ವೋಟರ್ ಐಡಿಗೆ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಲು 1ತಿಂಗಳ ಅಭಿಯಾನ!!ಅರ್ಜಿ ಸಲ್ಲಿಕೆ ಹೇಗೆ?

01/01/2017 ಕ್ಕೆ 18 ವರ್ಷ ಪ್ರಾಯ ತುಂಬಿದವರು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕಾದವರು ಆನ್‌ಲೈನ್ ಮೂಲಕ ನಿಗಧಿಪಡಿಸಿದ ನಮೂನೆಗಳನ್ನು ceokarnataka.kar.nic.in ವೆಬ್ ಸೈಟ್ ಮೂಲಕ ಮನವಿ ಸಲ್ಲಿಸಬಹುದಾಗಿದೆ.!!

|

ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಲು ಭಾರತ ಚುನಾವಣಾ ಆಯೋಗ ಮತದಾನ ಪಟ್ಟಿಗೆ ಹೆಸರನ್ನು ಸೇರಿಸುವ ಅಭಿಯಾನ ಆರಂಭಿಸಿದೆ. ಇದೇ ಜುಲೈ 1 ರಿಂದ 31ರವರೆಗೆ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.! 01/01/2017 ಕ್ಕೆ 18 ವರ್ಷ ಪ್ರಾಯ ತುಂಬಿದವರು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕಾದವರು ಆನ್‌ಲೈನ್ ಮೂಲಕ ನಿಗಧಿಪಡಿಸಿದ ನಮೂನೆಗಳನ್ನು ceokarnataka.kar.nic.in ವೆಬ್ ಸೈಟ್ ಮೂಲಕ ಮನವಿ ಸಲ್ಲಿಸಬಹುದಾಗಿದೆ.!!

<strong>ಬಂದಿದೆ ಇಂಟರ್‌ನೆಟ್ TV: ಮೊಬೈಲ್ ಕನೆಕ್ಟ್ ಮಾಡಿ, ನೆಟ್‌ಫ್ಲಿಕ್ಸ್ ನೋಡಿ..!!</strong>ಬಂದಿದೆ ಇಂಟರ್‌ನೆಟ್ TV: ಮೊಬೈಲ್ ಕನೆಕ್ಟ್ ಮಾಡಿ, ನೆಟ್‌ಫ್ಲಿಕ್ಸ್ ನೋಡಿ..!!

ಅಡ್ರೆಸ್ ಪ್ರೂಫ್, ವಯಸ್ಸಿನ ಗುರುತು, ಪಾಸ್‌ಪೋರ್ಟ್ ಮಾಡಿಸಲು ದಾಖಲೆಯಾಗಿರುವ ಗುರುತಿನ ಚೀಟಿಯಯನ್ನು ಮಾಡಿಸಲು ಹರಸಾಹಸ ಪಡಬೇಕಿದ್ದು, ಈಗ ನಡೆಯುತ್ತಿರುವ ಅಭಿಯಾನದಲ್ಲಿ ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್ ಮೂಲಕ ಹೇಗೆ ಬಹಳ ಸುಲಭವಾಗಿ ಪಡೆದುಕೊಳ್ಳಬಹುದು. ಮತ್ತು ಮನೆಗೆ ಗುರುತಿನ ಚೀಟಿ ಹೇಗೆ ತರಿಸಿಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

#1 ಕರ್ನಾಟಕದ ಸಿಇಒ (CEO) ವೆಬ್‌ಸೈಟ್‌ಗೆ ಭೇಟಿ ನೀಡಿ.

#1 ಕರ್ನಾಟಕದ ಸಿಇಒ (CEO) ವೆಬ್‌ಸೈಟ್‌ಗೆ ಭೇಟಿ ನೀಡಿ.

ಕರ್ನಾಟಕ ಚೀಫ್ ಎಲೆಕ್ಟರೋಲ್ ಆಫಿಸರ್ ವೆಬ್‌ಸೈಟ್‌ಗೆ ಭೇಟಿ ನೀಡಿ.(www.ceokarnataka.kar.nic.in) ತೆರದ ನಂತರ ರಿಜಿಸ್ಟರ್ ಎಂಬ ಆನ್‌ಲೈನ್‌ ಐಕಾನ್‌ಗೆ ಕ್ಲಿಕ್ ಮಾಡಿ. ನಂತರ www.voterreg.kar.nic.in ವೆಬ್‌ಸೈಟ್‌ ತೆರೆದುಕೊಳ್ಳುತ್ತದೆ.

