ಸೂರ್ಯನ ಪ್ರಖರತೆಗೆ ಹೊತ್ತಿ ಉರಿದ ಕಣ್ಣುಗುಡ್ಡೆ

Written By:

ಟಿವಿ ಖಗೋಳ ಶಾಸ್ತ್ರಜ್ಞ ಮಾರ್ಕ್ ತಾಂಪ್ಸನ್ ಟೆಲಿಸ್ಕೋಪ್ ಬಳಿಯಲ್ಲಿ ಹಂದಿಯ ಕಣ್ಣುಗಳನ್ನು ಹಿಡಿದಿದ್ದು ಬರೇ 20 ಸೆಕೆಂಡ್‌ಗಳಲ್ಲಿ ಅದು ಸುಟ್ಟು ಹೋಗಿರುವುದನ್ನು ತೋರಿಸಿಕೊಟಿದ್ದಾರೆ. ಈ ಅನ್ವೇಷಣೆಯನ್ನು ಮೇ 9 ರಂದು ಇವರು ನಡೆಸಿದ್ದು ಮರ್ಕ್ಯುರಿಯನ್ನು ಹಾದು ಬಿಸಿಲಿನ ತಾಪ ಹಾದು ಹೋಗಿರುವುದನ್ನು ವಿಶ್ಲೇಷಿಸಿದ್ದಾರೆ. 80 ಎಮ್‌ಎಮ್ ಟೆಲಿಸ್ಕೋಪ್ ಅನ್ನು 50X ಮ್ಯಾಗ್ನಿಫಿಕೇಶನ್‌ನೊಂದಿಗೆ ಬಳಸಿಕೊಂಡು ಇವರು ಅನ್ವೇಷಣೆಯನ್ನು ನಡೆಸಿದ್ದು ಕಣ್ಣು ಕೂಡಲೇ ಹೊಗೆಯುಗುಳಲು ಆರಂಭಿಸಿ ವಾಸನೆಯನ್ನು ಬಿಡಲು ಆರಂಭಿಸಿತು ಮತ್ತು ಟಿಶ್ಯೂ ಉರಿಯಲು ಆರಂಭವಾಯಿತು.

ಹಾನಿಗೊಳಗಾದ ಕಣ್ಣುಗುಡ್ಡೆಯನ್ನು ಕುರಿತು ಮಾತನಾಡಿದ ಥಾಂಪ್ಸನ್ ಇದೆಲ್ಲಿಯಾದರೂ ಮಾನವನ ಕಣ್ಣಾಗಿದ್ದರೆ ನಿಜಕ್ಕೂ ಬಹುದೊಡ್ಡ ಹಾನಿ ಸಂಭವಿಸುವ ಸಂಭವವಿತ್ತು ಆದ್ದರಿಂದ ಟೆಲಿಸ್ಕೋಪ್ ಮೂಲಕ ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ತುಂಬಾ ಅಪಾಯಕಾರಿಯಾದುದು ಎಂಬುದಾಗಿ ಅವರು ತಿಳಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಬ್ಬಲ್ ಸ್ಪೇಸ್ ಚಿತ್ರಗಳು

#1

ಹಬ್ಬಲ್ ಸ್ಪೇಸ್‌ನ ಈ ಸುಂದರ ಚಿತ್ರಗಳು
ಕೃಪೆ:ನಾಸಾ

ಹಬ್ಬಲ್ ಸ್ಪೇಸ್ ಚಿತ್ರಗಳು

#2

ಹಬ್ಬಲ್ ಸ್ಪೇಸ್‌ನ ಈ ಸುಂದರ ಚಿತ್ರಗಳು
ಕೃಪೆ:ನಾಸಾ

ಹಬ್ಬಲ್ ಸ್ಪೇಸ್ ಚಿತ್ರಗಳು

#3

ಹಬ್ಬಲ್ ಸ್ಪೇಸ್‌ನ ಈ ಸುಂದರ ಚಿತ್ರಗಳು
ಕೃಪೆ:ನಾಸಾ

ಹಬ್ಬಲ್ ಸ್ಪೇಸ್ ಚಿತ್ರಗಳು

#4

ಹಬ್ಬಲ್ ಸ್ಪೇಸ್‌ನ ಈ ಸುಂದರ ಚಿತ್ರಗಳು
ಕೃಪೆ:ನಾಸಾ

ಹಬ್ಬಲ್ ಸ್ಪೇಸ್ ಚಿತ್ರಗಳು

#5

ಹಬ್ಬಲ್ ಸ್ಪೇಸ್‌ನ ಈ ಸುಂದರ ಚಿತ್ರಗಳು
ಕೃಪೆ:ನಾಸಾ

ಹಬ್ಬಲ್ ಸ್ಪೇಸ್ ಚಿತ್ರಗಳು

#6

ಹಬ್ಬಲ್ ಸ್ಪೇಸ್‌ನ ಈ ಸುಂದರ ಚಿತ್ರಗಳು
ಕೃಪೆ:ನಾಸಾ

ಹಬ್ಬಲ್ ಸ್ಪೇಸ್ ಚಿತ್ರಗಳು

#7

ಹಬ್ಬಲ್ ಸ್ಪೇಸ್‌ನ ಈ ಸುಂದರ ಚಿತ್ರಗಳು
ಕೃಪೆ:ನಾಸಾ

ಹಬ್ಬಲ್ ಸ್ಪೇಸ್ ಚಿತ್ರಗಳು

#8

ಹಬ್ಬಲ್ ಸ್ಪೇಸ್‌ನ ಈ ಸುಂದರ ಚಿತ್ರಗಳು
ಕೃಪೆ:ನಾಸಾ

ಹಬ್ಬಲ್ ಸ್ಪೇಸ್ ಚಿತ್ರಗಳು

#9

ಹಬ್ಬಲ್ ಸ್ಪೇಸ್‌ನ ಈ ಸುಂದರ ಚಿತ್ರಗಳು
ಕೃಪೆ:ನಾಸಾ

ಹಬ್ಬಲ್ ಸ್ಪೇಸ್ ಚಿತ್ರಗಳು

#10

ಹಬ್ಬಲ್ ಸ್ಪೇಸ್‌ನ ಈ ಸುಂದರ ಚಿತ್ರಗಳು
ಕೃಪೆ:ನಾಸಾ

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಕಸದಿಂದಲೇ ರಸ ತಯಾರಿಸಿದ ಟೆಕ್ ಜಾಣರು
ಇಂಟರ್ನೆಟ್ ವೈರಲ್ ಆದ ವಿಶ್ವದ ಟಾಪ್ ಚರ್ಚಿತ ಸುದ್ದಿಗಳು
ವಿಶ್ವದ ಮೊದಲ ಮೊಬೈಲ್‌ ಯಾವುದು ಗೊತ್ತೇ? ಫೀಚರ್‌ ಅಚ್ಚರಿ!!
ಸೆಲ್ಫಿ ಪ್ರಿಯರನ್ನೇ ತಲ್ಲಣಿಸುವ ಅಪಾಯಕಾರಿ ಸೆಲ್ಫಿಗಳು

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
AN astronomer filmed a hole being burned into a pig's eye to warn people of the dangers of staring directly at the Sun.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot