ವಾಟ್ಸ್‌ಆಪ್‌ನಲ್ಲಿ ಬಂತು ಹೊಸ ಫೀಚರ್!!...ಸೆಂಡ್ ಆದ ಮೆಸೇಜ್ ಡಿಲೀಟ್ ಮಾಡುವುದು ಹೀಗೆ!?

ನೀವು ಯಾರಿಗೆಲ್ಲಾ ಮೆಸೇಜ್ ಸೆಂಡ್ ಮಾಡಿರುತ್ತೀರಾ ಆ ಮೆಸೇಜ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಡಿಲೀಟ್ ಮಾಡಬಹುದು.!!

|

ವಾಟ್ಸ್‌ಆಪ್‌ನಲ್ಲಿ ತಪ್ಪಾಗಿ ಸೆಂಡ್ ಆದ ಮೆಸೇಜ್‌ಗಳನ್ನು ಕಳುಹಿಸಲಾದ ಖಾತೆಯಿಂದ ಡಿಲೀಟ್ ಮಾಡುವ ಆಯ್ಕೆ ಬರಲಿದೆ ಎನ್ನುವ ಸುದ್ದಿ ಇದೀಗ ನಿಜವಾಗಿದೆ.! ಹೌದು, ವಾಟ್ಸ್‌ಆಪ್ ಮೂಲಕ ನೀವು ಯಾರಿಗೆಲ್ಲಾ ಮೆಸೇಜ್ ಸೆಂಡ್ ಮಾಡಿರುತ್ತೀರಾ ಆ ಮೆಸೇಜ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಡಿಲೀಟ್ ಮಾಡಬಹುದು.!!

ವಾಟ್ಸ್‌ಆಪ್‌ ಬೀಟಾ ಇನ್‌ಫೋ ಈ ಬಗ್ಗೆ ವರದಿ ಮಾಡಿದ್ದು, ಹಾಗಾದರೆ, ವಾಟ್ಸ್‌ಆಪ್‌ನಲ್ಲಿ ಈ ಪೀಚರ್ ಹೇಗೆ ಕಾರ್ಯನಿರ್ವಹಣೆ ನೀಡಲಿದೆ? ಸೆಂಡ್ ಆಗ ಮೆಸೇಜ್‌ಗಳನ್ನು ಡಿಲೀಟ್ ಮಾಡಲು ಮಿತಿಗಳು ಇವೆ? ಈ ಫೀಚರ್ ಹೊಂದಿರುವ ಅಪ್‌ಡೇಟ್ ವರ್ಷನ್ ಎಂದು ಬಿಡುಗಡೆಯಾಗಲಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

"ಡಿಲೀಟ್ ಫಾರ್ ಎವರಿಒನ್"!!

ವಾಟ್ಸ್‌ಆಪ್ ಬಳಕೆದಾರರು ಇನ್ಮುಂದೆ ಸೆಂಡ್ ಆದ ಮೆಸೇಜ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಡಿಲೀಟ್ ಮಾಡಬಹುದು ಎಂದು ವಾಟ್ಸ್‌ಆಪ್‌ ಬೀಟಾ ಇನ್‌ಫೋ ಹೇಳಿದ್ದು, ವಾಟ್ಸ್‌ಆಪ್‌ ತನ್ನ ಬೀಟಾ ವರ್ಷನ್‌ನಲ್ಲಿ ಇದಕ್ಕಾಗಿಯೇ "ಡಿಲೀಟ್ ಫಾರ್ ಎವರಿಒನ್" ಆಯ್ಕೆಯನ್ನು ನೀಡಿದೆ ಎಂದು ತಿಳಿಸಿದೆ.!

ಗ್ರೂಪ್ ಮೆಸೇಜ್ ಸಹ ಡಿಲೀಟ್ ಮಾಡಬಹುದು!!

ಗ್ರೂಪ್ ಮೆಸೇಜ್ ಸಹ ಡಿಲೀಟ್ ಮಾಡಬಹುದು!!

"ಡಿಲೀಟ್ ಫಾರ್ ಎವರಿಒನ್" ಆಯ್ಕೆಯ ಮೂಲಕ ವಯಕ್ತಿಕ ಮತ್ತು ಗ್ರೂಪ್ ಮೆಸೇಜ್ ಸಹ ಡಿಲೀಟ್ ಮಾಡಬಹುದು ಎಂದು ವಾಟ್ಸ್‌ಆಪ್‌ ಬೀಟಾ ಇನ್‌ಫೋ ವರದಿ ಮಾಡಿದೆ. ಒಂದೇ ಒಂದು ಕ್ಲಿಕ್‌ನಲ್ಲಿ ಯಾವುದೇ ಗ್ರೂಪ್‌ನಲ್ಲಿ ನೀವು ಮಾಡಿರುವ ಮೆಸೇಜ್ ಡಿಲೀಟ್ ಆಗಲಿದೆ.!!

ಮೆಸೇಜ್ ಮಾತ್ರವಲ್ಲ.!!

ಮೆಸೇಜ್ ಮಾತ್ರವಲ್ಲ.!!

ವಾಟ್ಸ್‌ಆಪ್ ಮೂಲಕ ಸೆಂಡ್ ಆಗಿರುವ ಅಕ್ಷರದ ಮೆಸೇಜ್‌ಗಳನ್ನು ಮಾತ್ರವಲ್ಲದೆ, ಫೋಟೊ, ವಿಡಿಯೋ ಮತ್ತು ಜಿಫ್‌ಗಳನ್ನು ಸಹ ಡಿಲೀಟ್ ಮಾಡಬಹುದಾದ ಆಯ್ಕೆಯನ್ನು ನೂತನ ಪೀಚರ್ ಒಳಗೊಂಡಿರುತ್ತದೆ ಎಂದು ಬೀಟಾ ಇನ್‌ಫೋ ತಿಳಿಸಿದೆ.!!

ಡಿಲೀಟ್ ಫಾರ್ ಎವರಿಒನ್‌ಗೆ ಮಿತಿ ಇದೆ.!!

ಡಿಲೀಟ್ ಫಾರ್ ಎವರಿಒನ್‌ಗೆ ಮಿತಿ ಇದೆ.!!

ಹೌದು, ಅಕ್ಷರದ ಮೆಸೇಜ್‌ಗಳನ್ನು ಮಾತ್ರವಲ್ಲದೆ, ಫೋಟೊ, ವಿಡಿಯೋ ಮತ್ತು ಜಿಫ್‌ಗಳನ್ನು ಸಹ ಡಿಲೀಟ್ ಮಾಡಬಹುದಾದ ಡಿಲೀಟ್ ಫಾರ್ ಎವರಿಒನ್‌ ಆಯ್ಕೆಗೆ ಮಿತಿ ಇದೆ. ವಾಟ್ಸ್‌ಆಪ್ ಮೂಲಕ ಮೆಸೇಜ್ ಸೆಂಡ್ ಆದ ಏಳು(7) ನಿಮಿಷಗಳ ಒಳಾಗಾಗಿ ನೀವು ಸೆಂಡ್ ಆಗ ಮೆಸೇಜ್‌ ಅನ್ನು ಡಿಲೀಟ್ ಮಾಡಬಹುದು.!!

ಜನವರಿಯಿಂದ ಬಳಕೆಗೆ!!

ಜನವರಿಯಿಂದ ಬಳಕೆಗೆ!!

ಕಳೆದ ಒಂದು ವರ್ಷದಿಂದಲೂ ಸೆಂಡ್ ಆದ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ ತರಲು ಪ್ರಯತ್ನಿಸುತ್ತಿರುವ ವಾಟ್ಸ್‌ಆಪ್ ಈಗಾಗಲೇ ಇದರಲ್ಲಿ ಯಶಸ್ವಿಯಾಗಿದ್ದು, ನೂತನ ವರ್ಷನ್ ವಾಟ್ಸ್‌ಆಪ್ ಆಪ್ ಜನವರಿಯಿಂದ ಬಳಕೆಗೆ ಬರಲಿದೆ ಎಂದು ಹೇಳಲಾಗಿದೆ.!!

'ಒನ್‌ಪ್ಲಸ್ 5T' ಪ್ರೀ ಬುಕ್ಕಿಂಗ್ ಆರಂಭ!...ಬೆಲೆ ಕೇಳಿ ಆಪಲ್, ಸ್ಯಾಮ್‌ಸಂಗ್‌ಗೆ ಶಾಕ್!!'ಒನ್‌ಪ್ಲಸ್ 5T' ಪ್ರೀ ಬುಕ್ಕಿಂಗ್ ಆರಂಭ!...ಬೆಲೆ ಕೇಳಿ ಆಪಲ್, ಸ್ಯಾಮ್‌ಸಂಗ್‌ಗೆ ಶಾಕ್!!

Best Mobiles in India

English summary
At least once in our life, we have regretted the texts sent in a drunken stupor. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X