ಸ್ಮಾರ್ಟ್‌ಫೋನ್ ಬ್ಯಾಟರಿ ವೇಗವಾಗಿ ಚಾರ್ಜ್ ಮಾಡುವುದು ಹೇಗೆ?

ಕೆಲವೊಂದು ಸರಳ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

|

ನೀವು ಹೋಗುವಲ್ಲೆಲ್ಲಾ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ತೆಗೆದುಕೊಂಡು ಹೋಗುತ್ತೀರಿ. ಆದರೆ, ಒಮ್ಮೊಮ್ಮೆ ನೀವು ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಮರೆತಿರುತ್ತೀರಿ.!! ಸ್ವಲ್ಪ ನಿಮಿಷಗಳ ಕಾಲ ನೀವು ಡಿವೈಸ್ ಅನ್ನು ಚಾರ್ಜ್ ಮಾಡಿದರೂ ಸಹ ಚಾರ್ಜ್ ಆದ ಬ್ಯಾಟರಿ ನಿಮಗೆ ಸಾಲುವುದಿಲ್ಲ!!

ಹಾಗಾಗಿ, ಇಂತಹ ಸ್ಥಿತಿಗಳನ್ನು ನಿವಾರಿಸಿಕೊಳ್ಳುವುದು ಹೇಗೆ ? ಕೆಲವೊಂದು ಸರಳ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಬೇಡದ ಫೀಚರ್‌ಗಳನ್ನು ಆಫ್ ಮಾಡಿಟ್ಟುಕೊಳ್ಳಿ

ಬೇಡದ ಫೀಚರ್‌ಗಳನ್ನು ಆಫ್ ಮಾಡಿಟ್ಟುಕೊಳ್ಳಿ

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಚಾರ್ಜರ್‌ಗೆ ಸಂಪರ್ಕ ಪಡಿಸಿದ ಸಂದರ್ಭದಲ್ಲಿ, ವೈಫೈ, ಜಿಪಿಎಸ್, ಬ್ಲ್ಯೂಟೂತ್, ಇಂಟರ್ನೆಟ್‌ಗಳು ಆಫ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಹಿನ್ನಲೆ ಅಪ್ಲಿಕೇಶನ್ ರನ್ ಆಗುತ್ತಿದೆಯೇ ಎಂಬುದನ್ನು ಗಮನಹರಿಸಿಕೊಳ್ಳಿ.

ಪವರ್ ಸೇವಿಂಗ್ ಮೋಡ್ ಆನ್ ಮಾಡಿ

ಪವರ್ ಸೇವಿಂಗ್ ಮೋಡ್ ಆನ್ ಮಾಡಿ

ಇಂದಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಪವರ್ ಸೇವಿಂಗ್ ಮೋಡ್ ಇದ್ದೇ ಇರುತ್ತದೆ. ಚಾರ್ಜರ್ ಪ್ಲಗಿನ್ ಆಗಿರುವಾಗ ಈ ಮೋಡ್ ಅನ್ನು ಸಕ್ರಿಯಗೊಳಿಸಿಕೊಳ್ಳಬಹುದಾಗಿದೆ.

ಏರ್‌ಪ್ಲೇನ್ ಮೋಡ್ ಸಕ್ರಿಯೊಳಿಸಿ

ಏರ್‌ಪ್ಲೇನ್ ಮೋಡ್ ಸಕ್ರಿಯೊಳಿಸಿ

ಸಾಧ್ಯವಾದಲ್ಲಿ, ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸುವುದಕ್ಕಿಂತ ವೇಗವಾದ ಚಾರ್ಜ್ ಅನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ಡಿವೈಸ್ ಅನ್ನು ಸ್ವಿಚ್ ಆಫ್ ಮಾಡಿ. ಇದರಿಂದ ಫೋನ್ ಆನ್ ಆಗುವವರೆಗೆ ಅಧಿಸೂಚನೆಗಳನ್ನು ಪಡೆಯದೇ ಇದ್ದರೂ, ನೀವು ಶೀಘ್ರವಾಗಿ ಬ್ಯಾಟರಿ ಚಾರ್ಜ್ ಅನ್ನು ಮಾಡಿಕೊಳ್ಳಬಹುದಾಗಿದೆ.

ಡಿಸ್‌ಪ್ಲೇ ಬ್ರೈಟ್‌ನೆಸ್‌ ಕಡಿಮೆ ಮಾಡಿ..

ಡಿಸ್‌ಪ್ಲೇ ಬ್ರೈಟ್‌ನೆಸ್‌ ಕಡಿಮೆ ಮಾಡಿ..

ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಲೈಟ್ ಹೆಚ್ಚಾಗಿದ್ದರೆ ಬ್ಯಾಟರಿ ಶಕ್ತಿಯನ್ನು ಬೇಗ ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಚಾರ್ಜ್ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಹಾಗಾಗಿ, ಡಿಸ್‌ಪ್ಲೇ ಬ್ರೈಟ್‌ನೆಸ್‌ ಕಡಿಮೆ ಮಾಡಿ.

Best Mobiles in India

English summary
Every day, you carry your smartphones everywhere you go without fail . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X