ನಿಮ್ಮ ಪಾಸ್ವರ್ಡ್ ಯಾವ ರೀತಿ ಇರಬಾರದು ?
oi
-Staff
By Super

ಈ ರೀತಿ, ಖಾತೆಗಳು ಹ್ಯಾಕ್ ಆಗಲು ಕರಣ, ಅಸುರಕ್ಷಿತ ಪಾಸ್ವರ್ಡುಗಳು. ಹ್ಯಾಕರುಗಳು ಪಾಲಿಗೆ ಸುಲಭ ತುತ್ತಾಗುವ ಸಾಮಾನ್ಯ ಪಾಸ್ವರ್ಡುಗಳಿಂದ ನಿಮ್ಮ ಅಮೂಲ್ಯ ಮಾಹಿತಿ ಸೋರಿಕೆಯಾಗಿ, ಕೆಲವೊಮ್ಮೆ ಆನ್ಲೈನ್ ನಲ್ಲಿ ದುಡ್ಡು ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ರಾಪಿಡ್ 7 ಎಂಬ ಸಂಸ್ಥೆ ವಿಶ್ಲೇಷಣೆ ಮಾಡಿ ಯಾವ ರೀತಿಯ ಪಾಸ್ವರ್ಡ್ ಗಳನ್ನು ಬಳಸಬಾರದು ಎಂಬ ಇನ್ಫೋಗ್ರಾಫಿಕ್ ಒಂದನ್ನು ಪ್ರಕಟಿಸಿದೆ.
ಇದರ ಪ್ರಕಾರ, ಪೋಲಿ ಪದಗಳು, ಕೆಲಸ ಮಾಡುವ ಕಂಪನಿಯ ಹೆಸರು, ನಿಮ್ಮ ಧರ್ಮದ ಹೆಸರು, ಕೇವಲ ಸಂಖ್ಯೆಗಳು, ಕಡಿಮೆ ಅಕ್ಷರಗಳ ಪದಗಳು, ಪ್ರೇಮಕ್ಕೆ ಸಂಬಂಧಿಸಿದ ಪದಗಳು, ಈ ರೀತಿ ಪದಗಳ ಪಾಸ್ವರ್ಡ್ ಕೊಟ್ಟಿದ್ದ ಖಾತೆಗಳೇ ಅಂತೆ ಹ್ಯಾಕರುಗಳ ಪಾಲಿಗೆ ಸುಲಭ ತುತ್ತಾಗಿದ್ದು. ಹೀಗಾಗಿ ನೀವು ಈ ರೀತಿಯ ಪದಗಳನ್ನು ಉಪಯೋಗಿಸಬೇಡಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications