Home
ಟೆಕ್ ನೌಕರಿ

ಆಂಡ್ರಾಯ್ಡ್ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಪತ್ತೆಹೇಗೆ?

By Shwetha

ನೀವು ಬಳಸುವ ಸ್ಮಾರ್ಟ್‌ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದು ಅದನ್ನು ಪತ್ತೆಹಚ್ಚುವ ಚಿಂತೆ ನಿಮ್ಮನ್ನು ಕಾಡಿದೆ ಎಂದಾದಲ್ಲಿ ಇಂದಿನ ಲೇಖನದಲ್ಲಿ ಇದಕ್ಕಾಗಿ ಸಲಹೆಗಳನ್ನು ನಾವು ನೀಡುತ್ತಿದ್ದೇವೆ. ಈ ಸಲಹೆಗಳು ಹೆಚ್ಚು ಸರಳ ಮತ್ತು ಪರಿಣಾಮಕಾರಿ ಎಂದೆನಿಸಿದ್ದು ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದರೂ ಇದು ಪತ್ತೆಹಚ್ಚಿಕೊಡಬಲ್ಲುದು. ಹಾಗಿದ್ದರೆ ಬನ್ನಿ ಈ ಕೆಳಗಿನ ಸ್ಲೈಡರ್‌ಗಳಲ್ಲಿ ಸೈಲೆಂಟ್ ಮೋಡ್‌ನಲ್ಲಿರುವ ಡಿವೈಸ್ ಅನ್ನು ಪತ್ತೆಹಚ್ಚುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

#1

#1

ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಮನೆಯ ವೈಫೈ ನೆಟ್‌ವರ್ಕ್‌ಗೆ ಸಂಪರ್ಕವನ್ನು ಪಡೆದುಕೊಂಡಿದೆ ಎಂಬುದನ್ನು ಖಾತ್ರಿಪಡಿಸಿ.

#2

#2

ನಿಮ್ಮ ಕಂಪ್ಯೂಟರ್‌ನಲ್ಲಿ ಯಾವುದೇ ಬ್ರೌಸರ್ ತೆರೆಯಿರಿ, ಮತ್ತು ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅಪ್ಲಿಕೇಶನ್‌ಗೆ ಹೋಗಿ

#3

#3

ನಿಮ್ಮ ಜಿಮೇಲ್ ಖಾತೆಯೊಂದಿಗೆ ಲಾಗಿನ್ ಮಾಡಿ, ಆಂಡ್ರಾಯ್ಡ್ ಡಿವೈಸ್‌ನೊಂದಿಗೆ ಇದು ಸಂಯೋಗಗೊಂಡಿದೆ ಎಂಬುದು ಗಮನದಲ್ಲಿರಲಿ

#4

#4

ಲಾಗಿನ್ ಮಾಡಿದ ನಂತರ, ನಿಮ್ಮ ಖಾತೆಯೊಂದಿಗೆ ಸಂಪರ್ಕವನ್ನು ಹೊಂದಿರುವ ಡಿವೈಸ್‌ಗಳ ಪಟ್ಟಿ ಕಂಡುಬರುತ್ತದೆ.

#5

#5

ಕಳೆದು ಹೋಗಿರುವ ಡಿವೈಸ್ ಆರಿಸಿ ಮತ್ತು ರಿಂಗ್, ಲಾಕ್, ಹಾಗೂ ಇರೇಸ್ ಆಪ್ಶನ್ ಕಾಣಸಿಗುತ್ತದೆ

#6

#6

ಇದೀಗ ರಿಂಗ್ ಬಟನ್ ಕ್ಲಿಕ್ ಮಾಡಿ ಮತ್ತು ದೃಢೀಕರಣ ಬಾಕ್ಸ್ ಅನ್ನು ದೃಢೀಕರಿಸಿ.

#7

#7

ಐಫೋನ್‌ನಲ್ಲಿ ಇದೇ ಸಮಸ್ಯೆ ಎದುರಾಯಿತು ಎಂದಾದಲ್ಲಿ ಎಂಬುದಕ್ಕೆ ಕೆಳಗಿನ ವಿಧಾನ ಅನುಸರಿಸಿ

#8

#8

www.icloud.Com ಗೆ ಹೋಗಿ ಮತ್ತು ನಿಮ್ಮ ಖಾತೆಯೊಂದಿಗೆ ಸೈನ್ ಇನ್ ಮಾಡಿ

#9

#9

ಫೈಂಡ್ ಮೈ ಐಫೋನ್ ಐಕಾನ್‌ಗೆ ಕ್ಲಿಕ್ ಮಾಡಿ

#10

#10

ಕೇಂದ್ರ ಮಧ್ಯ ಭಾಗದಲ್ಲಿ "ಆಲ್ ಡಿವೈಸಸ್" ಕ್ಲಿಕ್ ಮಾಡಿ ಮತ್ತು ನೀವು ಹುಡುಕಬೇಕೆಂದಿರುವ ಕಳೆದು ಹೋಗಿರುವ ಡಿವೈಸ್ ಆಯ್ಕೆಮಾಡಿ. ಪ್ಲೇ ಸೌಂಡ್" ಬಟನ್‌ಗೆ ಕ್ಲಿಕ್ ಮಾಡಿ.

Best Mobiles in India

English summary
In this article we are giving you some tips on how to find your Android phone when it is in silent mode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+