Home
ಫೀಚರ್ ಸ್ಟೋರೀಸ್

ರಾಷ್ಟ್ರೀಯ ತಂತ್ರಜ್ಞಾನ ದಿನ..ಪೋಖ್ರಾನ್ ಸಾಧನೆಗೆ ವಾಜಿಪೇಯಿ ಶ್ಲಾಘಿಸಿದ ಮೋದಿ!!

‘ಅಟಲ್‌ಜಿ ನೇತೃತ್ವದಲ್ಲಿ ಯಶಸ್ವಿ ಪರೀಕ್ಷೆ ನಡೆಸಲಾಗಿತ್ತು ಮತ್ತು ಇಡೀ ಪ್ರಪಂಚವೇ ಇದಕ್ಕೆ ಸಾಕ್ಷಿಯಾಯಿತು’

By Bhaskar N J

1999ರಲ್ಲಿ ಭಾರತ ಮೊಟ್ಟ ಮೊದಲ ಬಾರಿ ಪರಮಾಣು ಯಶಸ್ವಿ ಪರೀಕ್ಷೆಯ ಸ್ಮರಣಾರ್ಥ ಮೇ 11ನೇ ತಾರೀಖನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ.! ಪೋಖ್ರಾನ್ ಪರಮಾಣು ಯಶಸ್ವಿ ಪರೀಕ್ಷೆಯ ನಂತರ ಭಾರತದ ಕೀರ್ತಿಪತಾಕೆ ಗಗನಕ್ಕೇರಿದ್ದಕ್ಕೆ ಇದೊಂದು ಉದಾಹರಣೆ ಸಾಕು!!

ಈಗ ವಿಷಯ ಅದಲ್ಲ.! ಪೋಖ್ರಾನ್ ಪರಮಾಣು ಯಶಸ್ವಿ ಪರೀಕ್ಷೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತೋರಿದ ಧೈರ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶಂಸಿಸಿ, ಹಾಡಿ ಹೊಗಳಿದ್ದಾರೆ.!! 'ಅಟಲ್‌ಜಿ ನೇತೃತ್ವದಲ್ಲಿ ಯಶಸ್ವಿ ಪರೀಕ್ಷೆ ನಡೆಸಲಾಗಿತ್ತು ಮತ್ತು ಇಡೀ ಪ್ರಪಂಚವೇ ಇದಕ್ಕೆ ಸಾಕ್ಷಿಯಾಯಿತು' ಎಂದಿದ್ದಾರೆ.

ರಾಷ್ಟ್ರೀಯ ತಂತ್ರಜ್ಞಾನ ದಿನ..ಪೋಖ್ರಾನ್ ಸಾಧನೆಗೆ ವಾಜಿಪೇಯಿ ಶ್ಲಾಘಿಸಿದ ಮೋದಿ!!

ಪೋಖ್ರಾನ್ ಪರೀಕ್ಷೆಯ ಮೊದಲ ಹಂತಹ ನಂತರ ದುರ್ಬಲ ಪ್ರಧಾನಿ ಆಗಿದ್ದರೆ ವಿಶ್ವ ಸಮುದಾಯಕ್ಕೆ ಹೆದರಿ ಕೂರುತ್ತಿದ್ದರು, ಆದರೆ ಎರಡೇ ದಿನಗಳಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ಹೇಳಿದ ವಾಜಪೇಯಿ ತಾವು ಸಾಮಾನ್ಯರಲ್ಲ ಎಂದು ತೋರಿಸಿಕೊಟ್ಟರು' ಎಂಬ ಮೋದಿಯವರ ಮಾತನ್ನು ನರೇಂದ್ರಮೋದಿ.ಇನ್ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ರಾಷ್ಟ್ರೀಯ ತಂತ್ರಜ್ಞಾನ ದಿನ..ಪೋಖ್ರಾನ್ ಸಾಧನೆಗೆ ವಾಜಿಪೇಯಿ ಶ್ಲಾಘಿಸಿದ ಮೋದಿ!!

ಪೋಖ್ರಾನ್ ಪರಮಾಣು ಯಶಸ್ವಿ ಪರೀಕ್ಷೆಯಲ್ಲಿ ಪೋಖ್ರಾನ್ ನಾಗರಿಕರನ್ನೂ ಸಹ ಶ್ಲಾಘಿಸಬೇಕು. ಅಣು ಪರೀಕ್ಷೆಯ ಸಮಯದಲ್ಲಿ ಶಾಂತವಾಗಿದ್ದ ಅವರು ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಹಿತಾಸಕ್ತಿಗೆ ಆದ್ಯತೆ ನೀಡಿದ್ದರು ಎಂದು ಮೋದಿ ಹೇಳಿದ್ದಾರೆ.

Best Mobiles in India

English summary
PM Modi also heaped praise on the people of Pokhran for remaining silent on the issue at the time of the tests.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+