ಕಾಲ್ ಡ್ರಾಪ್‌ಗೆ ಕಡಿವಾಣ ಹೇಗೆ?

Written By:

ಟೆಲಿಕಾಮ್ ಆಪರೇಟರ್‌ಗಳಿಗೆ ಯಾವುದೇ ಕಾಲ್ ಡ್ರಾಪ್‌ಗಳನ್ನು ಮಾಡದಂತೆ ಭಾರತ ಸರಕಾರ ಆದೇಶ ಹೊರಡಿಸಿದೆ. ಚಂದಾದಾರರಿಗೆ ಹೆಚ್ಚು ಕಿರಿಕಿರಿಯನ್ನುಂಟು ಮಾಡುವ ಅಂಶ ಇದಾಗಿದ್ದು ಭಾರತದ ಟೆಲಿಕಾಮ್ ಕಥೆಯಲ್ಲಿ ಇದು ಹೆಚ್ಚು ಉಪಟಳಕಾರಿಯಾದ ಅಂಶವಾಗಿದೆ. ಹೆಚ್ಚುವರಿ ಕಾಲ್ ಡ್ರಾಪ್‌ನಿಂದಲೇ ಇಂದು ಬಹು ಹೊತ್ತಿನ ಸಂಭಾಷಣೆ ಕಷ್ಟಾಸಾಧ್ಯವಾಗುತ್ತಿದೆ.

ಓದಿರಿ: ಮಂಗಳನಲ್ಲಿ ಬದುಕಲು ಹೀಗಿದ್ದರೆ ಹೇಗಿರುತ್ತದೆ?

ಗ್ರಾಹಕರಿಗೆ ಇದು ಕಿರಿಕಿರಿಯನ್ನುಂಟು ಮಾಡುವುದರ ಜೊತೆಗೆ ಹೆಚ್ಚಿನ ಸಂಭಾಷಣೆಗೆ ಅಡ್ಡಿಯನ್ನು ತರುತ್ತಿದೆ ಎಂಬುದು ಫೋನ್ ಬಳಕೆದಾರರ ದೂರಾಗಿದೆ. ಆದ್ದರಿಂದಲೇ ಕಾಲ್ ಡ್ರಾಪ್‌ಗಳ ಮೇಲೆ ಹೆಚ್ಚುವರಿ ನಿರ್ಬಂಧವನ್ನು ಹಿಂತೆಗೆದುಕೊಳ್ಳಬೇಕೆಂದು ಸರಕಾರ ಆದೇಶ ಹೊರಡಿಸಿದೆ. ಇಂದಿನ ಲೇಖನದಲ್ಲಿ ಕಾಲ್ ಡ್ರಾಪ್‌ಗಳಿಗೆ ಮುಖ್ಯ ಕಾರಣಗಳೇನು ಎಂಬುದನ್ನು ಮತ್ತು ಈ ಸಮಸ್ಯೆಯನ್ನು ನೀಗಿಸಲು ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಭಾವ

ಅಭಾವ

ಮೊಬೈಲ್ ಟವರ್‌ಗಳ ಅಭಾವ

ಭಾರತದಲ್ಲಿ ಕೇವಲ 4.25 ಲಕ್ಷ ಮೊಬೈಲ್ ಫೋನ್ ಟವರ್‌ಗಳಿದೆ ಮತ್ತು 6.25 ಲಕ್ಷ ಟವರ್‌ಗಳ ಅಗತ್ಯವಿದೆ.

ಇನ್‌ಸ್ಟಾಲ್ ಮಾಡುವಲ್ಲಿ ಸ್ಥಳದ ಅಭಾವ

ಇನ್‌ಸ್ಟಾಲ್ ಮಾಡುವಲ್ಲಿ ಸ್ಥಳದ ಅಭಾವ

ಟವರ್‌ಗಳನ್ನು ಇನ್‌ಸ್ಟಾಲ್ ಮಾಡುವಲ್ಲಿ ಸ್ಥಳದ ಅಭಾವ

ರೇಡಿಯೇಶನ್ ಸಮಸ್ಯೆಗಳಿಂದಾಗಿ ಹೆಚ್ಚಿನ ಜನರು ತಮ್ಮ ಪ್ರದೇಶದಲ್ಲಿ ಟವರ್‌ಗಳನ್ನು ಇನ್‌ಸ್ಟಾಲ್ ಮಾಡುವುದಕ್ಕೆ ನಿರ್ಬಂಧವನ್ನು ಹೇರುತ್ತಿದ್ದಾರೆ.

