ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆಯೇ? ಹೀಗೆ ಮಾಡಿ

By Shwetha

    ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆ ಹೆಚ್ಚು ತಲೆನೋವಿನ ಸಂಗತಿಯಾಗಿದ್ದು ಅವಿಸ್ಮರಣೀಯ ಫೋಟೋಗಳನ್ನು ತೆಗೆದಿಟ್ಟುಕೊಳ್ಳಬೇಕು ಎನ್ನುವಂತಹ ಸಂದರ್ಭದಲ್ಲಿ ಇದು ಹೆಚ್ಚು ಸಮಸ್ಯೆಯನ್ನು ತಂದೊಡುತ್ತದೆ. ಇನ್ನು ನಿಮ್ಮಿಷ್ಟದ ಸಿನಿಮಾಗಳನ್ನು ನೀವು ಸೇವ್ ಮಾಡಬೇಕು ಎಂಬಂತಹ ಸಂದರ್ಭದಲ್ಲಿ ಕೂಡ ಫೋನ್ ಸ್ಟೋರೇಜ್ ಸಮಸ್ಯೆ ತಲೆನೋವನ್ನು ಉಂಟುಮಾಡುವುದು ಖಂಡಿತ. ಹಾಗಿದ್ದರೆ ಈ ತಲೆನೋವನ್ನು ದೂರಮಾಡುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಖಂಡಿತ ಇದು ನಿಮಗೆ ಸಹಕಾರಿಯಾಗಲಿದೆ.

    ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಫೋನ್‌ನ ಸ್ಟೋರೇಜ್ ಸಮಸ್ಯೆಯನ್ನು ನಿವಾರಿಸುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಇದು ನಿಮಗೆ ಉಪಯೋಗಕಾರಿ ಎಂದೆನಿಸಲಿದೆ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಚಿಂತಿಸದಿರಿ

    ನಿಮ್ಮ ಮುಖ್ಯ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡದೆಯೇ ಹೆಚ್ಚಿನ ಸ್ಥಳಾವಕಾಶವನ್ನು ಕಂಡುಕೊಳ್ಳಬಹುದಾಗಿದೆ. ಇದಕ್ಕೆ ಸ್ವಲ್ಪ ಶಾಂತತೆ ಬೇಕು ಆದರೆ ಇದು ಕಾರ್ಯನಿರ್ವಹಿಸುವುದು ಖಂಡಿತ.

    ಗೂಗಲ್ ಫೋಟೋಸ್

    ನೀವು ಐಫೋನ್ ಅಥವಾ ಆಂಡ್ರಾಯ್ಡ್ ಫೋನ್ ಅನ್ನೇ ಹೊಂದಿರಿ ಚಿಂತೆ ಇಲ್ಲ. ಗೂಗಲ್ ಫೋಟೋಸ್ ಉತ್ತಮ ಪರಿಹಾರವಾಗಿದ್ದು ತಮ್ಮ ಫೋನ್‌ನಲ್ಲಿ ಹೆಚ್ಚಿನ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯುವವರಿಗೆ ಇದು ಸೂಕ್ತವಾಗಿದೆ.

    ಅಮೆಜಾನ್ ಪ್ರೈಮ್ ಫೋಟೋಸ್

    ಪ್ರೈಮ್‌ನೊಂದಿಗೆ ಬಂದಿರುವ ಇದು ಅನಿಯಮಿತ ಸ್ಟೋರೇಜ್ ಅನ್ನು ಹೊಂದಿದೆ.

    ಶೂಬಾಕ್ಸ್

    ಇದೊಂದು ಸುಂದರ ಅಪ್ಲಿಕೇಶನ್ ಆಗಿದ್ದು ತನ್ನ ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳಿಗೆ ಉಚಿತ ಅನಿಯಮಿತ ಫೋಟೋ ಬ್ಯಾಕಪ್ ಅನ್ನು ಒದಗಿಸುತ್ತದೆ.

    ಫ್ಲಿಕರ್

    ಡಿಎಸ್‌ಎಲ್ಆರ್ ಫೋಟೋಗ್ರಾಫರ್‌ಗಳಿಗೆ ಇದು ಹೇಳಿಮಾಡಿಸಿರುವ ಆಯ್ಕೆಯಾಗಿದೆ.

    ಫೋಟೋ ಅಳಿಸಿದ ನಂತರವೂ ಸ್ಥಳಾವಕಾಶ ಇಲ್ಲವೇ? ಮುಂದುವರೆಯಿರಿ

    ಸೆಟ್ಟಿಂಗ್ಸ್ > ಜನರಲ್ > ಸ್ಟೋರೇಜ್ ಮತ್ತು ಐ ಕ್ಲೌಡ್ ಯೂಸೇಜ್ > ಮ್ಯಾನೇಜ್ ಸ್ಟೋರೇಜ್

    ಮೈಕ್ರೋ ಎಸ್‌ಡಿ ಕಾರ್ಡ್ ಅಳವಡಿಕೆ

    ನಿಮ್ಮ ಡಿವೈಸ್‌ನಲ್ಲಿ ಹೆಚ್ಚು ಸ್ಥಳವನ್ನು ಪಡೆದುಕೊಳ್ಳಲು ಇರುವ ವಿಧಾನವೆಂದರೆ ಮೈಕ್ರೋ ಎಸ್‌ಡಿ ಕಾರ್ಡ್ ಇನ್‌ಸ್ಟಾಲ್ ಮಾಡುವುದಾಗಿದೆ ಮತ್ತು ಡೇಟಾವನ್ನು ಅದಕ್ಕೆ ವರ್ಗಾಯಿಸಿ.

    ಯಾವುದು ಹೆಚ್ಚು ಸ್ಥಳವನ್ನು ಬಳಸಿಕೊಳ್ಳುತ್ತಿದೆ ಎಂಬುದನ್ನು ನೋಡಿ

    ಸೆಟ್ಟಿಂಗ್ಸ್ > ಸ್ಟೋರೇಜ್‌ಗೆ ಹೋಗಿ ಇಲ್ಲಿ ನಿಮಗಿದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡಿ ಮತ್ತು ಡೇಟಾ ಅಥವಾ ಕ್ಯಾಶ್ ತೆರವು ಮಾಡಿಕೊಳ್ಳಿ.

    ಕ್ಯಾಶ್ ಕ್ಲಿಯರ್ ಮಾಡುವುದು

    ಸೆಟ್ಟಿಂಗ್ಸ್‌ನಲ್ಲಿ > ಸ್ಟೋರೇಜ್, ಎಲ್ಲವನ್ನೂ ಒಮ್ಮೆಗೆ ತೆರವುಗೊಳಿಸಲು ಕ್ಯಾಶ್ಡ್ ಡೇಟಾವನ್ನು ಸಹ ನಿಮಗೆ ಸ್ಪರ್ಶಿಸಬಹುದು

    ಆಂಡ್ರಾಯ್ಡ್ ಸಂಯೋಜಿತ ಹೆಚ್ಚುವರಿ ಡ್ರೈವ್

    ಸ್ಯಾನ್‌ಡಿಸ್ಕ್‌ನ ಅಲ್ಟ್ರಾ ಮೈಕ್ರೊ ಯುಎಸ್‌ಬಿ ಫ್ಲ್ಯಾಶ್ ಡ್ರೈವ್ ನಿಮಗೆ ಇದಕ್ಕೆ ಸಹಕಾರಿಯಾಗಲಿದೆ.

    ಗಿಜ್‌ಬಾಟ್ ಲೇಖನಗಳು

    ಸ್ಮಾರ್ಟ್‌ಫೋನ್ ಬ್ಯಾಟರಿ ಸಮಸ್ಯೆಗೆ 10 ಪರಿಹಾರಗಳು
    ಬಿಲ್‌ ಗೇಟ್ಸ್‌ ಹೇಳಿದ ಪ್ರಪಂಚಕ್ಕೇ ಸಹಾಯವಾಗುವ ಟೆಕ್ನಾಲಜಿಗಳು
    ಟ್ರುಕಾಲರ್‌ನಿಂದ ನಿಮ್ಮ ಸಂಖ್ಯೆಯನ್ನು ಅಳಿಸುವುದು ಹೇಗೆ?
    ಬೆಂಗಳೂರು ಟೀಚರ್‌ನ ಯೂಟ್ಯೂಬ್ ಶಾಲೆಯಲ್ಲಿ 68000 ವಿದ್ಯಾರ್ಥಿಗಳು!!

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    You can free up a lot of space without having to delete all of your apps. It takes a bit of patience at first, but trust me, it’ll be worth it.
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more