ಆನ್‌ಲೈನ್‌ನಲ್ಲಿ ಆಧಾರ್-ಸಿಮ್ ಜೋಡಣೆಗೆ ಪ್ರಾಧಿಕಾರ ಒಪ್ಪಿಗೆ!!..ಲಿಂಕ್ ಮಾಡುವುದು ಹೇಗೆ!?

ಬಳಕೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ದೂರ ಸಂಪರ್ಕ ಕಂಪೆನಿಗಳು ಪ್ರಸ್ತಾಪಿಸಿರುವ ಹೊಸ ವಿಧಾನಗಳಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಒಪ್ಪಿಗೆ ಸೂಚಿಸಿದೆ.!!

|

ಮೊಬೈಲ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡುವ ಕಾರ್ಯವನ್ನು ಸರಳಗೊಳಿಸುವ ಸಲುವಾಗಿ ಮತ್ತು ಬಳಕೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ದೂರ ಸಂಪರ್ಕ ಕಂಪೆನಿಗಳು ಪ್ರಸ್ತಾಪಿಸಿರುವ ಹೊಸ ವಿಧಾನಗಳಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಒಪ್ಪಿಗೆ ಸೂಚಿಸಿದೆ.!!

ಡಿಸೆಂಬರ್‌ 1ರಿಂದ ಹೊಸ ವಿಧಾನಗಳು ಜಾರಿಗೆ ಬರಲಿದ್ದು, ಒಂದು ಬಾರಿಯ ಪಾಸ್‌ವರ್ಡ್‌ (ಒಟಿಪಿ), ಆಪ್, ಅಥವಾ ಐವಿಆರ್‌ಎಸ್‌ (ಇಂಟರ್‌ಆ್ಯಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಮ್‌) ಸೌಲಭ್ಯದ ಮೂಲಕ ಮೊಬೈಲ್‌ ಸಂಖ್ಯೆಯನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಬಹುದು ಎಂದು ಹೇಳಲಾಗಿದೆ.! ಹಾಗಾದರೆ, ಆನ್‌ಲೈನ್‌ನಲ್ಲಿ ಆಧಾರ್ ಮತ್ತು ಮೊಬೈಲ್ ನಂಬರ್ ಜೋಡಣೆ ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ!!

ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ!!

ಡಿಸೆಂಬರ್ ಒಂದರಿಂದ ಆನ್‌ಲೈನ್ ಮೂಲಕ ಆಧಾರ್ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದ್ದು, ನೀವು ಯಾವ ಟೆಲಿಕಾಂ ಕಂಪೆನಿ ಸಿಮ್ ಬಳಕೆ ಮಾಡುತ್ತಿದ್ದೀರಾ ಆ ಕಂಪೆನಿ ಅಧಿಕೃತ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.!!

ಲಿಂಕ್ ಮಾಡುವ ಫೀಚರ್ ಕಾಣಿಸುತ್ತದೆ.!!

ಲಿಂಕ್ ಮಾಡುವ ಫೀಚರ್ ಕಾಣಿಸುತ್ತದೆ.!!

ಆಪ್‌ ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಮೂಲಕ ಆಪ್‌ಗೆ ಸೈನ್‌ಅಪ್ ಆಗಿರಿ. ನಂತರ ಆಪ್‌ನಲ್ಲಿಯೇ ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡಲು ಆಯ್ಕೆಯೊಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

ಆಧಾರ್ ನಂಬರ್ ನೀಡಿ!!

ಆಧಾರ್ ನಂಬರ್ ನೀಡಿ!!

ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡುವ ಆಯ್ಕೆ ಕಾಣಿಸಿದ ನಂತರ ನಿಮ್ಮ ಆಧಾರ್ ನಂಬರ್ ಅನ್ನು ಆ ಆಯ್ಕೆಯಲ್ಲಿ ಟೈಪಿಸಿ. ನಂತರ ನಿಮಗೆ ಒಟಿಪಿ ಸಂಖ್ಯೆ ಬರಲಿದೆ. ಆ ಒಟಿಪಿ ಸಂಖ್ಯೆಯನ್ನು ಆಪ್‌ನಲ್ಲಿ ನಮೂದಿಸಿ.!!

ಪರೀಶೀಲನೆ ನಡೆಯುತ್ತದೆ.!!

ಪರೀಶೀಲನೆ ನಡೆಯುತ್ತದೆ.!!

ಆಧಾರ್ ನಂಬರ್ ಮತ್ತು ಒಟಿಪಿ ಸಂಖ್ಯೆಯನ್ನು ನೀವು ನಮೂದಿಸಿದ ನಂತರ ನಿಮ್ಮ ಆಧಾರ್ ಮತ್ತು ನೀವು ಮೊದಲು ಖರೀದಿಸುವಾಘ ನೀಡಿದ್ದ ದಾಖಲಾತಿ ಪರಿಶೀಲನೆ ನಡೆಯುತ್ತದೆ. ಇನ್ನೊಬ್ಬರ ಮೊಬೈಲ್ ನಂಬರ್‌ಗೆ ಆಧಾರ್ ಲಿಂಕ್ ಮಾಡಲು ಪ್ರಯತ್ನಿಸಿದರೆ ಅದು ರದ್ದಾಗುತ್ತದೆ.

ಐಫೋನ್ X 'ಫೇಸ್ ಐಡಿ' ಫೇಲ್!?..ತಾಯಿ ಮತ್ತು ಮಗನ ಮುಖ ಗುರಿತಿಸದ ಫೇಸ್‌ಲಾಕ್!..ವಿಡಿಯೊ!!ಐಫೋನ್ X 'ಫೇಸ್ ಐಡಿ' ಫೇಲ್!?..ತಾಯಿ ಮತ್ತು ಮಗನ ಮುಖ ಗುರಿತಿಸದ ಫೇಸ್‌ಲಾಕ್!..ವಿಡಿಯೊ!!

Best Mobiles in India

English summary
They are OTP (One Time Password), App based and the IVRS facility.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X