವೊಂದು ನಿಮಗೆ ಉತ್ತಮ ಎಡಿಟಿಂಗ್ (ಸಂಪಾದನೆ) ಅಂಶವನ್ನು ಒದಗಿಸಿದರೆ ಇನ್ನು ಕೆಲವು ನಿಮ್ಮನ್ನು ಜಗತ್ತಿನೊಂದಿಗೆ ಬೆಸೆಯುವ ಕಾರ್ಯವನ್ನು ಮಾಡುತ್ತದೆ. ಇನ್ನೂ ಕೆಲವೊಂದು ಅಪ್ಲಿಕೇಶನ್‌ಗಳು ನಿಮಗೆ ಬೇರೆ ರೀತಿಯಲ್ಲಿ ಸಹಾಯವನ್ನು ಒದಗಿಸುತ್ತಿವೆ.

ಹೀಗೆ ಅಪ್ಲಿಕೇಶನ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದಂತೆ ಅವುಗಳ ವಿಶೇಷ ಫೀಚರ್‌ಗಳು ನಿಮ್ಮ ಮನವನ್ನು ಕದಿಯುವುದಂತೂ ನಿಜ. ಇಂದಿನ ಲೇಖನದದಲ್ಲಿ ಗೂಗಲ್ ಪ್ಲೇನಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಅಪ್ಲಿಕೇಶನ್ ಕುರಿತು ತಿಳಿದುಕೊಳ್ಳೋಣ. ಈ ಟಾಪ್ ಐದು ಅಪ್ಲಿಕೇಶನ್‌ಗಳು ನಿಮಗೆ ಇನ್ನಷ್ಟು ಹತ್ತಿರವಾಗುವುದಂತೂ ನಿಜ.

#1

#1

ಡಾಗ್ ವಿಸ್ಲರ್
ಹೆಸರೇ ಸೂಚಿಸುವಂತೆ, ನಿಮ್ಮ ನಾಯಿಗೆ ಹೊಸ ತಂತ್ರಗಳನ್ನು ಕಲಿಸಲು ಈ ಅಪ್ಲಿಕೇಶನ್ ನೆರವನ್ನು ನೀಡುತ್ತದೆ. ಮತ್ತು ನಿಮ್ಮ ಫೋನ್ ಇಲ್ಲಿ ವಿಸಲ್‌ನಂತೆ ಕೆಲಸ ಮಾಡುತ್ತದೆ ಇದರಿಂದ ನಿಮ್ಮ ನಾಯಿಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಕೇವಲ ಐಓಎಸ್‌ನಲ್ಲಿ ಮಾತ್ರವೇ ಇದು 20 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದೆ.

#2

#2

ಪೇಪರ್ ರೇಸಿಂಗ್
ಟಾಯ್ಲೆಟ್ ಪೇಪರ್ ಅನ್ನು ರದ್ದುಗೊಳಿಸಲು ತಮಗೆ ಸಾಧ್ಯವಾದಷ್ಟು ವೇಗದಲ್ಲಿ ಬಳಕೆದಾರರು ಸ್ಕ್ರಾಲ್ ಮಾಡಬೇಕಾಗುತ್ತದೆ. ಇದು ಸಮಯವನ್ನು ಕಳೆಯಲು ಉತ್ತಮ ಉತ್ತಮ ಅಪ್ಲಿಕೇಶನ್ ಆಗಿದೆ.

#3

#3

ಕ್ರೇಕ್ ಮೈ ಸ್ಕ್ರೀನ್
ನಿಮ್ಮ ಸ್ಮಾರ್ಟ್‌ಫೋನ್ ಪರದೆಯನ್ನು ಗೀರುಗಳು, ಒಡೆತಗಳಿಂದ ರಕ್ಷಿಸುವ ಅಸಾಧಾರಣ ಕೆಲಸವನ್ನು ಮಾಡುವ ಈ ಅಪ್ಲಿಕೇಶನ್ ನಿಮ್ಮ ಫೋನ್‌ನ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ.

#4

#4

ರನ್‌ಪೀ
ತಮ್ಮ ಜೀವನದಲ್ಲಿ ಕನಿಷ್ಟ ಒಂದೇ ಒಂದು ಅಂಶವನ್ನು ಕಳೆದುಕೊಳ್ಳಲು ಇಷ್ಟಪಡದವರಿಗಾಗಿ ರಚಿಸಿರುವಂತಹ ಅಪ್ಲಿಕೇಶನ್ ಆಗಿದೆ. ರನ್‌ಪೀ ನಿಮಗೆ ಮನರಂಜನೆಯನ್ನು ಒದಗಿಸುವ ಉತ್ತಮ ಅಪ್ಲಿಕೇಶನ್ ಆಗಿದೆ.

#5

#5

ಶೇವ್ ಮಿ
ಇದು ನಿಮಗೆ ಶೇವಿಂಗ್‌ನ ಮಜವನ್ನು ನೀಡುತ್ತದೆ. ಇದು ವ್ಯಾಕ್ಸಿಂಗ್ ಮತ್ತು ಟ್ಯಾಟೂ ಕಿಟ್‌ಗಳನ್ನು ಕೂಡ ಒಳಗೊಂಡಿದೆ.

Best Mobiles in India

Read more about:
English summary
This article tells that Top 5 most weird Android apps to release for smartphones which are having quite good features and specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X