ವ್ಲಾದಿಮರ್ ಪುತಿನ್ ತವರೂರಿನಲ್ಲಿ ಸದ್ದುಮಾಡಿದ ಅನ್ಯಗ್ರಹ ಜೀವಿಗಳು

By Shwetha
|

ಅಬ್ಬಾ ನಿಮಗೊಂದು ಶಾಕಿಂಗ್ ಸುದ್ದಿಯೊಂದನ್ನು ನಾವಿಲ್ಲಿ ನೀಡಲಿದ್ದೇವೆ. ವ್ಲಾದಿಮರ್ ಪುತಿನ್ ತವರೂರಾದ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಅನ್ಯ ಜೀವಿಗಳ ಹಾರಾಟ ಬಾನಂಗಳದಲ್ಲಿ ಕಂಡು ಬಂದಿದ್ದು ಆನ್‌ಲೈನ್‌ನಲ್ಲಿ ಇದು ಹೆಚ್ಚು ವೈರಲ್ ಆಗಿ ಬಿರುಸಾಗಿ ಪ್ರಚಾರವನ್ನು ಪಡೆದುಕೊಳ್ಳುತ್ತಿದೆ.

ತ್ರಿಕೋನಕಾನಾರದಲ್ಲಿ ಮೂರು ಹೊಳೆಯುವ ದೀಪಗಳು ಆಕಾಶದಲ್ಲಿ ಕಂಡುಬಂದಿದ್ದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಈ ಚಿತ್ರವನ್ನು 68,000 ಸಲ ವೀಕ್ಷಿಸಲಾಗಿದ್ದರೂ ಇದರಲ್ಲಿ ಅಡಗಿರುವ ರಹಸ್ಯವನ್ನು ಬೇಧಿಸಲಾಗಿಲ್ಲ. ಆಕಾಶದಲ್ಲಿ ಈ ವಿಸ್ಮಯವನ್ನು ನಾನು ಕಂಡಿದ್ದು ಕೂಡಲೇ ಅದನ್ನು ಶೂಟ್ ಮಾಡಲು ಆರಂಭಿಸಿದೆ. ಇದು ಪರ್ವತಗಳ ಕಡೆಗೆ ನಿಧಾನವಾಗಿ ಕೆಳಕ್ಕಿಳಿದಿದ್ದು ನಂತರ ಮರೆಯಾಗಿದೆ ಎಂಬುದಾಗಿ ಚಿತ್ರವನ್ನು ಸೆರೆಹಿಡಿದ ಗೊಲೊವಿಕಿನ್ ತಿಳಿಸಿದ್ದಾರೆ.

ಇದು ಸಾಮಾನ್ಯ ಏರ್‌ಕ್ರಾಫ್ಟ್ ಅಲ್ಲ ಅಜ್ಞಾತ ಹಾರುವ ವಸ್ತುವಾಗಿದೆ ಎಂಬುದಾಗಿ ಗೊಲೊವಿಕಿನ್ ತಿಳಿಸಿದ್ದಾರೆ. ಈ ರೀತಿ ಅಜ್ಞಾತ ಹಾರುವ ವಸ್ತು ಇಲ್ಲಿ ಮಾತ್ರವೇ ಮೊದಲ ಬಾರಿ ಕಂಡುಬಂದಿಲ್ಲ. ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಈ ವಸ್ತು ಕಾಣಿಸಿಕೊಂಡಿದ್ದು ಅವುಗಳ ಮಾಹಿತಿಗಳನ್ನೇ ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ.

#1

#1

ಕೇವರ್ ಜಂಕ್ಶನ್ ಒರಿಗಾನ್‌ನಲ್ಲಿ ಕಂಡು ಬಂದ ಹಾರುವ ತಟ್ಟೆಯನ್ನು 1927 ರಲ್ಲಿ ಸೆರೆಹಿಡಿಯಲಾಗಿದೆ.

#2

#2

ಶೆಫಿಲ್ಡ್‌ನಲ್ಲಿ ಕಂಡುಬಂದ ಹಾರುವ ತಟ್ಟೆಗಳ ಚಿತ್ರಗಳನ್ನು ಸಿಐಎ ಬಿಡುಗಡೆ ಮಾಡಿರುವುದು

#3

#3

1942 ರಲ್ಲಿ ಪರ್ಲ್ ಹರ್ಬರ್‌ನಲ್ಲಿ ನಡೆದ ದಾಳಿಯ ಸ್ವಲ್ಪ ಸಮಯದ ನಂತರ ಕ್ಯಾಲಿಫೋರ್ನಿಯಾ, ಲಾಸ್ ಏಂಜಲೀಸ್‌ನಲ್ಲಿ ಅಜ್ಞಾತ ಹಾರುವ ತಟ್ಟೆ ಕಂಡುಬಂದಿರುವುದು

#4

#4

1950 ರಲ್ಲಿ ಪಾಲ್ ಟ್ರೆಂಟ್ ತೆಗೆದ ಫೋಟೋಗ್ರಾಫ್‌ನಲ್ಲಿ ಹಾರುವ ತಟ್ಟೆಯನ್ನು ಗಮನಿಸಬಹುದಾಗಿದೆ. ಈ ಚಿತ್ರ ಹೆಚ್ಚು ಪ್ರಸಿದ್ಧವಾಗಿತ್ತು ಕೂಡ.

