Home
ಟೆಕ್ ನೌಕರಿ

ನೀವು ಎಂದೂ ತಿಳಿಯದ ಬೆಸ್ಟ್ 'ವಾಟ್ಸ್ಆಪ್' ಹ್ಯಾಕಿಂಗ್ ಟ್ರಿಕ್ಸ್ ಇಲ್ಲಿವೆ!!

ನಾವು ಪ್ರತಿದಿನವೂ ಹೆಚ್ಚಾಗಿ ಬಳಸುವ ಇನ್‌ಸ್ಟಂಟ್ ಮೆಸೇಂಜಿಗ್ ಆಪ್ 'ವಾಟ್ಸ್ಆಪ್' ಬಗ್ಗೆ ನಮಗೆ ಎಲ್ಲಾ ವಿಷಯಗಳು ತಿಳಿದಿದೆ ಎಂದುಕೊಳ್ಳುತ್ತೇವೆ. ಆದರೆ, ನಿಜವಾಗಿಯೂ ವಾಟ್ಸ್‌ಆಪ್‌ನಲ್ಲಿನ ಎಷ್ಟೋ ಸೇವೆಗಳು ಎಲ್ಲರಿಗೂ ತಿಳಿದಿರುವುದಿಲ್ಲ ಎನ್ನಬಹು

By Bhaskar N J

ನಾವು ಪ್ರತಿದಿನವೂ ಹೆಚ್ಚಾಗಿ ಬಳಸುವ ಇನ್‌ಸ್ಟಂಟ್ ಮೆಸೇಂಜಿಗ್ ಆಪ್ 'ವಾಟ್ಸ್ಆಪ್' ಬಗ್ಗೆ ನಮಗೆ ಎಲ್ಲಾ ವಿಷಯಗಳು ತಿಳಿದಿದೆ ಎಂದುಕೊಳ್ಳುತ್ತೇವೆ. ಆದರೆ, ನಿಜವಾಗಿಯೂ ವಾಟ್ಸ್‌ಆಪ್‌ನಲ್ಲಿನ ಎಷ್ಟೋ ಸೇವೆಗಳು ಎಲ್ಲರಿಗೂ ತಿಳಿದಿರುವುದಿಲ್ಲ ಎನ್ನಬಹುದು.! ಇನ್ನು ಕೆಲವರಿಗೆ ಆ ಸೇವೆಗಳ ಬಗ್ಗೆ ಮಾಹಿತಿ ಕೂಡ ಇರುವುದಿಲ್ಲ ಎಂದು ಹೇಳಬಹುದು.!!

ಹೌದು, ಉದಾಹರಣೆಗೆ ನಿಮ್ಮ ಫೋನ್‌ನಂಬರ್ ಅನ್ನು ಹೊಂದಿರುವ ಯಾರಾದರೂ ನಿಮ್ಮ 'ವಾಟ್ಸ್ಆಪ್' ಪ್ರೊಫೈಲ್ ಚಿತ್ರವನ್ನು ವೀಕ್ಷಿಸಬಹುದು. ಆದರೆ, ಅವರು ನಿಮ್ಮ ವಾಟ್ಸ್ಆಪ್ ಪ್ರೊಫೈಲ್ ಚಿತ್ರ ವೀಕ್ಷಿಸುವುದು ನಿಮಗೆ ಇಷ್ಟವಿಲ್ಲ ಎಂದಾದಲ್ಲಿ ಅವರಿಗೆ ನಿಮ್ಮ ಪ್ರೊಫೈಲ್ ಚಿತ್ರವು ಕಾಣಿಸದಂತೆ ಹೇಗೆ ಮಾಡುವುದು ಎಂಬುದು ಎಲ್ಲರಿಗೂ ತಿಳಿದಿರುವುದಿಲ್ಲ.!!

ನೀವು ಎಂದೂ ತಿಳಿಯದ ಬೆಸ್ಟ್ 'ವಾಟ್ಸ್ಆಪ್' ಹ್ಯಾಕಿಂಗ್ ಟ್ರಿಕ್ಸ್ ಇಲ್ಲಿವೆ!!

