ಭೂಮಿಯ ಅಂತ್ಯ ಊಹೆಗೂ ಮೀರಿ!!!

By Shwetha
|

ನಮ್ಮಂತೆ ಭೂಮಿಯೂ ಒಂದು ದಿನ ಅಂತ್ಯಗೊಳ್ಳಲಿದೆ ಎಂಬುದಕ್ಕೆ ಸಾಕ್ಷಿಯಾಗಿ ವಿಜ್ಞಾನಿಗಳು ಕಾರಣಗಳನ್ನು ನೀಡಿದ್ದು ಭೂಮಿಯ ಅಂತ್ಯ ಯಾವ ರೀತಿಯಲ್ಲಿ ಸಂಭವಿಸಲಿದೆ ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ. ವಾತಾವರಣದ ಬದಲಾವಣೆಗೆ ಅನುಸಾರವಾಗಿ ಭೂಮಿ ಅಳಿವು ಯಾವಾಗ ಬೇಕಾದರೂ ಸಂಭವಿಸಬಹುದು ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ.

ಪ್ರಾಕೃತಿಕ ವೈಪರೀತ್ಯಗಳನ್ನು ಉಂಟುಮಾಡುವುದರ ಮೂಲಕ ಆಗಾಗ್ಗೆ ಭೂಮಿಯ ಅಳಿವಿನ ಸಂದೇಶಗಳನ್ನು ನಾವು ಪಡೆಯುತ್ತಿದ್ದು ಇದು ಹಲವಾರು ವಿಧದಲ್ಲಿ ಸಂಭವಿಸಲಿದೆ ಎಂಬುದು ವಿಜ್ಞಾನಿಗಳ ಮಾತಾಗಿದೆ. ಬನ್ನಿ ಅದು ಹೇಗೆ ಎಂಬುದನ್ನು ವಿವರವಾಗಿ ಇಂದಿನ ಲೇಖನಗಳಿಂದ ಅರಿತುಕೊಳ್ಳೋಣ.

#1

#1

ಭೂಮಿಯು ಕಾಂತೀಯ ಗುರಾಣಿಯಿಂದ ಅವೃತವಾಗಿದ್ದು ಇದನ್ನು ಮ್ಯಾಗ್ನೆಟೊಸ್ಪಿಯರ್ ಎಂದು ಕರೆಯಲಾಗಿದೆ. ಭೂಮಿಯ ಸುತ್ತುವಿಕೆಯಿಂದ ಈ ಕ್ಷೇತ್ರ ರಚಿತವಾಗಿದೆ ಇದರಲ್ಲಿ ದ್ರವ ರೂಪದ ಕಬ್ಬಿಣ ಮತ್ತು ಉಕ್ಕಿನ ದಪ್ಪ ತೊಗಟೆ ಇದ್ದು ಇದು ದೈತ್ಯ ಇಲೆಕ್ಟ್ರಿಕ್ ಡೈನಾಮೊವನ್ನು ರಚಿಸುತ್ತಿದೆ.

#2

#2

ಸೂರ್ಯನಿಂದ ಹೊಮ್ಮುವ ಶಕ್ತಿ ಕಣಗಳು ಹೊಮ್ಮುತ್ತಿದ್ದಂತೆ ಕಾಂತ ವಲಯ ಅದರ ಗಾತ್ರ ಮತ್ತು ಆಕಾರವನ್ನು ತಿರುಗಿಸುತ್ತದೆ.

#3

#3

ಒಳಭಾಗವು ತಂಪಾದಲ್ಲಿ, ನಮ್ಮ ಕಾಂತ ವಲಯವನ್ನು ನಾವು ಕಳೆದುಕೊಳ್ಳುತ್ತೇವೆ - ನಮ್ಮ ವಾತಾವರಣವನ್ನು ನಿಧಾನಕ್ಕೆ ಬಾಹ್ಯಾಕಾಶಕ್ಕೆ ಸ್ಫೋಟಿಸಬಹುದು ಮತ್ತು ಸೌರಮಾರುತಗಳಿಂದ ನಮ್ಮ ರಕ್ಷಣೆಯನ್ನು.