#2 www.voterreg.kar.nic.inಗೆ ಸೈನ್‌ಅಪ್ ಆಗಿ.

#2 www.voterreg.kar.nic.inಗೆ ಸೈನ್‌ಅಪ್ ಆಗಿ.

www.voterreg.kar.nic.in ವೆಬ್‌ಸೈಟ್‌ ತೆರದನಂತರ ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ನಮೂದಿಸಿ ಸೈನ್‌ ಅಪ್ ಆಗಿರಿ. ನಂತರ ನಿಮಗೆ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಜನರೇಟ್ ಆಗುತ್ತದೆ.

#3 ಅರ್ಜಿ ಸಂಖ್ಯೆ 6 ನ್ನು ತುಂಬಿ.

#3 ಅರ್ಜಿ ಸಂಖ್ಯೆ 6 ನ್ನು ತುಂಬಿ.

www.voterreg.kar.nic.in ಗೆ ಮತ್ತೆ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ನೀಡಿ ತೆರೆಯಿರಿ. ನಂತರ ಅರ್ಜಿ ಸಂಖ್ಯೆ 6 ಎಂದು ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿ. ನಂತರ ನಿಮ್ಮೆಲ್ಲಾ ಮಾಹಿತಿಗಳನ್ನು ನಮೂದಿಸಿ. ಮಾಹಿತಿ ತುಂಬುವಾಗ ಜಾಗೃತವಾಗಿರಿ.

#4 ಇಮೇಜ್‌ ಮತ್ತು ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.

#4 ಇಮೇಜ್‌ ಮತ್ತು ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.

ಅರ್ಜಿ ಸಂಖ್ಯೆ 6 ನ್ನು ತುಂಬಿದ ನಂತರ ನಿಮ್ಮ ಭಾವಚಿತ್ರ ಮತ್ತು ಗುರುತಿನ ಚೀಟಿಗೆ ಸಲ್ಲಿಸಬೇಕಿರುವ ಡಾಕ್ಯುಮೆಂಟ್ ಚಿತ್ರಗಳನ್ನು ಅಪ್‌ಲೋಡ್ ಮಾಡಿ. ನಂತರ "Submit" ಬಟನ್ ಕ್ಲಿಕ್ ಮಾಡಿ.

#5 ಗುರುತಿನ ಚೀಟಿ ಪಡೆಯಿರಿ

#5 ಗುರುತಿನ ಚೀಟಿ ಪಡೆಯಿರಿ

ಅರ್ಜಿ ಸಂಖ್ಯೆ 6 ಸಬ್‌ಮಿಟ್ ಮಾಡಿದ ನಂತರ ಎಲೆಕ್ಷನ್ ಕಮಿಟಿ ನೀವು ಸಲ್ಲಿಸಿರುವ ಡಾಕ್ಯುಮೆಂಟ್ಸ್‌ಗಳನ್ನು ಪರಿಶೀಲಿಸುತ್ತದೆ. ಚುನಾವಣಾ ಆಯೋಗದ ಒಬ್ಬರು ನಿಮ್ಮ ದಾಖಲೆಗಳನ್ನು ಪರೀಶೀಸಲು ನೀವಿದ್ದಲಿಗೆ ಬರುತ್ತಾರೆ. ಅವರು ವೆರಿಫಿಕೇಶನ್ ಮಾಡಿದ ಕೆಲವು ದಿನಗಳಲ್ಲಿ ನಿಮ್ಮ ಮನೆಗೆ ಪೋಸ್ಟ್‌ ಮೂಲಕ ಗುರುತಿನ ಚೀಟಿ ತಲುಪುತ್ತದೆ.

<strong>ಆನ್‌ಲೈನ್‌ನಲ್ಲಿ 500 ರೂ ಜಿಯೋ 'LYF Easy' ಫೋನ್ ಬುಕ್ ಮಾಡುವುದು ಹೇಗೆ?</strong>ಆನ್‌ಲೈನ್‌ನಲ್ಲಿ 500 ರೂ ಜಿಯೋ 'LYF Easy' ಫೋನ್ ಬುಕ್ ಮಾಡುವುದು ಹೇಗೆ?

Best Mobiles in India

English summary
When is the last date for registration in the electoral roll?.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X