Home
ಫೀಚರ್ ಸ್ಟೋರೀಸ್

ಜಿಯೋ ಮುಂದೆ ನಿಲ್ಲಲಾಗದೆ ಏರ್‌ಟೆಲ್, ವೊಡೋಪೋನ್ ಟ್ರಾಯ್ ಮುಂದಿಟ್ಟಿವೆ ಶಾಕಿಂಗ್ ಮನವಿ..! ಏನದು..?

ಏರ್‌ಟೆಲ್, ವೊಡೋಪೋನ್ ಕಂಪನಿಗಳು ಮತ್ತೊಂದು ಸುತ್ತಿನಲ್ಲಿ ಜಿಯೋ ಮಣಿಸಲು ಹಠ ತೊಟ್ಟಿದ್ದು, ಇದಕ್ಕಾಗಿ ಟ್ರಾಯ್ ಮುಂದೆ ಮನವಿಯೊಂದನ್ನು ಇಟ್ಟಿವೆ.

By Srinidhi

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಆಲೆ ಹುಟ್ಟಿಸಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ವಿರುದ್ಧ ಇಷ್ಟು ದಿನ ಸಮರ ಸಾರಿದ್ದಂತಹ ಏರ್‌ಟೆಲ್, ವೊಡೋಪೋನ್ ಕಂಪನಿಗಳು ಮತ್ತೊಂದು ಸುತ್ತಿನಲ್ಲಿ ಜಿಯೋ ಮಣಿಸಲು ಹಠ ತೊಟ್ಟಿದ್ದು, ಇದಕ್ಕಾಗಿ ಟ್ರಾಯ್ ಮುಂದೆ ಮನವಿಯೊಂದನ್ನು ಇಟ್ಟಿವೆ.

ಏರ್‌ಟೆಲ್, ವೊಡೋಪೋನ್ ಟ್ರಾಯ್ ಮುಂದಿಟ್ಟಿರುವ ಹೊಸ ಮನವಿ

ಇಷ್ಟು ದಿನ ಜಿಯೋ ನೀಡುತ್ತಿದ್ದ ಉಚಿತ ಡೇಟಾದ ಮೇಲೆ ಕಣ್ಣು ಇಟ್ಟಿದಂತಹ ಈ ಇತರೆ ಟೆಲಿಕಾಂ ಕಂಪನಿಗಳು ಈಗ ಜಿಯೋ ನೀಡುತ್ತಿರುವ ಉಚಿತ ಕರೆ ಸೇವೆಯ ಮೇಲೆ ಕಣ್ಣಿಟ್ಟು, ಈ ಕುರಿತು ಟ್ರಾಯ್ ಮುಂದೆ ಪ್ರಸ್ತಾಪವೊಂದನ್ನು ಇಟ್ಟಿದ್ದು, ಕನಿಷ್ಠ ಕಾಲಿಂಗ್ ದರವನ್ನು ನಿಗಧಿ ಪಡಿಸುವಂತೆ ಕೋರಿವೆ.

 ಉಚಿತ ಕರೆ ಮೇಲೆ ಕಣ್ಣು..!

ಉಚಿತ ಕರೆ ಮೇಲೆ ಕಣ್ಣು..!

ಈ ಹಿಂದೆ ಎಲ್ಲಾ ಕಂಪನಿಗಳು ತಮಗೆ ಇಷ್ಟ ಬಂದ ದರ ವಿಧಿಸುವ ಮೂಲಕ ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದವು ಆದರೆ ಜಿಯೋ ಮಾರುಕಟ್ಟೆಗೆ ಬಂದ ನಂತರದಲ್ಲಿ ತನ್ನ ಗ್ರಾಹಕರಿಗೆ ಉಚಿತ ಕರೆ ಮಾಡುವ ಹಾಗೂ ಉಚಿತ ಡೇಟಾವನ್ನು ನೀಡಿದ್ದು ಬೇರೆ ಕಂಪನಿಗಳಿಗೆ ನುಂಗಲಾದ ಬಿಸಿ ತುಪ್ಪವಾಗಿದ್ದು ಸುಳ್ಳಲ್ಲ.

ಜಿಯೋಗೆ ಭಾರಿ ಹೊಡೆತ ಸಾಧ್ಯತೆ..!!

ಜಿಯೋಗೆ ಭಾರಿ ಹೊಡೆತ ಸಾಧ್ಯತೆ..!!

ಇದಕ್ಕಾಗಿ ತಮ್ಮ ನಷ್ಟದ ಹೊರೆಯನ್ನು ತುಂಬಿಸಿಕೊಳ್ಳುವ ಸಲುವಾಗಿ ಹಾಗು ಜಿಯೋ ಉಚಿತ ಸೇವೆಯನ್ನು ಕಡಿತಗೊಳಿಸಿ ತಮ್ಮ ಗ್ರಾಹಕರನ್ನು ಮತ್ತೆ ವಾಪಸ್ಸು ಕರೆಸಿಕೊಳ್ಳಲು ಉಳಿದಿರುವ ಒಂದು ದಾರಿಯನ್ನು ತುಳಿಯಲು ಈ ಕಂಪನಿಗಳು ಮುಂದಾಗಿವೆ. ಟ್ರಾಯ್ ಒಮ್ಮೆ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದರೆ ಜಿಯೋಗೆ ಭಾರಿ ಹೊಡೆತ ಬಿಳಲಿದೆ.

ಜಿಯೋ ಹಾದಿಗೆ ಮುಳ್ಳು..!

ಜಿಯೋ ಹಾದಿಗೆ ಮುಳ್ಳು..!

ಜಿಯೋ ಈಗಾಗಲೇ ಎಲ್ಲಾ ಕಂಪನಿಗಳನ್ನು ಎದುರು ಹಾಕಿಕೊಂಡು ನಿಂತಿದ್ದು, ತನ್ನ ಗ್ರಾಹಕರಿಗೆ ಮೋಸವಾಗದಂತೆ ತಡೆಯಲು ಎಲ್ಲಾ ಕ್ರಮಕ್ಕೂ ಮುಂದಿಗಿದೆ. ಆದರೆ ಇತರೆ ಟೆಲಿಕಾಂ ಕಂಪನಿಗಳು ಜಿಯೋ ಹಾದಿಗೆ ಮುಳ್ಳಾಗುತ್ತಿವೆ ಎಂಬುದು ಸುಳ್ಳಲ್ಲ. ಗ್ರಾಹರನ್ನು ಮೋಸ ಮಾಡುತ್ತಿದ್ದ ಕಂಪನಿಗಳು ಇಂದು ಅವರಿಗಾಗುತ್ತಿರುವ ಲಾಭವನ್ನು ಕಿತ್ತಿಕೊಳ್ಳಲು ಮುಂದಾಗಿವೆ

Best Mobiles in India

English summary
Telecom Regulatory of India (TRAI) has outrightly rejected the demand for minimum call rate, as demanded by Airtel, Idea and Vodafone. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+