ಬರಲಿದೆ ಏಕ್ಸ್ ಬಾಕ್ಸ್ ಓನ್ ಏಕ್ಸ್: ಹೇಗಿದೆ ಗೊತ್ತಾ..? ಬೆಲೆ ಎಷ್ಟು?

ಮೈಕ್ರೋ ಸಾಫ್ಟ್ ಹೊಸದಾಗಿ ಲಾಂಚ್ ಮಾಡುತ್ತಿರುವ ಏಕ್ಸ್ ಬಾಕ್ಸ್ ಓನ್ ಏಕ್ಸ್ ಗೇಮಿಂಗ್ ಕನ್ಸೋಲ್ ಅಮೆರಿಕಾದಲ್ಲಿ ಬಿಡುಗಡೆಗೊಂಡಿದೆ.

By Precilla Dias
|

ಗೇಮಿಂಗ್ ಲೋಕದಲ್ಲಿ ದೊಡ್ಡ ಸದ್ದು ಮಾಡುತ್ತಿದೆ ಮೈಕ್ರೋ ಸಾಫ್ಟ್ ಹೊಸದಾಗಿ ಲಾಂಚ್ ಮಾಡುತ್ತಿರುವ ಏಕ್ಸ್ ಬಾಕ್ಸ್ ಓನ್ ಏಕ್ಸ್ ಗೇಮಿಂಗ್ ಕನ್ಸೋಲ್, ಸದ್ಯ ಈ ಕುರಿತ ಅಧಿಕೃತ ಮಾಹಿತಿ ಅಮೆರಿಕಾದಲ್ಲಿ ಬಿಡುಗಡೆಗೊಂಡಿದೆ.

ಬರಲಿದೆ ಏಕ್ಸ್ ಬಾಕ್ಸ್ ಓನ್ ಏಕ್ಸ್: ಹೇಗಿದೆ ಗೊತ್ತಾ..? ಬೆಲೆ ಎಷ್ಟು?

ಸದ್ಯ ಮಾರುಕಟ್ಟೆಯಲ್ಲಿ ಈ ಗೇಮಿಂಗ್ ಕನ್ಸೋಲ್ ಬೆಲೆ ರೂ.32,000 ಗಳಾಗಿದ್ದು, ಇದೇ ನವೆಂಬರ್ ನಿಂದ ಗ್ರಾಹಕರಿಗೆ ದೊರೆಯಲಿದೆ. ಈ ಹಿನ್ನಲೆಯಲ್ಲಿ ಏಕ್ಸ್ ಬಾಕ್ಸ್ ಓನ್ ಕುರಿತ ಮಾಹಿತಿಯೂ ಇಲ್ಲಿದೆ.

ಏಕ್ಸ್ ಬಾಕ್ಸ್ ಓನ್ ಏಕ್ಸ್:

ಏಕ್ಸ್ ಬಾಕ್ಸ್ ಓನ್ ಏಕ್ಸ್:

ಗೇಮಿಂಗ್ ಪ್ರಿಯರ ನಾಡಿ ಮಿಡಿತಕ್ಕೆ ಸರಿ ಹೊಂದುವಂತಹ ಗೇಮಿಂಗ್ ಕನ್ಸೋಲ್ ಇದಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸೋನಿ ಪ್ಲೇ ಸ್ಟೇಷನ್ 4 ಪ್ರೋ ಗೆ ಉತ್ತರವಾಗಿ ಮೈಕ್ರೋ ಸಾಫ್ಟ್ ಇದನ್ನು ಲಾಂಚ್ ಮಾಡಿದೆ ಎನ್ನಲಾಗಿದೆ. ಇದು ಅತ್ಯುತ್ತಮ ಗ್ರಾಫಿಕ್ಸ್ ಗಳನ್ನು ಪ್ಲೇ ಮಾಡುವ ಸಾಮಾರ್ಥ್ಯವನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಪವರ್ ಫುಲ್ ಸ್ಪೇಸ್:

ಪವರ್ ಫುಲ್ ಸ್ಪೇಸ್:

ಇದರಲ್ಲಿ 1172Mhz ವೇಗದ ಸಿಕ್ಸ್ ಟೆರಾ ಫಾಲ್ಪ್ ಗ್ರಾಫಿಕ್ಸ್ ಪ್ರೋಸೆಸರ್ ಇದೆ. 12GB GDDR5 ಮೆಮೊರಿ ಹೊಂದಿದ್ದು, 2.3 GHz ಕಸ್ಟಮ್ ಸೆಂಟ್ರಲ್ ಪ್ರೋಸೆಸಿಂಗ್ ಯುನಿಟ್ ಇದರಲ್ಲಿದೆ.

4K ಸಫೋರ್ಟ್ ಮತ್ತು ಡೊಲ್ಬಿ ಆಟಮ್ ಸರೌಂಡ್:

4K ಸಫೋರ್ಟ್ ಮತ್ತು ಡೊಲ್ಬಿ ಆಟಮ್ ಸರೌಂಡ್:

ಮೈಕ್ರೋ ಸಾಫ್ಟ್ ತನ್ನ ಏಕ್ಸ್ ಬಾಕ್ಸ್ ಓನ್ ಏಕ್ಸ್ ನಲ್ಲಿ UHD ಬ್ಲೂರೇ ಪ್ಲೇಯರ್ ಅಳವಡಿಸಿದೆ. ಇದು 4K ರೆಸಲ್ಯೂಷನ್ ಗುಣಮಟ್ಟ ಹೊಂದಿದ್ದು, HDR ಲೈಟಿಂಗ್ ಏಫೆಕ್ಟ್ ಮತ್ತು ಡೊಲ್ಬಿ ಆಟಮ್ ಸರೌಂಡ್ ಸೌಂಡ್ ಹೊಂದಿದೆ. HD ಟಿವಿಗಳಲ್ಲಿ ಗೇಮ್ ಆಡಲು ಹೇಳಿ ಮಾಡಿಸಿದಂತಿದೆ.

ಯಾವುದಕ್ಕೇ ಸಪೋರ್ಟ್ ಮಾಡಲಿದೆ:

ಯಾವುದಕ್ಕೇ ಸಪೋರ್ಟ್ ಮಾಡಲಿದೆ:

ಏಕ್ಸ್ ಬಾಕ್ಸ್ ಓನ್ ಗೇಮ್ ಗಳಿಗೆ ಏಕ್ಸ್ ಬಾಕ್ಸ್ ಓನ್ ಏಕ್ಸ್ ಸಪೋರ್ಟ್ ಮಾಡಲಿದೆ. ಇದು ಇದರ ದೊಡ್ಡ ಅವಕಾಶಗಳಲ್ಲಿ ಒಂದಾಗಿದೆ. ಒಟ್ಟು 42 ಗೇಮ್ ಗಳನ್ನು ಹೊಂದಿದೆ. ಇದಕ್ಕಾಗಿ ಅವುಗಳನ್ನು ಲಾಂಚ್ ಮಾಡಲಾಗಿದೆ. ಅಲ್ಲೇ ಇದಕ್ಕಾಗಿಯೇ ಕೇಲವು ಗೇಮ್ ಗಳು ಬರಲಿದೆ.

Best Mobiles in India

Read more about:
English summary
After lots of speculations, Microsoft unveiled its Xbox One X gaming console at the current E3 event in Los Angeles, California. Project Scorpio a.k.a Xbox One X will cost around $499 (approximately Rs. 32,000) and available for sale starting from November 7.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X