ಹ್ಯಾಕರ್‌ಗಳ ಕಣ್ಣಿಗೆ ನೀವು ಗುರಿಯಾಗುತ್ತಿರುವುದು ಈ ಕಾರಣದಿಂದಲೇ!?

ಸೈಬರ್ ಕ್ರಿಮಿನಲ್‌ಗಳ ಉಪಟಳ ಹೆಚ್ಚಾದಂತೆಯೂ ಕೂಡ ಪಾಸ್‌ವರ್ಡ್ ವಿಷಯದಲ್ಲಿ ಜನರು ಯಾವುದೇ ರೀತಿಯಲ್ಲಿ ಬದಲಾಗಿಲ್ಲ ಎಂಬುದು ಮತ್ತೊಂದು ವರದಿಯಲ್ಲಿ ದಾಖಲಾಗಿದೆ.!!

|

ಅತ್ಯಂತ ಗೋಪ್ಯವಾಗಿ ಇಡಬೇಕಾದ ಪಾಸ್‌ವರ್ಡ್‌ಗಳ ಬಗ್ಗೆ ಜನರು ನಿರ್ಲಕ್ಷ ತೋರುತ್ತಾರೆ ಎಂದು ಈಗಾಗಲೇ ಹಲವು ಅಧ್ಯಯನಗಳು ಹೇಳಿವೆ.! ಆದರೆ, ಸೈಬರ್ ಕ್ರಿಮಿನಲ್‌ಗಳ ಉಪಟಳ ಹೆಚ್ಚಾದಂತೆಯೂ ಕೂಡ ಪಾಸ್‌ವರ್ಡ್ ವಿಷಯದಲ್ಲಿ ಜನರು ಯಾವುದೇ ರೀತಿಯಲ್ಲಿ ಬದಲಾಗಿಲ್ಲ ಎಂಬುದು ಮತ್ತೊಂದು ವರದಿಯಲ್ಲಿ ದಾಖಲಾಗಿದೆ.!!

ಹ್ಯಾಕರ್‌ಗಳ ಕಣ್ಣಿಗೆ ನೀವು ಗುರಿಯಾಗುತ್ತಿರುವುದು ಈ ಕಾರಣದಿಂದಲೇ!?

ಹೌದು, ಜನರು ಪಾಸ್‌ವರ್ಡ್‌ಗಳ ಬಗ್ಗೆ ನಿರ್ಲಕ್ಷ ತೋರುತ್ತಿರುವುದು ಎಷ್ಟರ ಮಟ್ಟಿಗೆ ಇದೆ ಎಂದರೆ, ಸೈಬರ್ ಕ್ರಿಮಿನಲ್ ಮಾತ್ರವಲ್ಲದೇ ಸಾಮಾನ್ಯ ಕಂಪ್ಯೂಟರ್ ಬಳಕೆದಾರನು ಸಹ ಹಲವರ ಪಾಸ್‌ವರ್ಡ್ ಇದು ಎಂದು ತಿಳಿಯಬಹುದಂತೆ.!! ಹಾಗಾದರೆ, ಏನಿದು ಶಾಕಿಂಗ್ ವರದಿ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಪಾಸ್‌ವರ್ಡ್ ಶಾಕಿಂಗ್ ವರದಿ!!

ಪಾಸ್‌ವರ್ಡ್ ಶಾಕಿಂಗ್ ವರದಿ!!

ಶೇ 40ರಷ್ಟು ಇಂಟರ್‌ನೆಟ್ ಬಳಕೆದಾರರು ಒಮ್ಮೆ ಪಾಸ್‌ವರ್ಡ್‌ ಇಟ್ಟರೆ, ಎಷ್ಟು ವರ್ಷಗಳಾದರೂ ಅದನ್ನು ಪುನಃ ಬದಲಾಯಿಸಲು ಆಸಕ್ತಿ ತೋರುವುದಿಲ್ಲವಂತೆ.!!

ಪಾಸ್‌ವರ್ಡ್ ಶಾಕಿಂಗ್ ವರದಿ!!

ಪಾಸ್‌ವರ್ಡ್ ಶಾಕಿಂಗ್ ವರದಿ!!

