ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ?

Written By:

ವೋಡಾಫೋನ್‌ ಟೆಲಿಕಾಂ ಕಂಪನಿ ವಿಶಾಲ ಕ್ಷೇತ್ರದಲ್ಲಿ ತನ್ನ ನೆಟ್‌ವರ್ಕ್‌ ಟವರ್‌ಗಳನ್ನು ಹೊಂದಿಲ್ಲದೆ ಇರಬಹುದು. ಆದರೆ ಟವರ್‌ಗಳನ್ನು ವ್ಯವಸ್ಥೆಗೊಳಿಸಿರುವ ಪ್ರದೇಶಗಳಲೆಲ್ಲಾ ಅತಿ ವೇಗದ ಇಂಟರ್ನೆಟ್‌ಆಕ್ಸೆಸ್‌ ಸೇವೆ ನೀಡಿದೆ. ಈ ಹಿಂದೆ ನೀವು ವೋಡಾಫೋನ್‌ ಉಚಿತ ಇಂಟರ್ನೆಟ್‌ ಬಗ್ಗೆ ಕೇಳಿದ ಮಾಹಿತಿ ಫೇಕ್‌ ಆಗಿರಬಹುದು. ಆದರೆ ಈ ಮಾಹಿತಿಯನ್ನೇ ಆಧಾರವಾಗಿ ಇಟ್ಟುಕೊಂಡು 2016 ರಲ್ಲಿ ಟೆಕ್‌ ತಜ್ಞರು ವೋಡಾಫೋನ್‌ 3G ಇಂಟರ್ನೆಟ್‌ ಪಡೆಯುವ ಸರಳ ವಿಧಾನಗಳನ್ನು ತಿಳಿಸಿದ್ದಾರೆ.

ವಿಶೇಷ ಏನಪ್ಪಾ ಅಂದ್ರೆ ವೋಡಾಫೋನ್‌ ನೆಟ್‌ವರ್ಕ್‌ ಸಿಗ್ನಲ್‌ಗಳು ಯಾವುದೇ ಫೋನ್‌ಗಳಿಗೂ ಸಹ ಉತ್ತಮವಾಗಿರುತ್ತವೆ. ಎಲ್ಲಾ ಆಂಡ್ರಾಯ್ಡ್‌ ಬಳಕೆದಾರರು ಮತ್ತು ವಿಂಡೋಸ್‌ ಬಳಿಕೆದಾರರು ಇಂದಿನ ಲೇಖನದಲ್ಲಿ ನೀಡಿರುವ ವಿಧಾನಗಳ ಮೂಲಕ ಉಚಿತ 3G/2G ಇಂಟರ್ನೆಟ್‌ ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್‌ ಬಳಕೆದಾರರು ಉಚಿತ ಇಂಟರ್ನೆಟ್ ಬಳಕೆ ಹೇಗೆ?

ಆಂಡ್ರಾಯ್ಡ್‌ ಬಳಕೆದಾರರು ಉಚಿತ ಇಂಟರ್ನೆಟ್ ಬಳಕೆ ಹೇಗೆ?

ವೋಡಾಫೋನ್‌ ಉಚಿತ ಇಂಟರ್ನೆಟ್‌

ವೋಡಾಫೋನ್ ಸಿಮ್ ಬಳಕೆದಾರರು ತಮ್ಮ ಯಾವುದೇ ಸಿಮ್‌ನಲ್ಲಿ ಉಚಿತ ಇಂಟರ್ನೆಟ್‌ ಸೇವೆ ಪಡೆಯಲು Droid Vpn Android App ಹೊಂದಬೇಕು