ಹಾಗಾಗಿ, ಇಂದಿನ ಲೇಖನದಲ್ಲಿ ಪ್ರತಿಯೋರ್ವ ವಾಟ್ಸ್‌ಆಪ್ ಬಳಕೆದಾರನು ತಿಳೀದಿರಲೇಬೇಕಾದ ಹಾಗೂ ವಾಟ್ಸ್ಆಪ್ ನಲ್ಲಿ ನಮಗೆ ತಿಳಿಯದೇ ಇರಬಹುದಾದ ಹಲವು ಹ್ಯಾಕ್‌ಗಳ ಬಗ್ಗೆ ತಿಳಿಯೋಣ. ಹಾಗಾದರೆ, ಆ ವಾಟ್ಸ್‌ಆಪ್ ಹ್ಯಾಕ್‌ಗಳು ಯಾವುವು? ಮತ್ತು ಅವುಗಳ ಬಳಕೆ ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪ್ರೊಫೈಲ್ ಚಿತ್ರವನ್ನು ಪ್ರೊಟೆಕ್ಟ್ ಮಾಡಿ!!

ಪ್ರೊಫೈಲ್ ಚಿತ್ರವನ್ನು ಪ್ರೊಟೆಕ್ಟ್ ಮಾಡಿ!!

ವಾಟ್ಸ್‌ಆಪ್ ಸೆಟ್ಟಿಂಗ್ಸ್> ಅಕೌಂಟ್ > ಪ್ರೈವೆಸಿ ತೆರೆದು 'ಎವರಿಬಡಿ ಟು ಮೈ' ಕಾಂಟ್ಯಾಕ್ಟ್ಸ್ ಆಯ್ಕೆಯಲ್ಲಿ ಬದಲಾವಣೆ ಮಾಡಿದರೆ ನೀವು ಸೇವ್ ಮಾಡಿಲ್ಲದ ಕಾಂಟ್ಯಾಕ್ಟ್ಸ್ ಜನರು ನಿಮ್ಮ ವಾಟ್ಸ್ಆಪ್ ಪ್ರೊಫೈಲ್ ಚಿತ್ರ ವೀಕ್ಷಿಸಸಲು ಸಾಧ್ಯವಿಲ್ಲ. ಹಾಗಾಗಿ, ನಿಮಗೆ ಇಷ್ಟವಿಲ್ಲ ಎಂದಾದಲ್ಲಿ ಅವರಿಗೆ ನಿಮ್ಮ ಪ್ರೊಫೈಲ್ ಚಿತ್ರವು ಕಾಣಿಸದಂತೆ ಮಾಡಬಹುದು.!!

ಡೇಟಾ ವೇಸ್ಟ್ ಮಾಡಿರುವ ಗ್ರೂಪ್ ನೋಡಿ!!

ಡೇಟಾ ವೇಸ್ಟ್ ಮಾಡಿರುವ ಗ್ರೂಪ್ ನೋಡಿ!!

ನೀವು ಯಾರಿಗೆ ಹೆಚ್ಚು ಸಂದೇಶವನ್ನು ಕಳುಹಿಸುತ್ತೀರಿ ಎಂದು ಸುಲಭವಾಗಿ ತಿಳಿದುಕೊಳ್ಳಬಹುದಾದ ಹಾಗೂ ನೀವು ಸಂವಹಿಸುವ ವ್ಯಕ್ತಿ ಅಥವಾ ಗ್ರೂಪ್‌ಗಳಲ್ಲಿ ಎಷ್ಟು ಡೇಟಾ ಬಳಕೆಯಾಗಿದೆ ಎಂಬುದನ್ನು ನೀವು ತಿಳಿಯಬಹುದಾಗಿದೆ. ಸೆಟ್ಟಿಂಗ್ಸ್> ಡೇಟಾ ಯೂಸೇಜ್ > ಸ್ಟೋರೇಜ್ ಯೂಸೇಜ್ ಅನ್ನು ಕ್ಲಿಕ್ ಮಾಡಿದರೆ ಸಾಕಾಗುತ್ತದೆ.!!

ವಾಟ್ಸ್‌ಆಪ್ ಫಾಂಟ್ ಚೇಂಜ್ ಮಾಡಿ!!

ವಾಟ್ಸ್‌ಆಪ್ ಫಾಂಟ್ ಚೇಂಜ್ ಮಾಡಿ!!

ವಾಟ್ಸ್‌ಆಪ್‌ನಲ್ಲಿ ವಿವಿಧ ರಿತಿಯಲ್ಲಿ ಫಾಂಟ್ಸ್ ಚೇಂಜ್ ಮಾಡುವ ಟ್ರಿಕ್ಸ್ ನಿಮಗೆ ತಿಳಿಯದಿರಬಹುದು. ಟೆಕ್ಟ್‌ಗಳ ಎರಡೂ ಬದಿ ನಕ್ಷತ್ರಾಕಾರದ (*)ಚುಕ್ಕೆ ಇಟ್ಟರೆ ಆ ಅಕ್ಷರಗಳು ಬೋಲ್ಡ್ ಆಗಿ ಕಾಣಿಸುತ್ತವೆ. ಅದೇ ರೀತಿ ಟೆಕ್ಟ್‌ಗಳ ಎರಡೂ ಬದಿ (ಅಂಡರ್‌ಕವರ್ಸ್ ()) ಬಳಸಿದರೆ ಆ ಅಕ್ಷರಗಳು ಇಟಾಲಿಕ್ಸ್ ರೂಪದಲ್ಲಿ ಬದಲಾಗುತ್ತದೆ.!!

ಮೆಸೇಜ್ ಓದದೇ ಇರುವಂತೆ ತೋರಿಸಿ!!

ಮೆಸೇಜ್ ಓದದೇ ಇರುವಂತೆ ತೋರಿಸಿ!!

ವಾಟ್ಸ್‌ಆಪ್‌ನಲ್ಲಿ ಬಂದ ಮೆಸೇಜ್‌ಗಳನ್ನು ಓದಿದ್ದಾರೆ ಎಂದು ಮೆಸೇಜ್‌ ಪಕ್ಕದ ಎರಡು ರೈಟ್ ಮಾರ್ಕ್‌ಗಳು ಸಹಾಯಮಾಡುತ್ತವೆ. ನೀವು ಮೆಸೇಜ್ ಓದಿದ ತಕ್ಷಣ ನೀಲಿ ಬಣ್ಣಕ್ಕೆ ಬದಲಾಗುವ ಆ ರೈಟ್ ಮಾರ್ಕ್‌ಗಳ ಬಣ್ಣ ಬದಲಾಗದಂತೆ ಮಾಡಿ.!! ವಾಟ್ಸ್‌ಆಪ್ ಸೆಟ್ಟಿಂಗ್ಸ್> ಅಕೌಂಟ್ > ಪ್ರೈವೆಸಿ ತೆರೆದು ರೀಡ್ ರಿಸಿಪ್ಟ್ ಆಯ್ಕೆಯನ್ನು ಒತ್ತಿರಿ.!!

ವಿಡಿಯೋವನ್ನು ಜಿಫ್ ಮಾಡಿ!!

ವಿಡಿಯೋವನ್ನು ಜಿಫ್ ಮಾಡಿ!!

ನೀವು ಯಾರಿಗಾದರೂ ಜಿಫ್ ರೂಪದಲ್ಲಿ ವಿಡಿಯೋ ಕಳುಹಿಸಬೇಕೆಂದಿದ್ದರೆ ಅವರ ಚಾಟ್‌ಬಾಕ್ಸ್‌ನಲ್ಲಿ ನಿಮ್ಮ ಲೈಬ್ರರಿಯಿಂದ ನೀವು ವೀಡಿಯೊವನ್ನು ಆಯ್ಕೆ ಮಾಡಿ. ನಂತರ ವೀಡಿಯೊ ಡಿಟದ ಮಾಡುವ ವಿಂಡೋ ತೆರೆಯುತ್ತದೆ. ನಂತರ ಬಲಗಡೆ ಇರುವ GIF ಐಕಾನ್ ಕ್ಲಿಕ್ ಮಾಡಿ ಐದು ಸೆಕೆಂಡುಗಳಿಗೆ ಕ್ರಾಪ್ ಮಾಡಿ.!!

Best Mobiles in India

English summary
WhatsApp hacks are what you need to make your smartphone smarter. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+