ವಿಶ್ವದ ಮೂಲೆಗಳಲ್ಲಿ ಈ ದೈತ್ಯ ಮಾನವರು ಇದ್ದದ್ದು ಹೌದು!

By Shwetha
|

ವಿಶ್ವವು ನಾವು ಕಂಡರಿಯದ ರಹಸ್ಯಗಳನ್ನು ಒಳಗೊಂಡಿದ್ದು ಇದನ್ನು ಶೋಧಿಸುತ್ತಲೇ ಹೋದಾಗ ಈ ರಹಸ್ಯಗಳು ಬಯಲಾಗುತ್ತವೆ. ಇಂತಹ ರಹಸ್ಯಗಳಲ್ಲಿ ಒಂದಾಗಿರುವುದು ಅನಾಮಿಕ ವ್ಯಕ್ತಿಗಳ ಆಗಮನವಾಗಿದೆ. ಕಳೆದ 200 ವರ್ಷಗಳು ಮತ್ತು ಅದಕ್ಕೂ ಹಿಂದೆ ಇಂತಹ ದೈತ್ಯ ವ್ಯಕ್ತಿಗಳ ಅಸ್ಥಿಪಂಜರಗಳು, ಪಾದದ ಗುರುತುಗಳು ಅವು ವಿಶ್ವದ ನಾನಾ ಭಾಗಗಳಲ್ಲಿ ಇದ್ದವು ಎಂಬುದನ್ನು ಸಾಧಿಸಿ ತೋರಿಸಿವೆ.

ಈ ದೈತ್ಯ ಅನ್ವೇಷಣೆಗಳನ್ನೇ ಕುರಿತು ಇಂದಿನ ಲೇಖನದಲ್ಲಿ ನಾವು ಮಾಹಿತಿ ತಿಳಿಸಲಿದ್ದು ಈ ದೈತ್ಯ ವ್ಯಕ್ತಿಗಳು ಮತ್ತು ಅದಕ್ಕೆ ಪೂರಕವಾಗಿರುವ ಅಂಶಗಳು ಎಲ್ಲಿವೆ ಮತ್ತು ಹೇಗಿದೆ ಎಂಬುದನ್ನೇ ನಾವು ತಿಳಿಸಲಿದ್ದೇವೆ. ವಿಜ್ಞಾನಕ್ಕೂ ಸವಾಲೆಸೆದಿರುವ ಈ ಗುಪ್ತ ರಹಸ್ಯಗಳ ಬಗ್ಗೆ ನಾವು ಅರಿಯೋಣ.

#1

#1

ವಿಸ್ಕೋನ್‌ಸಿನ್ ದೆಲ್ವಾನ್ ನದಿಯ ಬಳಿ ದೊರೆತಿರುವ ದೈತ್ಯ ಅಸ್ಥಿಪಂಜರದ ಅನ್ವೇಷಣೆಯನ್ನು ಕೈಗೊಂಡವರು ಫಿಲಿಪ್ಸ್ ಸಹೋದರರಾಗಿದ್ದಾರೆ. ಮಾನವಂತೆಯೇ ಕಾಣುವ ಇವರು ಕೆಲವೊಂದು ಅಂಶಗಳಿಂದ ದೈತ್ಯರು ಎಂಬುದಾಗಿ ಕಂಡುಬಂದಿದ್ದಾರೆ.

#2

#2

1931 ರಲ್ಲಿ ಮಾಜಿ ಖಗೋಳಶಾಸ್ತ್ರಜ್ಞ ಬ್ರೂಸ್ ರೆಸ್ಸೆಲ್ ತಾವು ರಹಸ್ಯಮಯ ಕಣಿವೆಗಳು ಮತ್ತು ಗುಹೆಗಳನ್ನು ಅನ್ವೇಷಿಸಿದ್ದಾಗಿ ಘೋಷಿಸಿದ್ದಾರೆ. ತಮ್ಮ ಸಹೋದ್ಯೋಗಿ ಡೇನಿಯಲ್ ಜೊತೆಗೂಡಿ ಬ್ರೂಸ್ ಈ ಅನ್ವೇಷಣೆಯನ್ನು ಮಾಡಿದ್ದಾರೆ. ಇವರುಗಳಿಗೆ 2.7 ಮೀಟರ್‌ಗಳ ಹೆಚ್ಚಿನ ಮಾನವ ಅಸ್ಥಿಪಂಜರಗಳು ದೊರೆತಿವೆ.

#3

#3

ಇಲ್ಲೂ ಕೂಡ ದೈತ್ಯ ಮಾನವ ಅಸ್ಥಿಪಂಜರಗಳು ದೊರೆತಿದ್ದು ಹಿಂದಿನ ನಾಗರೀಕತೆಯ ಕೆಲವು ಸತ್ಯಗಳನ್ನು ಬಹಿರಂಗಗೊಳಿಸಿದೆ. ಜನವರಿ 2015 ರಂದು ದೈತ್ಯ ಮಾನವ ಅಸ್ಥಿಪಂಜರ ಇಲ್ಲಿ ಪತ್ತೆಯಾಗಿದೆ.

#4

#4

ಫಾದರ್ ಕಾರ್ಲೊಸ್ ವಾಕಾಗೆ ದೈತ್ಯ ಅಸ್ಥಿಪಂಜರ ದೊರಕಿದ್ದು, ವಿಚಿತ್ರ ಆಕಾರವಿರುವ ಮೂಳೆಗಳು ಇವರಿಗೆ ಶೋಧನೆಯಲ್ಲಿ ದೊರಕಿದೆ.

#5

#5

1909 ರಲ್ಲಿ ಕೊಲರಾಡೊ ನದಿಯ ಬಳಿ ಕಣಿವೆಯಲ್ಲಿ ಪತ್ತೆಯಾದ ದೈತ್ಯ ಮಮ್ಮಿಗಳು ಅನ್ವೇಷಕ ಜಿ.ಇ ಕಿನ್‌ಕೇಡ್‌ಗೆ ದೊರೆತಿದೆ. ಇವರು ಕಣಿವೆಯೊಳಗೆ ಸುಮಾರು 1.6 ಕಿಲೋಮೀಟರ್‌ಗಳು ಕ್ರಮಿಸಿದಾಗ ಈ ರಹಸ್ಯ ದೊರಕಿದೆ.

#6

#6

32 ಕಿಲೋಮೀಟರ್ ಉದ್ದವಿರುವ ಲಾವ್ ಲೇಕ್ ಕಣಿವೆ ಬಹು ಪುರಾತನಾಗಿದ್ದು ಡೇವಿಡ್ ಹರ್ಟ್ ಮತ್ತು ಜೇಮ್ಸ್ ಪಗ್ ಈ ಕಣಿವೆಯ ಅನ್ವೇಷಣೆಯನ್ನು ನಡೆಸಿದ್ದಾರೆ ಎನ್ನಲಾಗಿದೆ.

#7

#7

ಈಜಿಪ್ಟ್‌‌ನಲ್ಲಿ 2012 ರಲ್ಲಿ ಪತ್ತೆಯಾದ ದೈತ್ಯ ಮಾನವ ಕೈಬೆರಳು, ಆನ್‌ಲೈನ್ ಮತ್ತು ವೆಬ್‌ಸೈಟ್ ತಾಣಗಳಲ್ಲಿ ಬಹು ದೊಡ್ಡ ಸುದ್ದಿಯನ್ನೇ ಮಾಡಿತು. ಇದು 38 ಸೆಂಟಿಮೀಟರ್ಸ್ ಉದ್ದವಿದ್ದು, ದೈತ್ಯವಾಗಿದೆ.

#8

#8

ಇವಾನ್ ಟಿ. ಸ್ಯಾಂಡರ್‌ಸನ್ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಅಲೇಟಿಯನ್ ಐಲ್ಯಾಂಡ್ಸ್ ಪತ್ತೆಹಚ್ಚಿದ್ದಾರೆ.

#9

#9

2014 ರಲ್ಲಿ ಟಿವಿ ಶೋ ಒಂದರಲ್ಲಿ ಜಾರ್ಜಿಯಾದ ಈ ದೈತ್ಯ ಪರ್ವತಗಳ ಬಗ್ಗೆ ಸುದ್ದಿಯನ್ನು ಬಿತ್ತರಿಸಿದೆ. ಈ ಪರ್ವತಗಳಲ್ಲಿ ದೊಡ್ಡ ಅಸ್ಥಿಪಂಜರಗಳೂ ದೊರಕಿವೆ ಎಂಬುದಾಗಿ ಸುದ್ದಿಯಾಗಿದೆ.

#10

#10

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ದೈತ್ಯ ಮಾನವ ಪಾದದ ಗುರುತು 1.2 ಮೀಟರ್‌ಗಳಷ್ಟು ಉದ್ದವಾಗಿದ್ದು ಮಾನವನ ಪಾದಕ್ಕೆ ಹೋಲುವಂತಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು</a><br /><a href=ಪ್ರಪಂಚದ ಮೊಟ್ಟ ಮೊದಲ ಟೆಕ್ ಪ್ರಿಯ ಪ್ರಧಾನಿ
ವಿಶ್ವದ ಅದ್ಭುತಗಳನ್ನು ಸೆರೆಹಿಡಿದ ಖ್ಯಾತ ಫೋಟೋಗ್ರಾಫರ್ಸ್
ಇತಿಹಾಸವನ್ನು ಕೆದಕಿದ ವೈರಲ್ ಆದ ಇಂಟರ್ನೆಟ್ ಫೋಟೋಗಳು" title="2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು
ಪ್ರಪಂಚದ ಮೊಟ್ಟ ಮೊದಲ ಟೆಕ್ ಪ್ರಿಯ ಪ್ರಧಾನಿ
ವಿಶ್ವದ ಅದ್ಭುತಗಳನ್ನು ಸೆರೆಹಿಡಿದ ಖ್ಯಾತ ಫೋಟೋಗ್ರಾಫರ್ಸ್
ಇತಿಹಾಸವನ್ನು ಕೆದಕಿದ ವೈರಲ್ ಆದ ಇಂಟರ್ನೆಟ್ ಫೋಟೋಗಳು" loading="lazy" width="100" height="56" />2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು
ಪ್ರಪಂಚದ ಮೊಟ್ಟ ಮೊದಲ ಟೆಕ್ ಪ್ರಿಯ ಪ್ರಧಾನಿ
ವಿಶ್ವದ ಅದ್ಭುತಗಳನ್ನು ಸೆರೆಹಿಡಿದ ಖ್ಯಾತ ಫೋಟೋಗ್ರಾಫರ್ಸ್
ಇತಿಹಾಸವನ್ನು ಕೆದಕಿದ ವೈರಲ್ ಆದ ಇಂಟರ್ನೆಟ್ ಫೋಟೋಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Are they all hoaxes, or are there more to these stories than we might think? Here are 10 alleged “giant” discoveries.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X