Home
ಫೀಚರ್ ಸ್ಟೋರೀಸ್

ಆಪಲ್ ಸ್ಮಾರ್ಟ್‌ಫೋನ್ ಇದ್ರೆ ನಿದ್ರೆಗೆ ತೊಂದರೆ ಇಲ್ಲ!! ಏಕೆ ಗೊತ್ತಾ?

ಆರ್ಥಿಕ ಬಿಕ್ಕಟ್ಟು ಕೆಲಸದ ಒತ್ತಡ, ಕುಟುಂಬದ ಸಮಸ್ಯೆ, ಹೀಗೆ ಅನೇಕ ಸಮಸ್ಯೆಗಳಿಂದ ಹಲವು ಜನರಿಗೆ ನಿದ್ರೆ ಬಾರದಂತಾಗಿರುವ ಪರಿಸ್ಥಿತಿ ಉಂಟಾಗಿದ್ದು, ಹಾಗಾಗಿ, ಆಪಲ್ ತನ್ನ ಬಳಕೆದಾರರಿಗೆ ನೂತನ ಸವಲತ್ತನ್ನು ಒದಗಿಸುತ್ತಿದೆ.!!

By Bhaskar N J

ಪ್ರಪಂಚದ ನಂಬರ್ ಒನ್ ಸ್ಮಾರ್ಟ್‌ಫೋನ್ ಕಂಪೆನಿ ಎಂದು ಹೆಸರಾಗಿರುವ ಆಪಲ್ ಸಂಸ್ಥೆ ತನ್ನ ಬತ್ತಳಿಕೆಗೆ ಹೊಸಹೊಂದು ಫೀಚರ್ ಸೇರಿಸಿಕೊಂಡಿದೆ. ಸ್ಮಾರ್ಟ್‌ಫೋನ್ ಬಳಕೆದಾರರ ನಿದ್ರೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲು ಬೆಡ್ಡಿಟ್ ಸ್ಲೀಪ್ ಮಾನಿಟರ್ ಎಂಬ ನಿದ್ರಾ ಮಾಪಕ ಸಾಧನವನ್ನು ಖರೀದಿಸಿದೆ.!!

ಆರ್ಥಿಕ ಬಿಕ್ಕಟ್ಟು ಕೆಲಸದ ಒತ್ತಡ, ಕುಟುಂಬದ ಸಮಸ್ಯೆ, ಹೀಗೆ ಅನೇಕ ಸಮಸ್ಯೆಗಳಿಂದ ಹಲವು ಜನರಿಗೆ ನಿದ್ರೆ ಬಾರದಂತಾಗಿರುವ ಪರಿಸ್ಥಿತಿ ಉಂಟಾಗಿದ್ದು, ಹಾಗಾಗಿ, ಆಪಲ್ ತನ್ನ ಬಳಕೆದಾರರಿಗೆ ನೂತನ ಸವಲತ್ತನ್ನು ಒದಗಿಸುತ್ತಿದೆ.!!

ಹಾಗಾದರೆ, ಆಪಲ್ ಖರೀದಿಸಿರುವ ನಿದ್ರಾ ಮಾಪಕ ಬೆಡ್ಡಿಟ್ ಸ್ಲೀಪ್ ಮಾನಿಟರ್ ಹೇಗೆ ಕಾರ್ಯನಿರ್ವಹಿಸುತ್ತದೆ.? ಈ ಸಾಧನದ ವಿಶೆಷತೆ ಏನು? ಆಪಲ್ ಮುಂದಿನ ಯೋಜನೆಯೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏನಿದು ಬೆಡ್ಡಿಟ್ ಸ್ಲೀಪ್ ಮಾನಿಟರ್?

ಏನಿದು ಬೆಡ್ಡಿಟ್ ಸ್ಲೀಪ್ ಮಾನಿಟರ್?

