Subscribe to Gizbot

ಈ 10 ಮಾರ್ಗಗಳಿಂದ ಸ್ಮಾರ್ಟ್‌ಪೋನ್ ವ್ಯಸನದಿಂದ ಮುಕ್ತವಾಗಬಹುದು!!

Written By:

ಇತ್ತೀಚಿಗೆ ಸ್ಮಾರ್ಟ್‌ಪೋನ್ ಬಳಕೆ ಎಂಬುದು ಸ್ಮಾರ್ಟ್‌ಪೋನ್ ವ್ಯಸನವಾಗಿ ಬದಲಾಗುತ್ತಿದೆ. ಮೊದಲೆಲ್ಲಾ ಒಂದು ಗಂಟೆ ಮೊಬೈಲ್‌ನಲ್ಲಿ ಕಳೆಯುತ್ತಿದ್ದ ಜನರು ಇಂದು ದಿನಕ್ಕೆ ಒಂದು ಗಂಟೆಯಾದರೂ ಸ್ಮಾರ್ಟ್‌ಫೋನ್ ಬಿಟ್ಟಿರಲಾರದ ಪರಿಸ್ಥಿತಿಯಲ್ಲಿ ಇದ್ದಾರೆ ಎಂದರೆ ಸ್ಮಾರ್ಟ್‌ಫೋನ್ ಎಂಬುದು ಎಷ್ಟು ಚಟವಾಗಿದೆ ಎಂಬುದನ್ನು ನಾವು ತಿಳಿಯಬಹುದು.!!

ಈ 10 ಮಾರ್ಗಗಳಿಂದ ಸ್ಮಾರ್ಟ್‌ಪೋನ್ ವ್ಯಸನದಿಂದ ಮುಕ್ತವಾಗಬಹುದು!!

ಇನ್ನು ಹಲವರು ಸ್ಮಾರ್ಟ್‌ಫೋನ್ ಚಟದಿಂದ ಹೊರಬರಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ. ಆದರೆ, ಅವರಿಗೆ ಅವರಿಗೆ ಸ್ಮಾರ್ಟ್‌ಫೋನ್ ಬಳಕೆಯನ್ನು ಬಿಡುವುದು ಕಷ್ಟವಾಗುತ್ತದೆ. ಹಾಗಾಗಿ, ಸ್ಮಾರ್ಟ್‌ಫೋನ್ ವ್ಯಸನದಿಂದ ಹೊರಬರಲು ನಾವು ಏನೆಲ್ಲಾ ಅತ್ಯುತ್ತಮ 10 ಮಾರ್ಗಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

  • ಮಲಗುವ ಸಂದರ್ಭದಲ್ಲಿ ಫೋನನ್ನು ಏರೋಪ್ಲೈನ್ ಮೋಡ್‌ನಲ್ಲಿಡಿ. 
  • ಸ್ಮಾರ್ಟ್‌ಫೋನ್ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ. 
  • ಸ್ಮಾರ್ಟ್‌ಫೋನಿನಲ್ಲಿ ನಿಮಗೆ ಅಗತ್ಯವಿಲ್ಲದ ಆಪ್‌ಗಳನ್ನು ಡಿಲೀಟ್ ಮಾಡಿ.
  • ಸಮಯವನ್ನು ಪರೀಕ್ಷಿಸಲು ಸ್ಮಾರ್ಟ್‌ಫೋನ್ ಬಿಟ್ಟು ವಾಚ್ ಬಳಸಿ. 
  • ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಯಾವುದೇ ಮೀಡಿಯಾ ಫೈಲ್‌ಗಳನ್ನು ಇರಿಸಬೇಡಿ.
  • ನಿಮ್ಮ ಫೋನ್ ಉಪಯುಕ್ತತೆಯನ್ನು ಪರೀಕ್ಷಿಸಲು ಅಪ್ ಅನ್ನು ಬಳಸಿ.
  • ಸ್ಮಾರ್ಟ್‌ಫೋನಿಂದ ಸಾಮಾಜಿಕ ಮಾಧ್ಯಮಗಳನ್ನು ದೂರವಿಡಿ.
  • ಸಾಮಾಜಿಕ ಮಾಧ್ಯಮಗಳ ಗ್ರೂಪ್ ಚಾಟ್‌ಗಳನ್ನು ಮ್ಯೂಟ್ ಮಾಡಿ.
  • ಸ್ಮಾರ್ಟ್‌ಫೋನ್ ಬದಲಿಗೆ ನಾರ್ಮಲ್ ಅಲಾರ್ಮ್ ಕ್ಲಾಕ್ ಬಳಸಿ.

ಈ ಮೇಲಿನ ಹತ್ತು ಕೆಲಸಗಳನ್ನು ಮನಸಿಟ್ಟು ಮಾಡಿದರೆ ನೀವು ಖಂಡಿತ ಸ್ಮಾರ್ಟ್‌ಫೋನ್ ವ್ಯಸನದಿಂದ ಹೊರಬರಬಹುದು. ನಿಮ್ಮ ಇಚ್ಛೆ ಮತ್ತು ಮನಸ್ಸನ್ನು ಬಲವಾಗಿಟ್ಟುಕೊಂಡರೆ ಮಾತ್ರ ಮೇಲಿನ ಕೆಲಸಗಳನ್ನು ಮಾಡಲು ಸಾಧ್ಯ. ಹಾಗಾಗಿ, ಈ ಎಲ್ಲಾ ಕಾರ್ಯಗಳ ಮೂಲಕ ಪ್ರಾಪಂಚಿಕ ಜೀವನದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಲು ಪ್ರಯತ್ನಿಸಿ.!!

How to Check Your Voter ID Card Status (KANNADA)

ಓದಿರಿ: ನಿಮ್ಮ ಸ್ಮಾಟ್‌ಫೋನ್‌ಗೆ ಇತರೆ ಯಾವುದೇ ಚಾರ್ಜರ್ ಬಳಲೇಬಾರದು ಏಕೆ?..ಕಾರಣ ಇಲ್ಲಿದೆ!!

English summary
So if you have a serious smartphone addiction, and none of the above mentioned points help. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot