Home
ಟೆಕ್ ನೌಕರಿ

ಜಿಪಿಎಸ್ ಬಳಸಿ ನಿಮ್ಮ ಆಸ್ತಿ ವಿಸ್ತೀರ್ಣ ಅಳೆಯುವುದು ಹೇಗೆ ಗೊತ್ತಾ?

ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ ಬಹಳಷ್ಟು ನಿಖರವಾಗಿದೆ ಎನ್ನಬಹುದು.!!

By Bhaskar N J

ಜಿಪಿಎಸ್ ಬಳಸಿ ಪ್ರಪಂಚದ ಎಲ್ಲಾ ಮಾರ್ಗಗಳ ಬಗ್ಗೆ ನಿಖರವಾಗಿ ತಿಳಿಯುವುದು ಇಂದು ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ ಬಳಕೆದಾರರಿಗೂ ತಿಳಿದೆ ಇದೆ.!! ಹಾಗೆಯೇ ಜಿಪಿಎಸ್ ಮೂಲಕ ಇನ್ನು ಹತ್ತು ಹಲವು ಉಪಯೋಗಳಿದ್ದು ಅದರಲ್ಲಿ ವಿಸ್ತೀರ್ಣ ಅಳೆಯುವುದು ಸಹ ಒಂದು.!!

ಉಪಗ್ರಹಗಳನ್ನು ಬಳಸಿ ನಿಮ್ಮ ಫೋನ್ ಇರುವ ಸ್ಥಳವನ್ನು ಅದು ನಿಖರವಾಗಿ ತೋರಿಸುತ್ತದೆ. ಅದರ ಮೂಲಕ ನೀವು ನಕ್ಷೆಗಳನ್ನು ಬಳಸುತ್ತೀರಿ, ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗಲೂ ಅದರ ಸಹಾಯ ಪಡೆಯುತ್ತೀರಿ. ಎಂದರೆ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ ಬಹಳಷ್ಟು ನಿಖರವಾಗಿದೆ ಎನ್ನಬಹುದು.!!

ಜಿಪಿಎಸ್ ಬಳಸಿ ನಿಮ್ಮ ಆಸ್ತಿ ವಿಸ್ತೀರ್ಣ ಅಳೆಯುವುದು ಹೇಗೆ ಗೊತ್ತಾ?

ಹಾಗಾಗಿ, ನಿಮ್ಮ ಮೆನೆ, ಆಸ್ತಿಯ ಎಲ್ಲಾ ವಿಸ್ತೀರ್ಣವನ್ನೂ ಅಳೆಯಲು ಕೇವಲ ಜಿಪಿಎಸ್ ಸಾಕು.! ನೀವು ಹೋಗಬೇಕಾದ ಸ್ಥಳಕ್ಕೆ ಎಷ್ಟು ದೂರ ಇದೆ ಎಂದೂ ಜಿಪಿಎಸ್ ಲೆಕ್ಕ ಹಾಕಿ ಹೇಳುತ್ತಿದೆ. ಇದೇ ತತ್ತ್ವವನ್ನು ಬಳಸಿ ಯಾವುದಾದರೂ ಸ್ಥಳದ ವಿಸ್ತೀರ್ಣವನ್ನೂ ಸಹ ಜಿಪಿಎಸ್ ಲೆಕ್ಕಹಾಕುತ್ತದೆ.!!

ಜಿಪಿಎಸ್ ಬಳಸಿ ನಿಮ್ಮ ಆಸ್ತಿ ವಿಸ್ತೀರ್ಣ ಅಳೆಯುವುದು ಹೇಗೆ ಗೊತ್ತಾ?

ಆದರೆ, ನಿಮ್ಮ ಮೊಬೈಲ್‌ನಲ್ಲಿರುವ ಜಿಪಿಎಸ್ ಆಪ್‌ನಿಂದ ಈ ಕಾರ್ಯ ಸಾಧ್ಯವಿಲ್ಲ.! ಅದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ GPS Fields Area Measure ಎಂದು ಹುಡುಕಿ ಅಥವಾ bit.ly/gadgetloka268 ಜಾಲತಾಣಕ್ಕೆ ಭೇಟಿ ನೀಡಿ.ಆಪ್‌ ಡೌನ್‌ಲೋಡ್ ಮಾಡಿ.!! ಜಿಪಿಎಸ್ ಬಳಸಿ ವಿಸ್ತೀರ್ಣ ಲೆಕ್ಕ ಹಾಕಿ ಹಾಕಿ!!

Best Mobiles in India

English summary
will help you like your best friends and will give you exact calculated area. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+