ಬಾಹುಬಲಿ2 ಸಿನಿಮಾದ 5 ತಪ್ಪು ಗುರುತಿಸಿ ರಾಜಮೌಳಿಗೆ ಟ್ವಿಟ್!! ರಾಜಮೌಳಿ ಉತ್ತರ ಏನು ಗೊತ್ತಾ?

Written By:

ಭಾರತೀಯ ಚಿತ್ರರಂಗ ಎಂದೂ ಕಂಡರಿಯದ ಬಾಹುಬಲಿ 2 ಇಡೀ ಪ್ರಪಂಚದಲ್ಲಿಯೇ ಹವಾ ಸೃಷ್ಟಿಸಿರುವುದು ಎಲ್ಲರಿಗೂ ಗೊತ್ತು.!! ಇನ್ನು ಚಿತ್ರ ನೋಡಿದವರೆಲ್ಲಾ ಇಂತಹ ಸಿನಿಮಾ ಮತ್ತೆ ಮಾಡಲು ಸಾಧ್ಯವಾ ಎಂದು ಕಣ್ಣುಬಿಡುತ್ತಿದ್ದಾರೆ. ಆದರೆ, ಸಿನಿಮಾ ನಿರ್ದೇಶಕ ವಿಷ್ನೇಶ್ ಶಿವನ್ ಎಂಬುವವರು ಬಾಹುಬಲಿ ಸಿನಿಮಾದಲ್ಲಿ ಇರುವ ಐದು ತಪ್ಪುಗಳನ್ನು ಗುರುತಿಸಿದ್ದಾರೆ.!! .

ಇಷ್ಟೇ ಅಲ್ಲದೇ ಬಾಹುಬಲಿಯಲ್ಲಿ ಇರುವ ಆ 5 ತಪ್ಪುಗಳು ಯಾವುವು ಎಂದು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದಾರೆ.!! ಇದಕ್ಕೆ ಬಾಹುಬಲಿ 2 ನಿರ್ದೇಶಕ ರಾಜಮೌಳಿ ಸಹ ಉತ್ತರ ನೀಡಿದ್ದು, ಇದೀಗ ಇದು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.!! ಹಾಗಾದರೆ, ವಿಷ್ನೇಶ್ ಶಿವನ್ ಬಾಹುಬಲಿಯಲ್ಲಿ ಹುಡುಕಿದ ತಪ್ಪುಗಳು ಯಾವುವು? ಇದಕ್ಕೆ ರಾಜಮೌಳಿ ಹೇಳಿದ್ದೇನು ಎಂದು ಕೆಳಗಿನ ಚಿತ್ರದಲ್ಲಿ ತಿಳಿಯಿರಿ.!!

ಬಾಹುಬಲಿ2 ಸಿನಿಮಾದ 5 ತಪ್ಪು ಗುರುತಿಸಿ ರಾಜಮೌಳಿಗೆ ಟ್ವಿಟ್!! ರಾಜಮೌಳಿ ಉತ್ತರ?

English summary
It possibly can't get bigger than SS Rajamouli's magnum opus 'Baahubali 2: The Conclusion. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot