Subscribe to Gizbot

ಆಂಡ್ರಾಯ್ಡ್ 'O'ನಲ್ಲಿದೆ ಹೊಸ ಎಮೋಜಿಗಳು..!!!!

Written By:

ದೇಶದಲ್ಲಿ ಸ್ಮಾರ್ಟ್‌ಫೋನ್ ಹಾವಳಿ ಜಾಸ್ತಿಯಾಗಿದ್ದು, ಬಜೆಟ್ ಫೋನ್‌ನಿಂದ ಹಿಡಿದು ಟಾಪ್ ಎಂಡ್ ಸ್ಮಾರ್ಟ್‌ಫೋನ್‌ವರೆಗೂ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಅನೇಕ ಮೊಬೈಲ್ ತಯಾರಿಕ ಕಂಪನಿಗಳು ಭಾರತೀಯ ಮಾರುಕಟ್ಟೆಗೆಂದೇ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಇದೆ ಮಾದರಿಯಲ್ಲಿ ಆಂಡ್ರಾಯ್ಡ್ ಬಳಕೆಯ ಸ್ಮಾರ್ಟ್‌ಪೋನ್‌ಗಳು ಹೆಚ್ಚಾಗುತ್ತಿವೆ.

ಆಂಡ್ರಾಯ್ಡ್ 'O'ನಲ್ಲಿದೆ ಹೊಸ ಎಮೋಜಿಗಳು..!!!!

ಈ ಹಿನ್ನಲೆಯಲ್ಲಿ ಗೂಗಲ್ ಸಹ ಹೊಸ ಆಂಡ್ರಾಯ್ಡ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಆಂಡ್ರಾಯ್ಡ್ ನ್ಯಾಗಾ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಿದ್ದು, ಆಗಲೇ ಆಂಡ್ರಾಯ್ಡ್ 'O' ಅಭಿವೃದ್ಧಿ ಹಂತದಲ್ಲಿದ್ದೂ ಈಗಾಗಲೇ ಪ್ರಯೋಗಿಕ ಪರೀಕ್ಷೆಗೆ ಬಿಡುಗಡೆಯಾಗಿದ್ದು, ಬೀಟಾ ಆವೃತ್ತಿ ಬಿಡುಗಡೆಯಾಗಿದೆ.

ಆಂಡ್ರಾಯ್ಡ್ 'O'ನಲ್ಲಿದೆ ಹೊಸ ಎಮೋಜಿಗಳು..!!!!

ಆಂಡ್ರಾಯ್ಡ್ 'O'ನಲ್ಲಿದೇ ಹೊಸ ಮಾದರಿಯ ಎಮೋಜಿಗಳನ್ನು ನೋಡಬಹುದಾಗಿದೆ. ಇತ್ತೀಚೆಗೆ ಸೋಶಿಯಲ್ ಮೆಸೆಂಜಿಂಗ್ ಆಪ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಮೋಜಿಗಳನ್ನು ಬಳಕೆ ಮಾಡಿಕೊಡಲಾಗುತ್ತಿದೆ. ಈ ಕಾರಣಕ್ಕಾಗಿ ಆಂಡ್ರಾಯ್ಡ್ ತನ್ನ ನೂತನ ಆವೃತ್ತಿಯಲ್ಲಿ ಹೊಸ ರೀತಿಯಲ್ಲಿ ಎಮೋಜಿಗಳನ್ನು ಬಳಕೆಗೆ ನೀಡುತ್ತಿದೆ.

ಆಂಡ್ರಾಯ್ಡ್ 'O'ನಲ್ಲಿದೆ ಹೊಸ ಎಮೋಜಿಗಳು..!!!!

ಈಗಾಗಲೇ ವಾಟ್ಸ್‌ಆಪ್ ತನ್ನ ಎಮೋಜಿಗಳನ್ನು ಆಪ್‌ಡೇಟ್ ಮಾಡಿದ ರೀತಿಯಲ್ಲೇ ಗೂಗಲ್ ಸಹ ಹೊಸ ಹೊಸ ಎಮೋಜಿಗಳನ್ನು ಆಪ್‌ಡೇಟ್ ಮಾಡಿದ್ದು, ಹೊದ ಎಮೋಜಿಗಳು ನಿಮ್ಮ ಚಾಟಿಂಗ್ ಅನ್ನು ಇನಷ್ಟು ಸುಂದರ ಮತ್ತು ಸೋಗಸಾಗಿ ಮಾಡಲಿದೆ.

 

Read more about:
English summary
With Android O, users will be able to download their own emoji sets and custom font. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot