ವಿಂಡೋಸ್ 10ನಲ್ಲಿ 'ಡು ನಾಟ್ ಡಿಸ್ಟರ್ಬ್' ಆಯ್ಕೆ ಬಳಸಿಕೊಳ್ಳುವುದು ಹೇಗೆ..?

By Lekhaka
|

ನಿಮ್ಮ ವಿಂಡೋಸ್ 10 ಪಿಸಿಯಲ್ಲಿ ಗೇಮ್ ಆಡುವ ಸಂದರ್ಭದಲ್ಲಿ ನಿಮಗೆ ಪಾಪ್ ಆಪ್ ವಿಂಡೋದಲ್ಲಿ ನೋಟಿಫಿಕೆಷನ್ ಗಳು ಬಂದು ತೊಂದರೆಯನ್ನು ನೀಡುತ್ತಿದೆಯೇ..? ಇದಕ್ಕಾಗಿಯೇ ವಿಂಡೋಸ್ ಪರಿಹಾರವೊಂದನ್ನು ನೀಡಿದೆ. ತನ್ನ ಬಳಕೆದಾರರಿಗೆ ಡು ನಾಟ್ ಡಿಸ್ಟರ್ಬ್ ಎನ್ನುವ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಪೋಕಸ್ ಅಸ್ಸಿಸ್ಟೆಂಟ್ ಸೇವೆಯನ್ನು ನೀಡುತ್ತಿದೆ. ಎನ್ನಲಾಗಿದೆ.

ವಿಂಡೋಸ್ 10ನಲ್ಲಿ 'ಡು ನಾಟ್ ಡಿಸ್ಟರ್ಬ್' ಆಯ್ಕೆ ಬಳಸಿಕೊಳ್ಳುವುದು ಹೇಗೆ..?


ಈ ಹಿನ್ನಲೆಯಲ್ಲಿ ವಿಂಡೋಸ್ ನೀಡಿರುವ ಫೋಕಸ್ ಅಸಿಸ್ಟೆಂಟ್ ಸೇವೆಯನ್ನು ಬಳಸಿಕೊಳ್ಳುವುದು ಹೇಗೆ ಎಂಬುದನ್ನು ನಿಮಗೆ ತಿಳಿಸುವ ಪ್ರಯತ್ನವು ಇದಾಗಿದೆ.

ಫೋಕಸ್ ಅಸಿಸ್ಟಂಟ್ ಸೇವೆಯನ್ನು ಬಳಸಿಕೊಳ್ಳುವುದು ಹೇಗೆ?

ಫೋಕಸ್ ಅಸಿಸ್ಟಂಟ್ ಸೇವೆಯನ್ನು ಬಳಕೆ ಮಾಡಿಕೊಂಡ ಸಂದರ್ಭದಲ್ಲಿ ಎಲ್ಲಾ ನೋಟಿಫಿಕೇಷನ್ ಗಳು ಹೈಡ್ ಆಗಲಿದೆ ಎನ್ನಲಾಗಿದೆ.

ನೀವು ಪೋಕಸ್ ಅಸಿಸ್ಟಂಟ್ ಅನ್ನು ಎನೆಬಲ್ ಮಾಡಿಕೊಳ್ಳುವ ಸಲುವಾಗಿ ನೋಟಿಫಿಕೇಷನ್ ಸೆಂಟರ್ ಐಕಾನ್ ಮೇಲೆ ರೆಟ್ ಕ್ಲಿಕ್ ಮಾಡಿ. ಮಾಡಿದ ನಂತರದಲ್ಲಿ ಪ್ರಯಾರಿಟಿ ಒನ್ಲಿ ಅಥವಾ ಆಲಾರ್ಮ್ ಒನ್ಲಿ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಸೆಟ್ಟಿಂಗ್ಸ್ ನಲ್ಲಿ ಆಫ್ ಅನ್ ಆಯ್ಕೆ ಟ್ಯಾಗಲ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬಹುದಾಗಿದೆ. ಇದು ಬಳಕೆದಾರರಿಗೆ ಸಹಾಯವನ್ನು ನೀಡಲಿದೆ. ಈ ಕೆಳಗಿನ ಆಯ್ಕೆಗಳು ದೊರೆಯಲಿದೆ.

1) ಆಫ್

2) ಪ್ರಾಯಾರಿಟಿ ಓನ್ಲಿ

3) ಆಲಾರ್ಮ್ ಓನ್ಲಿ

ಪ್ರಯಾರಿಟಿ ಲಿಸ್ಟ್:

ನೀವು ಫೋಕಸ್ ಅಸಿಸ್ಟೆಂಟ್ ಸೇವೆಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಸಾಕಷ್ಟು ಅಂಶಗಳನ್ನು ಗಮನದಲ್ಲಿ ಇಟ್ಟು ಕೊಳ್ಳಬೇಕಾಗಿದೆ. ಇದರಲ್ಲಿ ನಿಮ್ಮ ಪ್ರಯಾರಿಟಿ ಲಿಸ್ಟ್ ಅನ್ನು ಅನುಸರಿಸಬೇಕಾಗುತ್ತದೆ. ಇದರಲ್ಲಿ ನಿಮಗೆ ಬೇಕಾದಂತಹ ನೋಟಿಫಿಕೇಷನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಮೈ ಪಿಪಲ್ಸ್ ನಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಮಾತ್ರವೇ ನೀಡಲಿದೆ ಇದಲ್ಲಿ ಅವರ ಕುರಿತ ಮಾಹಿತಿಯು ದೊರೆಯಲಿದೆ. ಇದರಲ್ಲಿ ನಿಮಗೆ ಬೇಕಾದ ಮಾಹಿತಿಯೂ ದೊರೆಯಲಿದೆ.

Most Read Articles
Best Mobiles in India

English summary
What is Focus Assist on Windows 10 and how to use it. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X