ವಾಯ್ಸ್ ಬಳಕೆ

ವಾಯ್ಸ್ ಬಳಕೆ

ಡೇಟಾ ಟ್ರಾಫಿಕ್ ಬೆಳವಣಿಗೆ

ಡೇಟಾ ಟ್ರಾಫಿಕ್‌ನಲ್ಲಿ ಬೆಳವಣಿಗೆ ಮತ್ತು ವಾಯ್ಸ್ ಬಳಕೆ ಬೇಕಾದ ಸ್ಪೆಕ್ಟ್ರಮ್ ರವಾನೆಯನ್ನು ಮಾಡುವುದಿಲ್ಲ. ಜಾಗತಿಕವಾಗಿ ಭಾತದಲ್ಲಿರುವ ಆಪರೇಟರ್‌ಗಳು 12-15MHZ ಏರ್‌ವೇವ್‌ಗಳನ್ನು 40-45MHZ ನಿಯಂತ್ರಣದಲ್ಲಿಟ್ಟುಕೊಂಡಿದೆ.

ಆರ್ಥಿಕ ಮಿತಿಗಳು

ಆರ್ಥಿಕ ಮಿತಿಗಳು

ಬಂಡವಾಳ ವೆಚ್ಚ ಕೊರತೆ

ವರ್ಷದಾದ್ಯಂತ ಸ್ಪರ್ಧೆಯ ಕಾರಣದಿಂದಾಗಿ ಆರ್ಥಿಕ ಮಿತಿಗಳು ಇದಕ್ಕೆ ಕಾರಣವಾಗಿದೆ.

ನಿವಾರಿಸಲು ಸಲಹೆ

ನಿವಾರಿಸಲು ಸಲಹೆ

ಕಾಲ್ ಡ್ರಾಪ್‌ಗಳನ್ನು ನಿವಾರಿಸಲು ಸಲಹೆ

ದುರ್ಬಲ ಸಿಗ್ನಲ್‌ಗಳನ್ನು ಬಲಪಡಿಸಲು ಬೂಸ್ಟರ್‌ಗಳನ್ನು ಅಳವಡಿಸಿ

ಲೊಕೇಶನ್ ಸೇವೆ

ಲೊಕೇಶನ್ ಸೇವೆ

ಲೊಕೇಶನ್ ಸೇವೆಗಳನ್ನು ಆಫ್ ಮಾಡಿ

ದುರ್ಬಲ ಸಿಗ್ನಲ್ ಇರುವಲ್ಲಿ, ಸೆಟ್ಟಿಂಗ್ಸ್‌ಗೆ ಹೋಗಿ, ಲೊಕೇಶನ್ ಸೇವೆಗಳನ್ನು ಆಫ್ ಮಾಡಿ, ಸೂಚನೆಗಳು, 2ಜಿ ಗೆ ಬದಲಾಯಿಸಿಕೊಳ್ಳಿ.

ಮೊಬೈಲ್ ಡೇಟಾ

ಮೊಬೈಲ್ ಡೇಟಾ

ಮೊಬೈಲ್ ಡೇಟಾ ಆಫ್ ಮಾಡಿ

ವೈಫೈ ಏರಿಯಾಗಳಲ್ಲಿ, ವೈಫೈ ಆನ್ ಮಾಡಿ. ಕರೆಗಳಿಗೆ ನೆಟ್‌ವರ್ಕ್‌ ಅನ್ನು ಮುಕ್ತಗೊಳಿಸಲು ಮೊಬೈಲ್ ಡೇಟಾವನ್ನು ಆಫ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
call drops is not only one of the most irritating things for the subscribers, but also the biggest blot on Indian telecom's success story. Carrying out an uninterrupted conversation through a cellphone today is practically impossible. We explore the main reasons for call drops and what consumers can do in.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot