ಜಿಪ್ ಫೈಲ್‌ಗಳನ್ನು ತೆರೆಯುವುದು ಹೇಗೆ? ಇಲ್ಲಿದೆ ಸುಲಭ ಟ್ರಿಕ್ಸ್

FAT ಫೈಲ್ ಎಂಬುದು ಜಿಂಫ್ ಮೂಲಕ ಬಳಸಲಾದ ಥೀಮ್ ಫೈಲ್ ಆಗಿದ್ದು, ಜಿಫ್ ಸ್ವರೂಪದಲ್ಲಿ ಸಂಗ್ರಹವಾಗಿರುವ ಚಿತ್ರಗಳ ಮತ್ತು ಸೆಟ್ಟಿಂಗ್ ಫೈಲ್‌ಗಳ ಸಂಗ್ರಹಣೆಯನ್ನು ಇದು ಒಳಗೊಂಡಿರುತ್ತದೆ. ಇದನ್ನು ಜಿಫ್ ಫೈಲ್ಸ್ ಎಂಬುದಾಗಿ ಕೂಡ ಕರೆಯಬಹುದು.

By Shwetha Ps
|

ಫೈಲ್ ಅಲೊಕೇಶನ್ ಟೇಬಲ್ ಕಂಪ್ಯೂಟರ್ ಫೈಲ್ ಸಿಸ್ಟಮ್ ಆಗಿದ್ದು ಹಗುರ ಇಂಪ್ಲಿಮೆಂಟೇಶನ್‌ನೊಂದಿಗೆ ಉತ್ತಮ ಕಾರ್ಯನಿರ್ವಹಣೆಯನ್ನು ಬಳಕೆದಾರರಿಗೆ ಒದಗಿಸುತ್ತದೆ, ಆದರೆ ಆಧುನಿಕ ಫೈಲ್ ಸಿಸ್ಟಮ್‌ಗಳಿಗೆ ಹೋಲಿಸಿದರೆ ಇದೇ ರೀತಿಯ ವಿಧಾನವನ್ನು ನಿರೀಕ್ಷಿಸಲಾಗುವುದಿಲ್ಲ.

ಜಿಪ್ ಫೈಲ್‌ಗಳನ್ನು ತೆರೆಯುವುದು ಹೇಗೆ? ಇಲ್ಲಿದೆ ಸುಲಭ ಟ್ರಿಕ್ಸ್

ಇನ್ನೂ ವಿವರವಾಗಿ ಹೇಳಬೇಕು ಎಂದರೆ FAT ಫೈಲ್ ಎಂಬುದು ಜಿಂಫ್ ಮೂಲಕ ಬಳಸಲಾದ ಥೀಮ್ ಫೈಲ್ ಆಗಿದ್ದು, ಜಿಫ್ ಸ್ವರೂಪದಲ್ಲಿ ಸಂಗ್ರಹವಾಗಿರುವ ಚಿತ್ರಗಳ ಮತ್ತು ಸೆಟ್ಟಿಂಗ್ ಫೈಲ್‌ಗಳ ಸಂಗ್ರಹಣೆಯನ್ನು ಇದು ಒಳಗೊಂಡಿರುತ್ತದೆ. ಇದನ್ನು ಜಿಫ್ ಫೈಲ್ಸ್ ಎಂಬುದಾಗಿ ಕೂಡ ಕರೆಯಬಹುದು.

ಇಂದಿನ ಲೇಖನದಲ್ಲಿ ಈ ರೀತಿಯ ಫೈಲ್‌ಗಳನ್ನು ತೆರೆಯುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳಲಿದ್ದೇವೆ.

ಜಿಪ್ ಫೈಲ್‌ಗಳನ್ನು ತೆರೆಯುವುದು ಹೇಗೆ? ಇಲ್ಲಿದೆ ಸುಲಭ ಟ್ರಿಕ್ಸ್

ತೆರೆಯುವುದು ಹೇಗೆ?

ಜಿಂಪ್ ಅನ್ನು ಫ್ಯಾಟ್ ಫೈಲ್ ತೆರೆಯಲು ಬಳಸುತ್ತಾರೆ. ಇದನ್ನು ಮಾಡಲು ಆಪ್ಶನ್ಸ್ - ಥೀಮ್ಸ್ - ಆಡ್ ಥೀಮ್ ಇಲ್ಲಿಗೆ ಹೋಗಿ ನೀವು ಸೇರಿಸಲು ಬಯಸಿರುವ ಫ್ಯಾಟ್ ಫೈಲ್‌ಗಾಗಿ ನೋಡಿ, ಆ ಥೀಮ್ ಆಯ್ಕೆಮಾಡಿ ಮತ್ತು ಅಪ್ಲೈ ಮಾಡಲು ಆರಿಸಿ.

ಅಂತೆಯೇ ಇದನ್ನು ಮರುಹೆಸರಿಸಬಹುದು. ಫ್ಯಾಟ್ ಟು ಜಿಪ್ ಎಂದು ಹೆಸರಿಸಿ ಅದನ್ನು ತೆರೆಯಿರಿ. ಅಗ ಎಕ್ಸ್‌ಎಮ್‌ಎಲ್ ಮತ್ತು ಇದು ಹೊಂದಿರುವ ಚಿತ್ರಗಳನ್ನು ತೋರಿಸಬಹುದು, ಪೂರ್ಣ ಥೀಮ್ ಅನ್ನು ಇಲ್ಲಿ ಅಪ್ಲೈ ಮಾಡಲಾಗುವುದಿಲ್ಲ.

ಈ ಫೈಲ್ ಅನ್ನು ತೆರೆಯುವ ಇನ್ನೊಂದು ವಿಧಾನವೆಂದರೆ 7-ಜಿಪ್ ಅನ್ನು ಇನ್‌ಸ್ಟಾಲ್ ಮಾಡುವ ಮೂಲಕ ಇದರ ಮೇಲೆ ಬಲಕ್ಕೆ ಕ್ಲಿಕ್ ಮಾಡಿ ಮತ್ತು ಫೈಲ್ ಡಿಕಂಪ್ರೆಸರ್ ಜೊತೆಗೆ ಅದು ತೆರೆಯುತ್ತದೆ.

ಕನ್‌ವರ್ಟ್ ಮಾಡುವುದು ಹೇಗೆ?

ಫ್ಯಾಟ್ ಫೈಲ್ ಅನ್ನು ಕನ್‌ವರ್ಟ್ ಮಾಡುವುದಕ್ಕೆ ಜಿಂಪ್ ಇರಬೇಕು ಆಗ ಫೈಲ್ ಅನ್ನು ತೆರೆದು ಥೀಮ್ ಅಪ್ಲೈ ಮಾಡಿ.

ಫೇಸ್‌ಬುಕ್‌ಗೆ ಸೆಡ್ಡು ಹೊಡೆಯಲು ಬಂದಿದೆ ಸ್ವದೇಶಿ ಜಾಲತಾಣ!!..ಯಾವುದು ಗೊತ್ತಾ?ಫೇಸ್‌ಬುಕ್‌ಗೆ ಸೆಡ್ಡು ಹೊಡೆಯಲು ಬಂದಿದೆ ಸ್ವದೇಶಿ ಜಾಲತಾಣ!!..ಯಾವುದು ಗೊತ್ತಾ?

Best Mobiles in India

English summary
FA a.k.a File Allocation Table is a computer file system architecture and offers a good performance even in lightweight implementations

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X