ಫಿನ್‌ಲ್ಯಾಂಡ್‌ ದೇಶದಲ್ಲಿರುವ ಹೆಲ್ಸಿಂಕಿ (Helsinki) ವಿಶ್ವವಿದ್ಯಾಲಯದ ತಂತ್ರಜ್ಞರ ತಂಡ 2007 ರಲ್ಲಿ ಕಂಡು ಹಿಡಿದಿದ್ದ ‘ಬೆಡ್ಡಿಟ್'(Beddit) ಎಂಬ ಸಾಧನವೇ ಬೆಡ್ಡಿಟ್ ಸ್ಲೀಪ್ ಮಾನಿಟರ್. ವ್ಯಕ್ತಿಯ ನಿದ್ರೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ನಿಖರವಾಗಿ ಮೊಬೈಲ್‌ ಆಪ್‌ಗೆ ರವಾನಿಸುವ ಸಾಧನ.!!

ಬೆಡ್ಡಿಟ್ ಸ್ಲೀಪ್ ಮಾನಿಟರ್ ಕಾರ್ಯನಿರ್ವಹಣೆ ಹೇಗೆ?

ಬೆಡ್ಡಿಟ್ ಸ್ಲೀಪ್ ಮಾನಿಟರ್ ಕಾರ್ಯನಿರ್ವಹಣೆ ಹೇಗೆ?

ವ್ಯಕ್ತಿಯ ನಿದ್ರೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ಅನುಗುಣವಾಗಿ ನಮ್ಮ ದೈನಂದಿನ ನಿದ್ರೆಯ ಪ್ರಮಾಣ ತಿಳಿಯುತ್ತದೆ. ಅಷ್ಟೇ ಅಲ್ಲದೇ ನಿದ್ರೆಗೆ ಬೇಕಾದ ಅಗತ್ಯ ಸಲಹೆ, ಸೂಚನೆಗಳನ್ನು ಈ ಆಪ್ ನೀಡುತ್ತದೆ.

ಆಪಲ್ ಖರೀದಿಸಿದ ಬೆಡ್ಡಿಟ್ ಮೊತ್ತ ಎಷ್ಟು?

ಆಪಲ್ ಖರೀದಿಸಿದ ಬೆಡ್ಡಿಟ್ ಮೊತ್ತ ಎಷ್ಟು?

ಆಪಲ್ ಕಂಪೆನಿ ಬೆಡ್ಡಿಟ್ ಸ್ಲೀಪ್ ಮಾನಿಟರ್ ಖರೀದಿಸಿದ ಮೊತ್ತ ಹಾಗೂ ಇನ್ನಿತರ ವಿವರಗಳು ಇನ್ನಷ್ಟೇ ಮಾಧ್ಯಮಗಳಿಗೆ ಸಿಗಬೇಕೆದ್ದು, ಬಲ್ಲ ಮೂಲಗಳ ಪ್ರಕಾರ ಹತ್ತು ಬಿಲಿಯನ್ ಡಾಲರ್ ವ್ಯವಹಾರದಲ್ಲಿ ಬೆಡ್ಡಿಟ್ ಸ್ಲೀಪ್ ಮಾನಿಟರ್ ವ್ಯವಹಾರ ನಡೆದಿದೆ ಎನ್ನಲಾಗಿದೆ.!!

ಆಪಲ್ ಹೆಲ್ತ್ ಆಪ್‌ನಲ್ಲಿ ಕಾರ್ಯ ನಿರ್ವಹಣೆ!!

ಆಪಲ್ ಹೆಲ್ತ್ ಆಪ್‌ನಲ್ಲಿ ಕಾರ್ಯ ನಿರ್ವಹಣೆ!!

ಬೆಡ್ಡಿಟ್ ಆಪ್ ನಲ್ಲಿರುವ ಮಾಹಿತಿಯನ್ನು ಆಪಲ್ ಹೊಂದಿರುವ ಆಪಲ್ ಹೆಲ್ತ್ ಆಪ್‌ನಲ್ಲಿ ಹಂಚಿಕೆ ಮಾಡಬಹುದಾಗಿದೆ ಎಂದು ವಿಶ್ಲೇಷಿಸಲಾಗಿದ್ದು, ಹಾಗಾಗಿ, ಇನ್ನು ಆಪಲ್ ಹೆಲ್ತ್ ಆಪ್‌ ಗ್ರಾಹಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ.!!

Best Mobiles in India

English summary
The updated privacy policy on the Beddit website also states that it has been acquired by Apple. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+