ಭಾರತದ ಟಾಪ್-10 ಹೌ-ಟು ಯೂಟ್ಯೂಬ್ ವಿಡಿಯೋಗಳು
ದೆಹಲಿ ವಿದ್ಯಾರ್ಥಿನಿ ಅತ್ಯಾಚಾರದ ಬಳಿಕ ದೇಶದಲ್ಲಿ ಮಹಿಳೆಯರು ತಮ್ಮಸ್ವಯಂ ರಕ್ಷಣೆಯನ್ನು ಕಲಿಯತೊಡಗಿದ್ದಾರೆ.ಯಾಕೆಂದರೆ ಈ ವರ್ಷ ಭಾರತದಲ್ಲಿ ಹೌ-ಟು ವಿಭಾಗದಲ್ಲಿ ಮಹಿಳೆಯರ ಸ್ವಯಂ ರಕ್ಷಣೆಗೆ ಸಂಬಂಧಿಸಿದ ವಿಡಿಯೋವನ್ನು ಅತಿ ಹೆಚ್ಚು ಜನ ವೀಕ್ಷಿಸಿದ್ದಾರೆ ಎಂದು ಯೂ ಟ್ಯೂಬ್ ಹೇಳಿದೆ.
ಭಾರತದಲ್ಲಿ ಈ ವರ್ಷ ಹೌ-ಟು ವಿಭಾಗದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್-10 ವಿಡಿಯೋಗಳ ಪಟ್ಟಿಯನ್ನು ಯೂಟ್ಯೂಬ್ ಬಿಡುಗಡೆ ಮಾಡಿದ್ದು ಆ ವಿಡಿಯೋಗಳ ಇಲ್ಲಿದೆ.ಯಾವೆಲ್ಲಾ ವಿಡಿಯೋಗಳನ್ನು ಹೌ-ಟು ವಿಭಾಗದಲ್ಲಿ ಜನ ವೀಕ್ಷಿಸಿದ್ದಾರೆ ಎನ್ನುವುದಕ್ಕೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಭಾರತದ ಟಾಪ್-10 ಹೌ-ಟು ಯೂಟ್ಯೂಬ್ ವಿಡಿಯೋಗಳು
1.Women Self Defense Techniques
ಭಾರತದ ಟಾಪ್-10 ಹೌ-ಟು ಯೂಟ್ಯೂಬ್ ವಿಡಿಯೋಗಳು
2.How to turn water into ice in seconds
ಭಾರತದ ಟಾಪ್-10 ಹೌ-ಟು ಯೂಟ್ಯೂಬ್ ವಿಡಿಯೋಗಳು
3.How To Dance "GANGNAM STYLE" - PSY
ಭಾರತದ ಟಾಪ್-10 ಹೌ-ಟು ಯೂಟ್ಯೂಬ್ ವಿಡಿಯೋಗಳು
4.How to Make a HIT YouTube Video - hiimraWn can show you how
ಭಾರತದ ಟಾಪ್-10 ಹೌ-ಟು ಯೂಟ್ಯೂಬ್ ವಿಡಿಯೋಗಳು
5.How to solve a Rubik's Cube (Part One)
ಭಾರತದ ಟಾಪ್-10 ಹೌ-ಟು ಯೂಟ್ಯೂಬ್ ವಿಡಿಯೋಗಳು
6. How to Palm a Coin | Coin Tricks
ಭಾರತದ ಟಾಪ್-10 ಹೌ-ಟು ಯೂಟ್ಯೂಬ್ ವಿಡಿಯೋಗಳು
How To Tie a Tie for BEGINNERS
ಭಾರತದ ಟಾಪ್-10 ಹೌ-ಟು ಯೂಟ್ಯೂಬ್ ವಿಡಿಯೋಗಳು
8.How To Break An Apple in half with your finger...AND FIST
ಭಾರತದ ಟಾಪ್-10 ಹೌ-ಟು ಯೂಟ್ಯೂಬ್ ವಿಡಿಯೋಗಳು
9. Tell me about yourself - job interview question. Good/bad answer
ಭಾರತದ ಟಾಪ್-10 ಹೌ-ಟು ಯೂಟ್ಯೂಬ್ ವಿಡಿಯೋಗಳು
10.Dating Tips - Kissing Tips
ಮಾಹಿತಿ:googleindia.blogspot.in


Click it and Unblock the Notifications