Droid Vpn Android App

Droid Vpn Android App

ವೋಡಾಫೋನ್‌ ಉಚಿತ ಇಂಟರ್ನೆಟ್‌

* ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Droid Vpn Android App ಡೌನ್‌ಲೋಡ್ ಮಾಡಿಕೊಳ್ಳಿ
* Droid Vpn Android App ಓಪನ್‌ ಮಾಡಿ ನಿಮ್ಮ ಖಾತೆ ತೆರೆಯಿರಿ
* ನಂತರದಲ್ಲಿ ನಿಮ್ಮ ಇಂಟರ್ನೆಟ್‌ ಸರ್ವರ್‌ಗೆ ಸಂಪರ್ಕಿಸಿ. ಈ ಟ್ರಿಕ್‌ ನಿಮ್ಮ ರಾಜ್ಯದಲ್ಲಿ ಉಚಿತವಾಗಿ ಸಂಪರ್ಕಗೊಂಡರೆ ಉಚಿತ ಇಂಟರ್ನೆಟ್‌ ಪಡೆಯಿರಿ. ಕಾರಣ ಕೆಲವೊಂದು ರಾಜ್ಯಗಳಲ್ಲಿ ಈ ಟ್ರಿಕ್‌ ಉಪಯೋಗವಾಗುವುದಿಲ್ಲವಂತೆ.

ಕಂಪ್ಯೂಟರ್‌ನಲ್ಲಿ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ಕಂಪ್ಯೂಟರ್‌ನಲ್ಲಿ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ವೋಡಾಫೋನ್‌ ಉಚಿತ ಇಂಟರ್ನೆಟ್‌

ಕಂಪ್ಯೂಟರ್‌ ಬಳಕೆದಾರರು PD-Proxy Software ಅನ್ನು ಉಚಿತ ವೋಡಾಫೋನ್‌ ಇಂಟರ್ನೆಟ್‌ ಸೇವೆಗಾಗಿ ಬಳಸಬೇಕಾಗಿದೆ. ಇದರಿಂದ ನೀವು ದಿನನಿತ್ಯ ಕೇವಲ 100MB ಉಚಿತ ಡೇಟಾ ಪಡೆಯಬಹುದಾಗಿದೆ.

 PD-Proxy Software

PD-Proxy Software

ವೋಡಾಫೋನ್‌ ಉಚಿತ ಇಂಟರ್ನೆಟ್‌

* PD-Proxy Software ಅನ್ನು ಇದರ ಅಧಿಕೃತ ವೆಬ್‌ಸೈಟ್‌ನಿಂದ ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳಿ.
* PD-Proxy Software ಆರಂಭಿಸಿ ನಿಮ್ಮ ಖಾತೆ ತೆರೆಯಿರಿ. ವೋಡಾಫೋನ್‌ ಡಾಂಗಲ್‌ ಕನೆಕ್ಟ್‌ ಮಾಡುವುದನ್ನು ಮರೆಯದಿರಿ.
* ನಿಮ್ಮ ಪಾಸ್‌ವರ್ಡ್‌ ಮತ್ತು ಯೂಸರ್‌ನೇಮ್‌ ಬಳಸಿ ಸರ್ವರ್‌ಗೆ ಸಂಪರ್ಕ ಮಾಡಿ. ದಿನನಿತ್ಯ 100MB ಉಚಿತ ಇಂಟರ್ನೆಟ್‌ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್‌ ಸಂಪರ್ಕಿಸಿ

"Droid vpn android app" ಉಪಯೋಗವೇನು?

ವೋಡಾಫೋನ್‌ ಉಚಿತ ಇಂಟರ್ನೆಟ್‌

* "Droid vpn android app" ಸ್ಥಳೀಯ ಇಂಟರ್ನೆಟ್ ನಿರ್ಬಂಧನೆಯನ್ನು ಅನ್‌ಬ್ಲಾಕ್‌ ಮಾಡುತ್ತದೆ.
* ವೆಬ್‌ ಫಿಲ್ಟರಿಂಗ್ ಮಾಡುತ್ತದೆ
* ಬೈಪಾಸ್‌ ಫೈಯರ್‌ವಾಲ್ಸ್‌
* ಇಂಟರ್ನೆಟ್ ಟ್ರ್ಯಾಫಿಕ್‌ ಅನ್ನು ಅನಾಮಧೇಯವಾಗಿ ಬ್ರೌಸ್‌ ಮಾಡುತ್ತದೆ.
* ಕೆಲವೊಮ್ಮೆ "paid hotspots" ಉಚಿತವಾಗಿ ಕನೆಕ್ಟ್‌ ಮಾಡುತ್ತದೆ
* ಇನ್ನು ಹೆಚ್ಚಿನ ಉಪಯೋಗ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ ಓದಿಕೊಳ್ಳಿ

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vodafone Free Internet Tricks 2016. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot