ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

By Shwetha
|

ವಾಟ್ಸಾಪ್ ಚಾಟ್‌ಗಳು ಕೇವಲ ಪಠ್ಯ ಸಂದೇಶಗಳು ಮಾತ್ರವಲ್ಲ. ನಾವು ಇದನ್ನು ಬಳಸಿಕೊಂಡು ಫೋಟೋಗಳು, ವೀಡಿಯೊಗಳು, ಬ್ಯಾಂಕ್ ಖಾತೆ ವಿವರಗಳು, ಸಂಪರ್ಕಗಳು ಮತ್ತು ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸುತ್ತೇವೆ. ಇನ್ನು ಇದರಲ್ಲಿ ನೀವು ಇರಿಸುವಂತಹ ಹೆಚ್ಚು ಖಾಸಗಿ ಡೇಟಾದಿಂದಾಗಿ, ಇದರ ಭದ್ರತೆಯ ಕಡೆಗೂ ನೀವು ಗಮನ ಹರಿಸಬೇಕಾದ್ದು ಅತ್ಯಗತ್ಯವಾಗಿದೆ.

ಇದನ್ನೂ ಓದಿ: ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ಇಂದಿನ ಲೇಖನದಲ್ಲಿ ನಿಮ್ಮ ವಾಟ್ಸಾಪ್ ಚಾಟ್ ಅನ್ನು ಸುಭದ್ರವಾಗಿ ಇರಿಸುವುದು ಹೇಗೆ ಎಂಬುದನ್ನು ಕುರಿತು ಸಲಹೆಗಳನ್ನು ನೀಡುತ್ತಿದ್ದೇವೆ.

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ನಿಮ್ಮ ವಾಟ್ಸಾಪ್ ಖಾತೆಯನ್ನು ಪಾಸ್‌ವರ್ಡ್ ಅಥವಾ ಪಿನ್ ಬಳಸಿ ಲಾಕ್ ಮಾಡುವುದು. ವಾಟ್ಸಾಪ್ ಈ ವೈಶಿಷ್ಟ್ಯವನ್ನು ನೀಡಿಲ್ಲ ಆದರೆ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಈ ಕ್ರಿಯೆಯನ್ನು ನಡೆಸುತ್ತವೆ. ಆದ್ದರಿಂದ ನಿಮ್ಮ ವಾಟ್ಸಾಪ್ ಖಾತೆಯನ್ನು ಲಾಕ್ ಮಾಡಿ.

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ಆಂಡ್ರಾಯ್ಡ್ ಬಳಕೆದಾರರು ಇಎಸ್ ಫೈಲ್ ಎಕ್ಸ್‌ಪ್ಲೋರರ್‌ನಂತಹ ಫೈಲ್ ಎಕ್ಸ್‌ಪ್ಲೋರರ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ವಾಟ್ಸಾಪ್ ಇಮೇಜಸ್ ಮತ್ತು ವೀಡಿಯೊಗಳ ಫೋಲ್ಡರ್‌ಗಳನ್ನು ನಿಮಗೆ ಕಾಣಬಹುದು. ಇಲ್ಲಿ ನೀವು ನಿಮ್ಮ ವೈಯಕ್ತಿಕ ಫೋಟೋಗಳನ್ನು ನಿರ್ಬಂಧಿಸಬಹುದಾಗಿದೆ.

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ಲಾಸ್ಟ್ ಸೀನ್ ಮರೆಮಾಡುವುದರಿಂದ ಸ್ಕ್ಯಾಮ್‌ರ್‌ಗೆ ಸುಲಭವಾಗಿ ನಿಮ್ಮ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ವಾಟ್ಸಾಪ್ ಪ್ರೊಫೈಲ್ ಪ್ರೈವಸಿ ಮೆನುವಿನಲ್ಲಿ ನಿಮಗೆ ಲಾಸ್ಟ್ ಸೀನ್ ಅನ್ನು ಮರೆಮಾಡಬಹುದಾಗಿದೆ.

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ನಿಮ್ಮ ಪ್ರೊಫೈಲ್ ಚಿತ್ರದ ಪ್ರವೇಶವನ್ನು ನಿರ್ಬಂಧಿಸುವುದು ನಿಮ್ಮ ಖಾಸಗಿತನಕ್ಕೆ ಧಕ್ಕೆಯನ್ನುಂಟು ಮಾಡುವುದಿಲ್ಲ. ಸ್ಕ್ಯಾಮರ್‌ಗಳು ನಿಮ್ಮ ವಾಟ್ಸಾಪ್ ಚಿತ್ರವನ್ನು ಡೌನ್‌ಲೋಡ್ ಮಾಡಿ ಅದನ್ನು ಅನಗತ್ಯ ಚಟುವಟಿಕೆಗಳಿಗೆ ಬಳಸಬಹುದು.

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ಅಪ್ಲಿಕೇಶನ್ ಮೂಲಕ ವಾಟ್ಸಾಪ್ ತನ್ನಷ್ಟಕ್ಕೇ ನಿಮ್ಮನ್ನು ಸಂಪರ್ಕಿಸಲಾರದು. ಅದೇ ರೀತಿ ಯಾವುದೇ ಇಮೇಲ್‌ಗಳು, ಚಾಟ್‌ಗಳು, ವಾಯ್ಸ್ ಸಂದೇಶಗಳಿಗಾಗಿ ನೀವು ವಾಟ್ಸಾಪ್ ಅನ್ನು ಸಂಪರ್ಕಿಸದ ಹೊರತು ಅದು ನಿಮ್ಮನ್ನು ಸಂಪರ್ಕಿಸದು.

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ನಿಮ್ಮ ಫೋನ್ ಕಳೆದು ಹೋದಾಗ ಇಲ್ಲವೇ ಕದ್ದು ಹೋದಾಗ ನಿಮ್ಮ ವಾಟ್ಸಾಪ್ ಖಾತೆಯನ್ನು ಸುರಕ್ಷಿತವಾಗಿರಿಸಲು ಅಪ್ಲಿಕೇಶನ್ ಕೆಲವೊಂದು ಸರಳ ಸೂಚನೆಗಳನ್ನು ನೀಡಿದೆ. ಒಂದೇ ಸಂಖ್ಯೆಯಿಂದ ಒಂದೇ ಡಿವೈಸ್‌ನಿಂದ ಒಂದೇ ಬಾರಿಗೆ ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ. ಹೀಗೆ ಮಾಡುವುದರಿಂದ ನಿಮಗೆ ತ್ವರಿತವಾಗಿ ವಾಟ್ಸಾಪ್ ಅನ್ನು ನಿರ್ಬಂಧಿಸಬಹುದಾಗಿದೆ.

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ಯಾವುದೇ ಡಿಜಿಟಲ್ ಸಂವಹನವನ್ನು ನೀವು ಮಾಡುತ್ತಿದ್ದೀರಿ ಎಂದಾದಲ್ಲಿ, ಸಾಮಾನ್ಯ ಜ್ಞಾನವನ್ನು ಬಳಸಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಯಾರಿಗೂ ನೀಡದಿರಿ.

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ವಾಟ್ಸಾಪ್ ವೆಬ್ ಅನ್ನು ಲಾಂಚ್ ಮಾಡುವ ಮೂಲಕ ವಾಟ್ಸಾಪ್ ಹೆಚ್ಚು ಚರ್ಚೆಯಲ್ಲಿದೆ. ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ಅನ್ನು ಬಳಸುವಂತೆಯೇ ಕಂಪ್ಯೂಟರ್‌ನಲ್ಲಿ ಕೂಡ ವಾಟ್ಸಾಪ್ ವೆಬ್ ಬಳಸಿ ಈ ತ್ವರಿತ ಮೆಸೇಜಿಂಗ್ ಸೇವೆಯ ಪ್ರಯೋಜವನ್ನು ನಿಮಗೆ ಪಡೆಯಬಹುದಾಗಿದೆ.

Best Mobiles in India

English summary
This article tells about WhatsApp tips: 8 ways to secure your personal chats.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X