ಜೋಮ್ಯಾಟೋ ಆಪ್ ಹ್ಯಾಕ್ !..ಬಳಕೆದಾರರಾಗಿದ್ದಲ್ಲಿ ಈಗಲೇ ಮನ್ನೆಚ್ಚರಿಕೆ ವಹಿಸಿ!!

ಜೋಮ್ಯಾಟೋ ಬಳಕೆದಾರರ ಇ-ಮೇಲ್ ಮತ್ತು ಪಾಸ್‌ವರ್ಡ್‌ಗಳೆಲ್ಲವೂ ಸೋರಿಕೆಯಾಗಿದೆ.

|

ಅಪ್ ಮೂಲಕ ರೆಸ್ಟೋರೆಂಟ್ ಮಾಹಿತಿ ನೀಡುವ ಹಾಗೂ ಫುಡ್ ಡೆಲಿವರಿ ಸೇವೆ ನೀಡುವ ಜೋಮ್ಯಾಟೋ ಕಂಪನಿಯಿಂದ 17 ದಶಲಕ್ಷ ದಾಖಲೆಗಳು ಸೋರಿಕೆಯಾಗಿವೆ.!! ಹೌದು, ಈ ಬಗ್ಗೆ ಕಂಪನಿ ತನ್ನ ಅಧಿಕೃತ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಗ್ರಾಹಕರ ಮಾಹಿತಿ ಸೋರಿಕೆಯಾಗಿರುವುದು ನಿಜ ಎಂದು ಹೇಳಿದೆ.!!

ಈಗ ಸೋರಿಕೆಯಾಗಿರುವ ಮಾಹಿತಿಗಳಲ್ಲಿ ಜೋಮ್ಯಾಟೋ ಬಳಕೆದಾರರ ಇ-ಮೇಲ್ ಮತ್ತು ಪಾಸ್‌ವರ್ಡ್‌ಗಳೆಲ್ಲವೂ ಸೋರಿಕೆಯಾಗಿದ್ದು, ಆದರೆ, ಯಾವುದೇ ರೀತಿ ಪೆಮೆಂಟ್ ಬ್ಯಾಂಕಿಂಗ್ ಮಾಹಿತಿ ಸೋರಿಕೆಯಾಗಿಲ್ಲ ಎಂದು ಜೋಮ್ಯಾಟೋ ಸ್ಪಷ್ಟನೆ ನೀಡಿದೆ. ಹಾಗಾದರೆ, ನೀವು ಜೋಮ್ಯಾಟೋ ಬಳಕೆದಾರರಾಗಿದ್ದಲ್ಲಿ ಈಗಲೇ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕಾ ಕ್ರಮಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಇ-ಮೇಲ್ ಪಾಸ್‌ವರ್ಡ್ ಚೇಂಜ್ ಮಾಡಿ.!!

ಇ-ಮೇಲ್ ಪಾಸ್‌ವರ್ಡ್ ಚೇಂಜ್ ಮಾಡಿ.!!

ನೀವೇನಾದರೂ ಜೋಮ್ಯಾಟೋ ಆಪ್ ಬಳಕೆದಾರರಾಗಿದ್ದಲ್ಲಿ ಕೂಡಲೇ ನಿಮ್ಮ ಇ-ಮೇಲ್ ಪಾಸ್‌ವರ್ಡ್ ಚೇಂಜ್ ಮಾಡಿ. ಇಲ್ಲದಿದ್ದಲ್ಲಿ ನಿಮ್ಮ ಇ-ಮೇಲ್ ನಲ್ಲಿನ ಎಲ್ಲಾ ಮಾಹಿತಿಗಳು ಹ್ಯಾಕರ್‌ಗಳ ವಶವಾಗುತ್ತದೆ.!!

ಜೋಮ್ಯಾಟೋ ಬಳಕೆ?

ಜೋಮ್ಯಾಟೋ ಬಳಕೆ?

ಮಾಹಿತಿ ಸೋರಿಯಾದ ನಂತವೂ ಜೋಮ್ಯಾಟೋ ಆಪ್ ಬಳಕೆ ಮಾಡುವ ಮುನ್ನ ಒಮ್ಮೆ ಯೋಚಿಸಿ. ಆಪ್ ಪೂಣ್ ಸುರಕ್ಷಿತೆ ಹೊಂದಿದೆ ಎಂದಾಗಲೇ ಬಳಕೆ ಮಾಡಲು ಮಾಂದಾಗಿ. ಇಲ್ಲವಾದರೆ ಬೇಡ.!!

ಪೇಮೆಂಟ್ ಬ್ಯಾಂಕಿಂಗ್ ಮಾಹಿತಿ?

ಪೇಮೆಂಟ್ ಬ್ಯಾಂಕಿಂಗ್ ಮಾಹಿತಿ?

ನೀಮ್ಮ ಪೆಮೆಂಟ್ ಬ್ಯಾಂಕಿಂಗ್ ಮಾಹಿತಿ ಕಳುವಾಗಿದ್ದರೆ ಬಹಳಷ್ಟು ಕಷ್ಟವಾಗುತ್ತಿತ್ತು. ಆದರೆ, ಜೋಮ್ಯಾಟೋ ತನ್ನ ಗ್ರಾಹಕರ ಪೇಮೆಂಟ್ ಬ್ಯಾಂಕಿಂಗ್ ಮಾಹಿತಿ ಸುರಕ್ಷಿತವಾಗಿದೆ ಎಂದು ಹೇಳಿದೆ. ಇಷ್ಟಾದರೂ ನಿಮ್ಮ ಆನ್‌ಲೈನ್ ಬ್ಯಾಂಕಿಂಗ್ ಬಗ್ಗೆ ಹುಷಾರಾಗಿರಿ.!!

ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡಿ.!!

ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡಿ.!!

ಈಗ ಹ್ಯಾಕ್ ಆಗಿರುವ ಜೋಮ್ಯಾಟೋ ಆಪ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ಗೆ ಹ್ಯಾಕರ್‌ಗಳು ದಾಳಿ ಮಾಡಿರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ಯಾವುದೇ ಅನವಶ್ಯಕ ಲಿಂಕ್‌ಗಳನ್ನು ಕ್ಲಿಕ್ ಮಾಡದೆ. ನಿಮ್ಮ ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡಿ..

Best Mobiles in India

Read more about:
English summary
Stolen information include user email addresses and hashed passwords. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X