ಶೇ 37ರಷ್ಟು ಮಂದಿ ಮಾತ್ರ ತಿಂಗಳಿಗೊಮ್ಮೆ ಪಾಸ್‌ವರ್ಡ್‌ ಬದಲಾಯಿಸಲು ಆಸಕ್ತಿ ತೋರಿಸುತ್ತಿದ್ದಾರಂತೆ.!!

ಪಾಸ್‌ವರ್ಡ್ ಶಾಕಿಂಗ್ ವರದಿ!!

ಪಾಸ್‌ವರ್ಡ್ ಶಾಕಿಂಗ್ ವರದಿ!!

ಶೇ 60 ರಷ್ಟು ಇಂಟರ್‌ನೆಟ್ ಬಳಕೆದಾರರು ಒಂದೇ ರಹಸ್ಯ ಪದವನ್ನು ನಾಲ್ಕೈದು ಕಡೆ ಬಳಸುತ್ತಿದ್ದಾರೆ. ಉದಾ: (ಫೇಸ್‌ಬುಕ್‌, ಮೇಲ್, ಮೊಬೈಲ್‌ ಫೋನ್‌)

ಪಾಸ್‌ವರ್ಡ್ ಶಾಕಿಂಗ್ ವರದಿ!!

ಪಾಸ್‌ವರ್ಡ್ ಶಾಕಿಂಗ್ ವರದಿ!!

ಶೇ 25ರಷ್ಟು ಮಂದಿ ತಮ್ಮ ಮನೆ ಹೆಸರನ್ನೇ ಪಾಸ್‌ವರ್ಡ್‌ ಮಾಡಿಕೊಂಡಿದ್ದಾರಂತೆ.

ಪಾಸ್‌ವರ್ಡ್ ಶಾಕಿಂಗ್ ವರದಿ!!

ಪಾಸ್‌ವರ್ಡ್ ಶಾಕಿಂಗ್ ವರದಿ!!

ಶೇ 90ರಷ್ಟು ಉದ್ಯೋಗಿಗಳು ತಮ್ಮ ಖಾತೆಗಳು ಮತ್ತು ಡಿವೈಸ್‌ಗಳಿಗಡ ಬಳಸುತ್ತಿರುವ ಪಾಸ್‌ವರ್ಡ್‌ಗಳನ್ನು ಕೇವಲ 6 ಗಂಟೆಯಲ್ಲಿ ಹ್ಯಾಕ್ ಮಾಡಬಹುದಂತೆ.!!

ಪಾಸ್‌ವರ್ಡ್ ಶಾಕಿಂಗ್ ವರದಿ!!

ಪಾಸ್‌ವರ್ಡ್ ಶಾಕಿಂಗ್ ವರದಿ!!

ರೋಮ್ಯಾಂಟಿಕ್ ಪದಗಳನ್ನು ಪಾಸ್‌ವರ್ಡ್‌ಗಳಾಗಿ, ತಮ್ಮ ಸಾಕು ಪ್ರಾಣಿಗಳ ಹೆಸರುಗಳನ್ನೇ ಪಾಸ್‌ವರ್ಡ್‌ಗಳಾಗಿ ಬಳಸಿಕೊಳ್ಳಲು ಹಲವರು ಆಸಕ್ತಿ ತೋರಿಸುತ್ತಿದ್ದಾರಂತೆ.!!

ವಿಶ್ವದಲ್ಲೇ ಅತಿ ಸುಲಭ ಮತ್ತು ಕೆಟ್ಟ ಪಾಸ್‌ವರ್ಡ್‌ ಯಾವುದು ಗೊತ್ತಾ?..ಟಾಪ್ 10 ಲೀಸ್ಟ್ ಇಲ್ಲಿದೆ!!ವಿಶ್ವದಲ್ಲೇ ಅತಿ ಸುಲಭ ಮತ್ತು ಕೆಟ್ಟ ಪಾಸ್‌ವರ್ಡ್‌ ಯಾವುದು ಗೊತ್ತಾ?..ಟಾಪ್ 10 ಲೀಸ್ಟ್ ಇಲ್ಲಿದೆ!!

Best Mobiles in India

English summary
if you're like millions of indians, you've got one password that you think is uncrackable. to know more vist to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X