#4

#4

ಮಂಗಳ - ನೀರು ಮತ್ತು ದಪ್ಪನೆಯ ವಾತಾವರಣದಿಂದ ಶ್ರೀಮಂತಗೊಂಡಿದೆ - ಬಿಲಿಯಗಟ್ಟಲೆ ವರ್ಷಗಳ ಹಿಂದೆ ಇಂತಹುದೇ ದುರಂತಕ್ಕೆ ಈಡಾಗಿತ್ತು. ಅದುವೇ ಇಂದು ಜೀವವಿಲ್ಲದ ಜಗತ್ತಾಗಿ ರೂಪುಗೊಂಡಿದೆ.

#5

#5

ಸೂರ್ಯ ಮತ್ತು ಅದಕ್ಕೆ ಸಂಬಂಧಿಸಿದಂತೆ ನಮ್ಮ ಸ್ಥಿತಿ, ನಮ್ಮ ಅತಿಸೂಕ್ಷ್ಮ ಅಸ್ತಿತ್ವದ ತುಣುಕಾಗಿದೆ.

#6

#6

ಸೂರ್ಯನು ಒಂದು ನಕ್ಷತ್ರವಾಗಿರುವುದರಿಂದ. ಮತ್ತು ನಕ್ಷತ್ರ ಸಾಯುತ್ತದೆ.

#7

#7

ಇದೀಗ ಸೂರ್ಯನು ಬೆಸುಗೆಯ ಮೂಲಕ ಜಲಜನಕವನ್ನು ಹೀಲಿಯಮ್‌ಗೆ ಪರಿವರ್ತಿಸುವ ಜೀವನದ ಮಧ್ಯ ಭಾಗದಲ್ಲಿ ಸೂರ್ಯನಿದ್ದಾನೆ.

#8

#8

ಇದು ಎಂದಿಗೂ ಕೊನೆಗೊಳ್ಳುವುದಿಲ್ಲ ಇಂದಿನಿಂದ ಬಿಲಿಯಗಟ್ಟಲೆ ವರ್ಷಗಳಿಂದ ಸೂರ್ಯನು ಕಡಿಮೆ ಹೈಡ್ರೋಜನ್‌ನಲ್ಲಿ ಚಲಿಸುತ್ತಾನೆ ಮತ್ತು ಹೀಲಿಯಮ್ ಬೆಸೆಯುವಿಕೆಯನ್ನು ಆರಂಭಿಸುತ್ತಾನೆ.

#9

#9

ಇದು ಹೆಚ್ಚು ಶಕ್ತಿಶಾಲಿ ಪ್ರಕ್ರಿಯೆಯಾಗಿದೆ ಮತ್ತು ಸೂರ್ಯನ ಪದರಗಳನ್ನು ಹೊರಕ್ಕೆ ತಳ್ಳುತ್ತದೆ, ಹಾಗೂ ಸೂರ್ಯನ ಕಡೆಗೆ ಭೂಮಿಯನ್ನು ಎಳೆಯುವ ಸಾಧ್ಯತೆ ಇರುತ್ತದೆ.

#10

#10

ಇದರಿಂದ ನಾವು ಸುಟ್ಟುಹೋಗುತ್ತೇವೆ ಮತ್ತು ಆವಿಯಾಗುತ್ತೇವೆ.

#11

#11

ಹೌದು ಇಂದಿನಿಂದ 50,000 ವರ್ಷಗಳ ನಂತರ ಸಂಪೂರ್ಣ ಐಸ್ ಯುಗವನ್ನೇ ನಾವು ಕಾಣಲಿದ್ದೇವೆ. ಸಂಪೂರ್ಣ ಐಸ್‌ ಮಯವಾದ ಪರಿಸರ ನಮ್ಮದಾಗಲಿದೆಯಂತೆ.

#12

#12

ಎಲ್ಲವನ್ನೂ ಕರಗಿಸುವ ಶಕ್ತಿ ಇರುವ ಜ್ವಾಲಾಮುಖಿ ಭೂಮಿಯನ್ನು ಆವರಿಸಲಿದೆಯಂತೆ.

#13

#13

ಪ್ರಬಲ ಹಿರೋಶಿಮಾದಲ್ಲಿ ದಾಳಿ ಮಾಡಿದ ಅಟೋಮಿಕ್ ಬಾಂಬ್‌ಗಿಂತಲೂ ಪ್ರಬಲವಾಗಿರುವ ಮೆಟೊರೈಟ್ ದಾಳಿಯನ್ನು ಭೂಮಿ ತಡೆದುಕೊಳ್ಳಬೇಕಾಗಿದೆ. ಇದು 60 ರಿಂದ 190 ಡಯಾಮೀಟರ್‌ನಲ್ಲಿ ನಡೆಯುವ ಸಂಭವ ಇದೆ.

#14

#14

ಅರಿಜೋನಾದಂತಹ ಪರಿಸರ ಭೂಮಿಗೂ ಸಂಭವಿಸಲಿದೆ.

#15

#15

ಪೂರ್ವ ಆಫ್ರಿಕಾದ ನೆರೆಯಂತೆಯೇ ನಮ್ಮ ಭೂಮಿಗೂ ನೆರೆ ಅಪ್ಪಳಿಸಲಿದೆ.

#16

#16

ಹವಾಯಿ ಸಿಂಕ್‌ನ ಭೀಕರತೆಯನ್ನು ಭೂಮಿ ಅಂತ್ಯಕಾಲದಲ್ಲಿ ಹೊಂದಲಿದೆ.

#17

#17

500 ಮಿಲಿಯನ್ ವರ್ಷಗಳಲ್ಲಿ ಗಾಮಾ ರೇ ಉರಿದು ಹೋಗುತ್ತದೆ, ಮತ್ತು ಬಲಿಷ್ಟವಾದ ಸೂಪರ್‌ನೋವಾ ಭೂಮಿಗೆ ಅಪ್ಪಳಿಸಲಿದೆ. ಓಜೋನ್ ಪದರವನ್ನು ನಾಶಮಾಡುವಷ್ಟು ಹತ್ತಿರದಲ್ಲಿ ಇದು ಸಂಭವಿಸಲಿದೆ.

#18

#18

ಇನ್ನು ಭೂಮಿಯಲ್ಲಿರುವ ಸಕಲ ಜೀವರಾಶಿಗಳಿಗೂ ಸಾವು ಖಂಡಿತ ಸಂಭವಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

#19

#19

ಇನ್ನು 2.3 ಬಿಲಿಯನ್ ವರ್ಷಗಳಲ್ಲಿ ಭೂಮಿಯ ಸರ್ವನಾಶ ಹಂತಹಂತವಾಗಿ ಸಂಭವಿಸಲಿದೆ. ಭೀಕರ ಭೂಕಂಪ, ಜ್ವಾಲಾಮುಖಿ ಸ್ಫೋಟ ಹೀಗೆ ಅನೇಕ ಅನಾಹುತಗಳು ಭೂಮಿಯ ಸರ್ವನಾಶಕ್ಕೆ ಕಾರಣವಾಗಲಿವೆ.

#20

#20

ಹೌದು ಉರಿಯುತ್ತಿರುವ ಜ್ವಾಲಾಮುಖಿ ಸೂರ್ಯನು ಭೂಮಿಯನ್ನು ಅಪ್ಪಳಿಸುವುದರ ಮೂಲಕ ಭೂಮಿಯ ನಾಶ ಸಂಭವಿಸಲಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!</a><br /><a href=ಮಾನವನ ಮೆದುಳು ರೊಬೋಟ್ ದೇಹ: ಮರಣ ನಮ್ಮ ಕಾಲಡಿಯಲ್ಲಿ
ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್‌ ಗೇಟ್ಸ್‌' ಮನೆ ಹೇಗಿದೆ ಗೊತ್ತಾ? " title="25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!
ಮಾನವನ ಮೆದುಳು ರೊಬೋಟ್ ದೇಹ: ಮರಣ ನಮ್ಮ ಕಾಲಡಿಯಲ್ಲಿ
ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್‌ ಗೇಟ್ಸ್‌' ಮನೆ ಹೇಗಿದೆ ಗೊತ್ತಾ? " />25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!
ಮಾನವನ ಮೆದುಳು ರೊಬೋಟ್ ದೇಹ: ಮರಣ ನಮ್ಮ ಕಾಲಡಿಯಲ್ಲಿ
ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್‌ ಗೇಟ್ಸ್‌' ಮನೆ ಹೇಗಿದೆ ಗೊತ್ತಾ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
Here we are, sitting at desks and in coffee shops and walking down the street like our very existence isn't some kind of extraordinary miracle.But all good things must come to an end.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X