ಕೆಲಸ ಇಲ್ದೆ ಇರೋ.. ಅದೇನೋ ಕೆತ್ತಿದ್ನಂತೆ: ವೀಡಿಯೋ
oi
-Varun
By Varun

ಈ ಗಾದೆ ಅದ್ಯಾವಾಗ್ ಯಾರನ ನೋಡಿ ಸೃಷ್ಟಿ ಆಯ್ತೋ ಗೊತ್ತಿಲ್ಲ. ಆದ್ರೆ ಈ ವೀಡಿಯೋ ನೋಡಿದ್ರೆ ಗಾದೆ ಯಾರೋ ಸರಿಯಾಗೇ ಮಾಡಿದಾರೆ ಅನ್ಸುತ್ತೆ.
ಈಗೀಗ ಆನ್ಲೈನ್ ನಲ್ಲಿ ಫೇಮಸ್ ಆಗೋಕ್ಕೆ ಏನೆಲ್ಲಾ ಮಾಡ್ತಾರೆ ಅಂತ ಊಹಿಸೋಕ್ಕೂ ಆಗಲ್ಲ. ಅದರಲ್ಲಿ ಒಂದು ಟೈಪ್ ಏನು ಅಂದ್ರೆ ಏನಾದರೂ ವಿಚಿತ್ರವಾದ ತರ್ಲೆ ಕೆಲಸ ಮಾಡಿ ಅದನ್ನ ವೀಡಿಯೋ ರೆಕಾರ್ಡ್ ಮಾಡಿ ಯೂಟ್ಯೂಬ್ ನಲ್ಲಿ ಹಾಕಿ ಮಜಾ ತಗೊಳ್ಳದು.
ಈ ಥರ ಕ್ಯಾಮೆ ಇಲ್ದೆ ಇರೋ ಟೈಮ್ ಅಲ್ಲಿ ಮೊಬೈಲ್ ಅನ್ನ ಹಾಳು ಮಾಡಲು ತಲೆ ಉಪಯೋಗಿಸಿ, ಅದನ್ನ ನೀರಿನಲ್ಲಿ ಕುದಿಸಿ, ಕಾರಿನ ಅಡಿಯಲ್ಲಿ ಹಾಕಿ, ಸುತ್ತಿಯಲ್ಲಿ ಹೋಡೆದು, ಹೀಗೆ ವಿಚಿತ್ರವಾಗಿ ಹಿಂಸೆ ಕೊಟ್ಟು ಮೊಬೈಲ್ ಹಾಳು ಮಾಡಿದ ವೀಡಿಯೋ ಇಲ್ಲಿದೆ.
ಆ ಹುಡುಗನಿಗೆ ಬೆಳಗ್ಗೆ ಎದ್ದು ಏನೂ ಕೆಲಸ ಇರ್ಲಿಲ್ಲ, ಕಂಪ್ಯೂಟರ್ ಕೂಡಾ ಸರಿಯಾಗಿ ಕೆಲಸ ಮಾಡ್ತಿರ್ಲಿಲ್ಲ ಹಾಗಾಗಿ ಏನಾದರೂ ಹಾಳು ಮಾಡಲೇಬೇಕು ಅಂತ ತನ್ನ ಮೊಬೈಲ್ ಅನ್ನ ಬೇರೆ ಬೇರೆ ರೀತಿಯಲ್ಲಿ ಹಾಳು ಮಾಡಿ ವೀಡಿಯೋ ಮಾಡಿದ್ದಾನೆ.
ನಿಮಗೂ ಆ ಥರ ಏನಾದರೂ ಹಳೆ ಮೊಬೈಲ್ ನ ಹೇಗೆ ಹಾಳು ಮಾಡಬೇಕು ಅಂತ ತಿಳ್ಕೋಳಕ್ಕೆ ಐಡಿಯಾ ಬೇಕು ಇದ್ರೆ ಈ ವೀಡಿಯೋ ನೋಡಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications