ಮೆಕ್ಸಿಕೊ ನಗರದ ಚರ್ಚ್‌ನಲ್ಲಿ ಕಣ್ಣು ತೆರೆದ ಜೀಸಸ್‌ ಪ್ರತಿಮೆ: ವೀಡಿಯೊ ವೈರಲ್

Written By:

ನಂಬಿದ್ರೆ ನಂಬಿ ಬಿಟ್ರೆ ಬಿಡಿ. ಅದ್ಭುತ ಘಟನೆಗಳಂತು ಪ್ರಪಂಚದ ಎಲ್ಲಾ ಪ್ರದೇಶಗಳಲ್ಲೂ ನೆಡೆಯುತ್ತಿರುತ್ತವೆ. ಕೆಲವರಿಗೆ ಅದ್ಭುತ ಘಟನೆಗಳನ್ನು ನೋಡುವುದು ಅಂದ್ರೆ ಕುತೂಹಲ ಹೆಚ್ಚಾಗೆ ಇರುತ್ತದೆ. ಇತ್ತೀಚೆಗೆ ಅಂತಹ ಅದ್ಭುತ ಘಟನೆಯೊಂದು ಮೆಕ್ಸಿಕೋ ಚರ್ಚ್‌ನಲ್ಲಿ ನಡೆದಿದೆ.

ಮೆಕ್ಸಿಕೊ ನಗರದ ಚರ್ಚ್‌ನಲ್ಲಿ ಕಣ್ಣು ತೆರೆದ ಜೀಸಸ್‌ ಪ್ರತಿಮೆ: ವೀಡಿಯೊ ವೈರಲ್

ಜೀಸಸ್‌ನ ಪ್ರತಿಮೆ ಅಡ್ಡವಾಗಿರುವುದು ಅಸಾಮಾನ್ಯವೇನು ಅಲ್ಲ. ಆದರೆ ಮೆಕ್ಸಿಕೋ ನಗರದ ಚರ್ಚ್‌ ಒಂದರಲ್ಲಿ ಜೀಸಸ್‌ನ ಪ್ರತಿಮೆ ಕಣ್ಣನ್ನು ತೆರೆದಿದ್ದು, ಅಸಹಜ ಘಟನೆ ನಡೆದಿದೆ. ಈ ವೀಡಿಯೊವನ್ನು ಚರ್ಚ್‌ಗೆ ತೆರೆಳಿದ್ದ ವ್ಯಕ್ತಿಯೊಬ್ಬರು ಜೂನ್‌ನಲ್ಲಿ ಕ್ಯಾಪ್ಚರ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿದ್ದರು. ಅಂದಿನಿಂದ ವೀಡಿಯೊ ಟ್ರೆಂಡಿಂಗ್ ಮತ್ತು ವೈರಲ್‌ ಆಗಿದೆ. ಈ ವೀಡಿಯೋವನ್ನು ಹಲವರು ಫೇಕ್‌ ಎಂದಿದ್ದಾರೆ. ಆದರೆ ನೀವು ಒಮ್ಮೆ ನೋಡಿ ನೀವೇ ಜಡ್ಜ್‌ ಮಾಡಿ.

Read more about:
English summary
Believe It Or Not, A Statue Of Jesus Opened Its Eyes In A Mexico Church! Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot