Home
ಟೆಕ್ ನೌಕರಿ

ಟಾಪ್‌8 ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

By Ashwath

ಬಹಳಷ್ಟು ಜನ ಫೇಸ್‌ಬುಕ್‌, ಇಮೇಲ್‌ನಲ್ಲಿ ತಮ್ಮ ಸ್ನೇಹಿತರಿಗೆ ತಾವು ಓದಿರುವ ಇಷ್ಟವಾದ ಮಾಹಿತಿಯ ಯುಆರ್‌ಎಲ್‌ನ್ನು ಕಾಪಿ, ಪೇಸ್ಟ್ ಮಾಡಿ ಕಳುಹಿಸುತ್ತಾರೆ. ಕೆಲವು ಯುಆರ್‌ಎಲ್‌ಗಳು(ಯೂನಿಫಾರ್ಮ್‌‌ ರಿಸೋರ್ಸ್ ಲೊಕೆಟರ್‌) ಚುಟುಕಾಗಿದ್ದರೆ ಅದನ್ನು ಪೇಸ್ಟ್‌ ಮಾಡಿ ಕಳುಹಿಸಲು ಸುಲಭವಾಗುತ್ತದೆ. ಆದರೆ ಕೆಲವು ವೆಬ್‌ಸೈಟ್‌ಗಳ ಯುಎಆರ್‌ಎಲ್‌ಗಳು ತುಂಬಾ ದೊಡ್ಡದಾಗಿರುತ್ತದೆ ಅದನ್ನು ಕಾಪಿ ಮಾಡಿ ಪೇಸ್ಟ್‌ ಮಾಡಿದಾಗ ಅದೇ ತುಂಬಾ ದೊಡ್ಡದಾಗಿ ಕಾಣುತ್ತಿರುತ್ತದೆ. ಇದು ನೋಡಲು ಅಷ್ಟೇನು ಚೆನ್ನಾಗಿ ಕಾಣುವುದಿಲ್ಲ. ಆದರೆ ಈ ಯುಆರ್‌ಎಲ್‌ನ್ನು ಚುಟುಕಾಗಿ ಮಾಡಬಹುದು.

ಯುಆರ್‌ಎಲ್‌ಗಳನ್ನು ಚುಟುಕು ಮಾಡಲೆಂದೇ ವಿವಿಧ ಯುಆರ್‌ಎಲ್‌ ಶಾರ್ಟ‌ನಿಂಗ್‌ಗಳಿವೆ. ನಿಮಗೆ ಬೇಕಾದ ಯುಆರ್‌ಎಲ್‌ನ್ನು ಕಾಪಿ ಮಾಡಿ ಈ ಯುಆರ್‌ಎಲ್‌ ಶಾರ್ಟ‌ನಿಂಗ್‌ ಸೇವೆ ನೀಡುವ ತಾಣಗಳಿಗೆ ಹೋಗಿ ಪೇಸ್ಟ್‌ ಮಾಡಿ ಆ ಯುಆರ್‌ಎಲ್‌ ಚುಟುಕು ಮಾಡಬಹುದು. ಚುಟುಕಾಗಿ ಕಾಣಿಸಿಕೊಂಡ ಯುಆರ್‌ಎಲ್‌ಗಳನ್ನು ಕಾಪಿ ಮಾಡಿ ನೀವು ಫೇಸ್‌ಬುಕ್‌, ಅಥವಾ ಇಮೇಲ್‌ನಲ್ಲಿ ಪೇಸ್ಟ್‌ ಮಾಡಿದ್ರೆ ಚುಟುಕು ಯುಆರ್‌ಎಲ್‌ನಲ್ಲೇ ನೀವು ಕಳುಹಿಸ ಬೇಕಾದ ಮಾಹಿತಿ ಇರುತ್ತದೆ.ಜೊತೆಗೆ ಈ ತಾಣದಲ್ಲಿ ಲಾಗಿನ್‌ ಆದ್ರೆ ಈ ಲಿಂಕ್‌ನ್ನು ಎಷ್ಟು ಜನ ಶೇರ್‌ ಮಾಡಿದ್ದಾರೆ,ರಿಯಲ್‌ ಟೈಮ್‌ ಅನಾಲಿಟಕ್ಸ್‌ ಸಹ ತಿಳಿಯಬಹುದು. ಹೀಗಾಗಿ ಇಲ್ಲಿ ಹೆಚ್ಚು ಜನರು ಬಳಸುವ ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳ ಹೆಸರು ಮತ್ತು ಅವುಗಳ ಲಿಂಕ್‌ಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಈ ತಾಣಕ್ಕೆ ಭೇಟಿ ನೀಡಲು ಕ್ಲಿಕ್‌ ಮಾಡಿ

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಈ ತಾಣಕ್ಕೆ ಭೇಟಿ ನೀಡಲು ಕ್ಲಿಕ್‌ ಮಾಡಿ

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಈ ತಾಣಕ್ಕೆ ಭೇಟಿ ನೀಡಲು ಕ್ಲಿಕ್‌ ಮಾಡಿ

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಈ ತಾಣಕ್ಕೆ ಭೇಟಿ ನೀಡಲು ಕ್ಲಿಕ್‌ ಮಾಡಿ

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಈ ತಾಣಕ್ಕೆ ಭೇಟಿ ನೀಡಲು ಕ್ಲಿಕ್‌ ಮಾಡಿ

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಈ ತಾಣಕ್ಕೆ ಭೇಟಿ ನೀಡಲು ಕ್ಲಿಕ್‌ ಮಾಡಿ

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಈ ತಾಣಕ್ಕೆ ಭೇಟಿ ನೀಡಲು ಕ್ಲಿಕ್‌ ಮಾಡಿ

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಯುಆರ್‌ಎಲ್‌ ಶಾರ್ಟ‌ನಿಂಗ್‌ ತಾಣಗಳು

ಈ ತಾಣಕ್ಕೆ ಭೇಟಿ ನೀಡಲು ಕ್ಲಿಕ್‌ ಮಾಡಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+