#5

#5

1947 ರಲ್ಲಿ ಸ್ಕಾಟ್‌ಲ್ಯಾಂಡ್‌ನಲ್ಲಿ ತೆಗೆದ ಹಾರುವ ತಟ್ಟೆಯ ಚಿತ್ರ.

#6

#6

ಪಾರ್ಟ್ ಟೈಮ್ ಫೋಟೋಗ್ರಾಫರ್ ಡೀನ್ ಮಾರ್ಗನ್ ತೆಗೆದ ಹಾರುವ ತಟ್ಟೆಯ ಚಿತ್ರ.

#7

#7

1947 ರಲ್ಲಿ ಪೋಲೆಂಡ್‌ನಲ್ಲಿ ಕಂಡುಬಂದ ಹಾರುವ ತಟ್ಟೆ.

#8

#8

1932 ರಲ್ಲಿ ಪ್ಯಾರೀಸ್‌ನ ಒಹಿಯೊದಲ್ಲಿ ತೆಗೆದ ಚಿತ್ರ ಇದಾಗಿದ್ದು, ಈ ವ್ಯಕ್ತಿಯ ಹಿನ್ನಲೆಯಲ್ಲಿ ಹಾರುವ ತಟ್ಟೆ ಇರುವುದನ್ನು ನಿಮಗೆ ಗಮನಿಸಬಹುದಾಗಿದೆ.

#9

#9

ಒಹಿಯೊ ಸಿನ್‌ಸಿನಾಟಿಯಲ್ಲಿ 1949 ರಲ್ಲಿ ತೆಗೆದ ಚಿತ್ರ.

#10

#10

1870 ರಲ್ಲಿ ವಾಶಿಂಗ್ಟನ್‌ನ ನ್ಯೂ ಹ್ಯಾಮ್‌ಶೈರ್‌ನಲ್ಲಿ ತೆಗೆದ ಚಿತ್ರ ಇದಾಗಿದ್ದು ಇದು ತುಂಬಾ ಹಳೆಯ ಯುಎಫ್‌ಒ (ಅಜ್ಞಾತ ಹಾರುವ ವಸ್ತು) ಚಿತ್ರವಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

#11

#11

ಡೈಲಿ ರೆಕಾರ್ಡ್‌ನ ಸಂಪಾದಕರಾದ ಜಾನ್ ಎಚ್ ಜಾನ್‌ಸೀನ್ ಜುಲೈ 10, 1947 ರ ಮುಂಜಾನೆ ಬಾನಲ್ಲಿ ಕಂಡ ಅಜ್ಞಾತ ಹಾರುವ ತಟ್ಟೆಗಳ ಚಿತ್ರವಾಗಿದೆ.

#12

#12

ಇಂಗ್ಲೇಂಡ್‌ನ ಯಾವುದೇ ಭಾಗದಲ್ಲಿ 1944 ರಂದು ತೆಗೆದ ಹಾರುವ ತಟ್ಟೆಯ ಚಿತ್ರ

#13

#13

ಚೀನಾದಲ್ಲಿ 1942 ರಲ್ಲಿ ಕಂಡು ಬಂದ ಹಾರುವ ತಟ್ಟೆಯ ಚಿತ್ರವನ್ನು ಇಲ್ಲಿ ನಿಮಗೆ ಗಮನಿಸಬಹುದಾಗಿದೆ.

#14

#14

1929 ರಲ್ಲಿ ಎಡ್ವರ್ಡ್ ಪಿಲ್ನೆ ತೆಗೆದ ಫೋಟೋ ಇದಾಗಿದ್ದು ಅವರು ಫೋಟೋ ತೆಗೆಯುತ್ತಿದ್ದ ವೇಳೆ ಅತಿ ಭೀಕರವಾದ ಶಬ್ಧ ಉಂಟಾಗಿದ್ದನ್ನು ಅವರು ವಿವರಿಸಿದ್ದಾರೆ.

#15

#15

ಕ್ಯಾಲಿಫೋರ್ನಿಯಾದಲ್ಲಿ ನವೆಂಬರ್ 23, 1951 ರಂದು ಪರ್ವತಗಳ ಸಮೀಪ ಕಂಡುಬಂದ ಹಾರುವ ತಟ್ಟೆಗಳ ಚಿತ್ರವನ್ನು ಗೈ ಮಾರ್ಕಂಡ್ ತೆಗೆದಿರುವುದು.

#16

#16

ಅರಿಜೋನಾದ ವಿಲಿಯಮ್ ರೋಡ್ಸ್ 1947 ರಂದು ಕಂಡರೆಂದು ಹೇಳಿರುವ ಹಾರುವ ತಟ್ಟೆಯ ಚಿತ್ರ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ
ಏಲಿಯನ್ ಬದುಕು ಭೂಮಿಯಲ್ಲಿ ಇದ್ದದ್ದು ಹೌದು!!!
ಏಲಿಯನ್ ಬದುಕನ್ನು ಅಳೆಯಲು ಗುರುತ್ವ ಶಕ್ತಿಯ ಬಳಕೆ
ಅನ್ಯಗ್ರಹ ಜೀವಿಗಳ ಕುರಿತಾದ ರಹಸ್ಯಗಳು ಎಷ್ಟು ಸತ್ಯ, ಎಷ್ಟು ಮಿಥ್ಯ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳ ಮಾಹಿತಿ ಪಡೆದುಕೊಳ್ಳಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
BIZARRE footage has emerged online appearing to show a triangular UFO hovering in the skies over Russian president Vladimir Putin's home city of St Petersburg.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X