Subscribe to Gizbot

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಕೇಳಿದ ಟಾಪ್ 10 ಪ್ರಶ್ನೆಗಳು ಯಾವುವು?

Written By:

ಮೊದಲೆಲ್ಲಾ ಮಾಹಿತಿಗಳನ್ನು ತಿಳಿಯಲು ಪುಸ್ತಕ ಮತ್ತು ಅನುಭವಸ್ತರ ಬಳಿಗೆ ತೆರಳುತ್ತಿದ್ದ ಜನರೆಲ್ಲಾ ಇದೀಗ ಗೂಗಲ್ ಬಳಿಯೇ ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ.! ಸ್ಕ್ರೀನ್‌ಶಾಟ್ ಹೇಗೆ ತೆಗೆದುಕೊಳ್ಳುವುದರಿಂದ ಹಿಡಿದು ಮಗುವಿಗೆ ಯಾವ ಹೆಸರು ಇಡಬೇಕು ಎನ್ನುವವರೆಗೆ ಎಲ್ಲದಕ್ಕೂ ಗೂಗಲ್ ಸಹಾಯ ಕೋರುವವರು ಇದ್ದಾರೆ.!!

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಕೇಳಿದ ಟಾಪ್ 10 ಪ್ರಶ್ನೆಗಳು ಯಾವುವು?

ಹಾಗಾಗಿ, ಕಳೆದ ವರ್ಷ (2017) ಭಾರತೀಯರು ಗೂಗಲ್‌ ಮಾಡಿದ ವಿಷಯಗಳನ್ನು ಕಂಪೆನಿ ಇದೀಗ ಬಹಿರಂಗಪಡಿಸಿದೆ.!! ಅವುಗಳಲ್ಲಿ ಪ್ರಮುಖವಾಗಿ ಗೂಗಲ್‌ನಲ್ಲಿ ಭಾರತೀಯರು ಹೆಚ್ಚು ಕೇಳಿರುವ ಪ್ರಶ್ನೆಗಳು ಯಾವುವು ಎಂಬುದು ಎಲ್ಲರಲ್ಲಿಯೂ ಕುತೋಹಲ ಮೂಡಿಸಿವೆ.!! ಹಾಗಾದರೆ, ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಕೇಳಿದ ಟಾಪ್ 10 ಪ್ರಶ್ನೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಾಪ್ 10 ಪ್ರಶ್ನೆ

ಟಾಪ್ 10 ಪ್ರಶ್ನೆ

ಭಾರತದಲ್ಲಿ ಇಥೇರಿಯಂ(Ethereum) ಖರೀದಿಸುವುದು ಹೇಗೆ?

ಟಾಪ್ 9 ಪ್ರಶ್ನೆ

ಟಾಪ್ 9 ಪ್ರಶ್ನೆ

ಹಿಂದಿಯಲ್ಲಿ ಬರುತ್ತಿರುವ ಬಿಗ್‌ ಬಾಸ್‌ 11 ಆವೃತ್ತಿಯಲ್ಲಿ ನೆಚ್ಚಿನ ಸ್ಪರ್ಧಿಗೆ ವೋಟ್‌ ಮಾಡುವುದು ಹೇಗೆ?

ಟಾಪ್ 8 ಪ್ರಶ್ನೆ

ಟಾಪ್ 8 ಪ್ರಶ್ನೆ

ಬಿಟ್‌ ಕಾಯಿನ್‌ ಸಂಗ್ರಹಿಸುವುದು ಹೇಗೆ?

ಟಾಪ್ 7 ಪ್ರಶ್ನೆ

ಟಾಪ್ 7 ಪ್ರಶ್ನೆ

ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ?

ಟಾಪ್ 6 ಪ್ರಶ್ನೆ

ಟಾಪ್ 6 ಪ್ರಶ್ನೆ

ಜಿಎಸ್‌ಟಿ ರಿರ್ಟನ್ಸ್‌ ಫೈಲ್‌ ಮಾಡುವುದು ಹೇಗೆ?

ಟಾಪ್ 5 ಪ್ರಶ್ನೆ

ಟಾಪ್ 5 ಪ್ರಶ್ನೆ

ಹೋಳಿಹಬ್ಬದ ಬಣ್ಣದ ಕಲೆ ತೆಗೆಯುವುದು ಹೇಗೆ?

ಟಾಪ್ 4 ಪ್ರಶ್ನೆ

ಟಾಪ್ 4 ಪ್ರಶ್ನೆ

ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳುವುದು ಹೇಗೆ?

ಟಾಪ್ 3 ಪ್ರಶ್ನೆ

ಟಾಪ್ 3 ಪ್ರಶ್ನೆ

ಬಿಟ್‌ ಕಾಯಿನ್‌ ಖರೀದಿಸುವುದು ಹೇಗೆ?

ಟಾಪ್ 2 ಪ್ರಶ್ನೆ

ಟಾಪ್ 2 ಪ್ರಶ್ನೆ

ಜಿಯೋ ಫೋನ್‌ ಬುಕ್‌ ಮಾಡುವುದು ಹೇಗೆ?

How to save WhatsApp Status other than taking screenshots!! Kannada
ಟಾಪ್ 1 ಪ್ರಶ್ನೆ

ಟಾಪ್ 1 ಪ್ರಶ್ನೆ

ಪ್ಯಾನ್‌ಕಾರ್ಡ್‌ನೊಂದಿಗೆ ಆಧಾರ್‌ ಲಿಂಕ್‌ ಮಾಡುವುದು ಹೇಗೆ?

ಓದಿರಿ:ಮೊಬೈಲ್ ಮೆಮೊರಿ ಸಾಲುತಿಲ್ಲವೇ?..ಎಲ್ಲಾ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Do you remember that one guy in school/college who always asked questions? .to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot